ಈ ಐದು ಹುಡುಗಿಯರಲ್ಲಿ ಒಬ್ಬರನ್ನ ಆರಿಸಿ, ನಂತರ ನೋಡಿ. ನಿಮ್ಮ ಸಂಪೂರ್ಣ ವ್ಯಕ್ತಿತ್ವನ್ನು ತಿಳಿಸಿದ್ದೇವೆ. ನಿಮ್ಮ ಆಯ್ಕೆ ಯಾರು??
ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ಕೆಲವೊಂದು ವ್ಯಕ್ತಿಯ ವ್ಯಕ್ತಿತ್ವದ ಕುರಿತಂತೆ ಹಲವಾರು ವಿಚಾರಗಳಲ್ಲಿ ಆತ ನಡೆದುಕೊಳ್ಳುವ ರೀತಿಯನ್ನು ನೋಡಿ ಆತನ ಕುರಿತಂತೆ ಅಳೆಯಲಾಗುತ್ತದೆ. ಇನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಇಲ್ಲಿ ತೋರಿಸಲಾಗಿರುವ ಐದು ಹುಡುಗಿಯರ ಫೋಟೋದಲ್ಲಿ ಯಾವ ಹುಡುಗಿಯ ಫೋಟೋವನ್ನು ಆಯ್ಕೆ ಮಾಡುತ್ತಾರೆ ಎನ್ನುವುದರ ಮೇಲೆ ಕೂಡ ಆ ವ್ಯಕ್ತಿಯ ವ್ಯಕ್ತಿತ್ವದ ಕುರಿತಂತೆ ವಿವರವಾಗಿ ಹೇಳಲು ಸಾಧ್ಯವಿದೆ. ಹಾಗಿದ್ದರೆ ಯಾವ ಹುಡುಗಿಯ ಫೋಟೋವನ್ನು ಆಯ್ಕೆ ಮಾಡಿದರೆ ಅದರ ಅರ್ಥ ಏನು ಅನ್ನುವುದನ್ನು ತಿಳಿಯೋಣ ಬನ್ನಿ.
ಮೊದಲನೇ ಹುಡುಗಿ; ಒಂದು ವೇಳೆ ಫೋಟೋದಲ್ಲಿರುವ ಮೊದಲ ಹುಡುಗಿಯರು ನೀವು ಆಯ್ಕೆ ಮಾಡಿದ್ದರೆ ನೀವು ಶಾಂತ ಸ್ವಭಾವದವರು ಎಂಬುದು ತಿಳಿದುಬರುತ್ತದೆ. ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡಮಟ್ಟದ ಕಷ್ಟ ಬಂದರೂ ಕೂಡ ಅದನ್ನು ಎದುರಿಸುವಂತಹ ಆತ್ಮವಿಶ್ವಾಸ ನಿಮ್ಮ ಜೀವನದಲ್ಲಿ ಸಾಕಷ್ಟು ಇದೆ ಎಂಬುದಾಗಿ ತಿಳಿದುಬರುತ್ತದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಗುರಿ ಇದ್ದರೆ ಮಾತ್ರ ಅವರು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದಾಗಿ ಹೇಳುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಕೂಡ ಗುರಿಯನ್ನು ಸಾಧಿಸುವ ಅವಕಾಶ ದೊರೆಯುವುದಿಲ್ಲ. ಆದರೆ ನೀವು ನಿಮ್ಮ ಗುರಿಯನ್ನು ಖಂಡಿತವಾಗಿ ಅದು ಎಷ್ಟೇ ಕಷ್ಟವಿದ್ದರೂ ಕೂಡ ಯಶಸ್ವಿಯಾಗಿಯೇ ಆಗುತ್ತೀರಿ.
ಎರಡನೇ ಹುಡುಗಿ; ಇದರ ಅರ್ಥ ನೀವೊಬ್ಬ ಸೋಶಿಯಲ್ ವ್ಯಕ್ತಿ ಆಗಿದ್ದೀರಿ ಎಂಬುದಾಗಿದೆ. ನಿಮ್ಮಲ್ಲಿ ಬಾಲ್ಯದ ತುಂಟಾಟ ಇನ್ನೂ ಕೂಡ ಅಡಗಿದ್ದು ಆಗಾಗ ಅದು ನಿಮ್ಮನ್ನು ಚಿಕ್ಕಮಗುವಿನಂತೆ ಮುಗ್ಧವಾಗಿ ಕಾಣುವಂತೆ ಮಾಡುತ್ತದೆ. ಬೇರೆಯವರಂತೆ ಕಷ್ಟ ಬಂದಾಗ ಹಿಗ್ಗದೆ ಸದಾಕಾಲ ಪಾಸಿಟಿವ್ ಆಗಿ ಅದನ್ನು ಎದುರಿಸುವತ್ತ ಪ್ರಯತ್ನಪಡುತ್ತೀರಿ. ಜೀವನ ನಿಮಗೆ ಸಾಕಷ್ಟು ಪಾಠಗಳನ್ನು ಕಲಿಸಿದರು ಕೂಡ ನೀವು ಅವುಗಳನ್ನು ಗೆಲುವಿನ ಮೆಟ್ಟಿಲಿನಂತೆ ಬಳಸಿಕೊಳ್ಳುತ್ತೀರಿ.
ಮೂರನೇ ಹುಡುಗಿ; ಒಂದು ವೇಳೆ ನೀವು ಮೂರನೇ ಹುಡುಗಿಯನ್ನು ಆಯ್ಕೆ ಮಾಡಿದ್ದರೆ ನಿಮ್ಮಲ್ಲಿ ನಾಚಿಕೆ ಸ್ವಭಾವ ಎನ್ನುವುದು ಎಲ್ಲರಿಗಿಂತ ಜಾಸ್ತಿ ಆಗಿದೆ ಎಂಬುದಾಗಿ ಅರ್ಥವಾಗಿದೆ. ನೀವು ಅಷ್ಟೊಂದು ಸುಲಭವಾಗಿ ಬೇರೆಯವರೊಂದಿಗೆ ಬೆರೆಯುವುದಿಲ್ಲ. ಇನ್ನು ಸ್ನೇಹದಲ್ಲಿ ಕೂಡ ನೀವು ಸುಖಾಸುಮ್ಮನೆ ಎಲ್ಲರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ. ಒಮ್ಮೆ ನಿಮ್ಮ ಸ್ನೇಹವನ್ನು ಯಾರಾದರೂ ಸಂಪಾದಿಸಿದರೆ ಅವರಿಗಾಗಿ ನೀವು ಪ್ರಾಣ ನೀಡಲು ಕೂಡ ಸಿದ್ಧರಾಗಿ ಇರುತ್ತೀರಿ. ಅವರಿಗೆ ಏನಾದರೂ ಕಷ್ಟ ಬಂದರೆ ಅದನ್ನು ಪರಿಹರಿಸುವ ವರೆಗೂ ಕೂಡ ನೀವು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ.
ನಾಲ್ಕನೆ ಹುಡುಗಿ; ಎಷ್ಟೇ ಕಷ್ಟ ಬಂದರೂ ಕೂಡ ನೀವು ಅಂದುಕೊಂಡಿರುವ ಗುರಿಯನ್ನು ಸಾಧಿಸಿಯೇ ಸಾಧಿಸುತ್ತೀರಿ ಅದಕ್ಕಾಗಿ ನಿಮಗೆ ಬೇಕಾದಂತಹ ಬುದ್ಧಿವಂತಿಗೆ ಕೂಡ ಹೆಚ್ಚಾಗಿದೆ. ನಿಮ್ಮನ್ನು ಮೂರ್ಖರನ್ನಾಗಿ ಮಾಡುವುದು ಕೂಡ ಯಾರಿಂದಲೂ ಸಾಧ್ಯವಿಲ್ಲ. ಅಷ್ಟೊಂದು ಸುಲಭವಾಗಿ ನೀವು ಯಾರನ್ನು ನಂಬುವುದು ಕೂಡ ಇಲ್ಲ. ನಿಮ್ಮ ಪರಿಶ್ರಮ ಹಾಗೂ ಬುದ್ಧಿವಂತಿಕೆ ನೀವು ಜೀವನದಲ್ಲಿ ಏನೇ ಅಂದುಕೊಂಡರೂ ಕೂಡ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುತ್ತೀರಿ. ಅಷ್ಟೊಂದು ಆತ್ಮವಿಶ್ವಾಸ ಹಾಗೂ ಬಲ ನಿಮ್ಮಲ್ಲಿದೆ.
ಐದನೇ ಹುಡುಗಿ; ನೀವು ಎಲ್ಲರಿಗಿಂತ ವಿಶೇಷವಾಗಿರುತ್ತೀರಿ. ನೀವು ಯಶಸ್ಸು ಬಂದಾಗ ಹಿಗ್ಗದೆ ಸೋತಾಗ ಕುಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೀರಿ. ಯಾವುದೇ ವಿಷಯವಿದ್ದರೂ ಕೂಡ ಅದರ ಸಾಧಕ-ಬಾಧಕಗಳನ್ನು ಸರಿಯಾಗಿ ಯೋಚಿಸುತ್ತೀರಿ. ಯಾವುದೇ ವಿಷಯ ಇದ್ದರೂ ಕೂಡ ಅದನ್ನು ಯಾರ ಬಳಿ ಹೇಳಿಕೊಳ್ಳಲು ಹೋಗುವುದಿಲ್ಲ ಅದಕ್ಕೆ ಏನೇ ಸಮಸ್ಯೆ ಇದ್ದರೂ ಕೂಡ ನೀವೇ ಪರಿಹರಿಸಲು ನೋಡುತ್ತೀರಿ. ಹಾಗಿದ್ದರೆ ಇವುಗಳಲ್ಲಿ ನೀವು ಯಾವ ಹುಡುಗಿಯನ್ನು ಆಯ್ಕೆ ಮಾಡಿದ್ದೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.