ಈ ಹುಡುಗಿ ಕೋಟಿ ಕೋಟಿ ಹಣ ಗಳಿಸಲು ಏನು ಮಾಡಿದ್ದಾಳೆ ಗೊತ್ತೇ?? ಸಿಂಪಲ್ ಐಡಿಯಾ ಇಂದ ಎಷ್ಟು ಕೋಟಿ ದುಡಿದ್ದಾಳೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಹಣವನ್ನು ಗಳಿಸುವುದು ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಮೊದಲ ಪ್ರಾಶಸ್ತ್ಯವಾಗಿದೆ. ಇದಕ್ಕಾಗಿ ಈಗ ಎಲ್ಲರೂ ಬೇರೆ ಬೇರೆ ಮಾಧ್ಯಮಗಳ ಮೂಲಕ ಹಣವನ್ನು ಗಳಿಸುವ ಉಪಾಯವನ್ನು ಹುಡುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ಯೂಟ್ಯೂಬ್ ಇನ್ಸ್ಟಾಗ್ರಾಮ್ ಸೇರಿದಂತೆ ಹಲವಾರು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಹಣವನ್ನು ಗಳಿಸುವ ಉಪಾಯವನ್ನು ಹುಡುಕಿಕೊಂಡಿದ್ದಾರೆ. ಆದರೆ ಇಂದು ನಾವು ಹೇಳಲು ಹೊರಟಿರುವ ವಿಚಾರವೇ ಸ್ವಲ್ಪ ವಿಚಿತ್ರ ಎಂದು ಹೇಳಬಹುದಾಗಿದೆ.
ಯಾಕೆಂದರೆ ನಾವು ಇಂದು ಹೇಳಲು ಹೊರಟಿರುವ ವಿಚಾರದಲ್ಲಿರುವ ಹುಡುಗಿ ನಾಯಿಯಂತೆ ನಟಿಸಿ ಈಗಾಗಲೇ ಕೋಟ್ಯಾಂತರ ರೂಪಾಯಿ ಹಣವನ್ನು ಸಂಪಾದಿಸಿದ್ದಾಳೆ. ನಿಮಗೆ ವಿಚಿತ್ರ ಎಂದನಿಸಿದರೂ ಕೂಡ ಇದು ನಿಜವೇ. ಇವಳ ನಿಜವಾದ ಹೆಸರು ಎಂಡ್ ಜೆನಾ ಎಂದು ಜನರು ಇವಳನ್ನು ಪಪ್ಪಿ ಗರ್ಲ್ ಜೆನಾ ಎಂದು ಕರೆಯುತ್ತಾರೆ. ಇವಳು ಕೇವಲ ನಾಯಿಯ ರೀತಿಯಲ್ಲಿ ನಟಿಸಿಕೊಂಡು ಕೋಟ್ಯಾಂತರ ರೂಪಾಯಿ ಕಮಾಯಿ ಮಾಡಿದ್ದಾಳೆ. ಕೇಳಲು ವಿಚಿತ್ರವಾದರೂ ಕೂಡ ಇದು ನಿಜವಾದ ಘಟನೆ. ಇದರ ಕುರಿತಂತೆ ಈಕೆ ನೋ ಜಂಪರ್ ಯುಟ್ಯೂಬ್ ಚಾನಲ್ ನಲ್ಲಿ ಸಂದರ್ಶನದಲ್ಲಿ ವಿವರವಾಗಿ ಹೇಳಿಕೊಂಡಿದ್ದಾಳೆ.
ಅವಳು ಲಾಕ್ಡೌನ್ ಸಂದರ್ಭದಲ್ಲಿ ಬೋರ್ ಆಗುತ್ತಿದ್ದಾಗ ಓನ್ಲಿ ಫ್ಯಾನ್ಸ್ ಪೇಜ್ ನಲ್ಲಿ ಅಕೌಂಟ್ ಓಪನ್ ಮಾಡುತ್ತಾಳೆ. ಅಲ್ಲಿ ಮೊದಲಿಗೆ ಬೇರೆ ರೀತಿಯ ವಿಡಿಯೋ ಹಾಕುತ್ತಿದ್ದಳು. ಒಮ್ಮೆ ನಾಯಿಯ ನಟನೆಯ ರೀತಿಯಲ್ಲಿ ವಿಡಿಯೋವನ್ನು ಹಾಕಿದಾಗ ಒಳ್ಳೆಯ ರೆಸ್ಪಾನ್ಸ್ ಸಿಗುತ್ತದೆ. ಆಗ ಅವಳು ಇದೇ ರೀತಿಯ ವಿಡಿಯೋಗಳನ್ನು ಹಾಕುತ್ತ ಹೋಗುತ್ತಾಳೆ. ತನ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಇದರ ಚಿಕ್ಕ ತುಣುಕನ್ನು ಪೋಸ್ಟ್ ಮಾಡಿ ನಂತರ ಕೂಡಲೆ ಡಿಲೀಟ್ ಮಾಡುತ್ತಾಳೆ. ಇದನ್ನು ನೋಡಿದ ಅವಳ ಹಿಂಬಾಲಕರು ಆ ವಿಡಿಯೋವನ್ನು ನೋಡಲು ಓನ್ಲಿ ಫ್ಯಾನ್ಸ್ ಪೇಜಿಗೆ ಹಣ ನೀಡಿ ಬರುತ್ತಾರೆ. ಇದೇ ರೀತಿಯಲ್ಲಿ ಇವಳು ಒಂದು ವರ್ಷದ ಒಳಗಡೆ 7 ಕೋಟಿಗೂ ಅಧಿಕ ಹಣವನ್ನು ಸಂಪಾದಿಸಿದ್ದಾಳೆ. ಈಗ ಇದನ್ನೇ ಜೆನಾ ಪ್ರೊಫೆಷನ್ ಆಗಿ ಮಾಡಿಕೊಂಡಿದ್ದಾಳೆ. ಒಟ್ಟಾರೆಯಾಗಿ ಹೇಳುವುದಾದರೆ ಕೆಲವರು ತಮ್ಮ ಲೈಂ’ಗಿಕ ತೃಷೆಯನ್ನು ತೀರಿಸಿಕೊಳ್ಳಲು ಈ ವಿಡಿಯೋವನ್ನು ಹಣಕೊಟ್ಟು ನೋಡುತ್ತಾರೆ ಎಂದು ಹೇಳಬಹುದು.
Comments are closed.