Neer Dose Karnataka
Take a fresh look at your lifestyle.

ಹೆಚ್ಚು ಬೇಡ ಕೇವಲ 15 ಸಾವಿರ ಹೂಡಿಕೆ ಮಾಡಿ, ಕೇವಲ 3 ತಿಂಗಳಲ್ಲಿ 4 ಲಕ್ಷ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ??

ತುಳಸಿ ಗಿಡಗಳನ್ನು ಬಿತ್ತನೆ ಮಾಡಿದ ನಂತರ, ಕೊಯ್ಲಿಗಾಗಿ ಹೆಚ್ಚಿನ ಸಮಯ ಕಾಯುವ ಅಗತ್ಯತೆ ಇರುವುದಿಲ್ಲ. ಕೇವಲ ಮೂರು ತಿಂಗಳ ಸಮಯದಲ್ಲಿ ತುಳಸಿ ಗಿಡ ಸಿದ್ಧವಾಗುತ್ತದೆ. ಹಾಗೆಯೇ 3 ರಿಂದ 4 ಲಕ್ಷ ರೂಪಾಯಿಗೆ ಮಾರಾಟ ಆಗುತ್ತದೆ. ಆಯುರ್ವೇದ ಔಷಧಿಗಳನ್ನು ತಯಾರಿಸುವ ಕಂಪನಿಗಳಿಗೆ ತುಳಸಿ ಅತ್ಯಗತ್ಯವಾದ ಸಸ್ಯ . ಹಾಗಾಗಿ ಕಂಪನಿಗಳು ಕೆಲವು ಒಪ್ಪಂದದ ಮೇಲೆ ತುಳಸಿ ಬೆಳೆಸುತ್ತಾರೆ. ವೈದ್ಯನಾಥ್, ಪತಂಜಲಿ, ಡಾಬರ್ ಇನ್ನಿತರ ಅನೇಕ ಕಂಪನಿಗಳು ಗುತ್ತಿಗೆಯಲ್ಲಿ ತುಳಸಿ ಕೃಷಿ ಮಾಡುತ್ತಿವೆ. ಇದರಿಂದಾಗಿ 3 ತಿಂಗಳಲ್ಲಿ ನಿಮ್ಮ ಕೈಗೆ 3 ಲಕ್ಷ ಸಿಗುವ ಅವಕಾಶ ಇದೆ.

ತುಳಸಿ ಕೃಷಿ ಮಾಡಲು ನಿಮಗೆ ಹೆಚ್ಚಿನ ಹಣದ ಅಗತ್ಯತೆ ಬರುವುದಿಲ್ಲ, ಕೇವಲ 15 ಸಾವಿರ ರೂಪಾಯಿಗಳಿಂದ ತುಳಸಿ ಕೃಷಿ ಶುರು ಮಾಡಬಹುದು. ತುಳಸಿ ಕೃಷಿಗೆ ದೊಡ್ಡ ಜಮೀನು ಇರಬೇಕು ಎನ್ನುವ ಕಟ್ಟುಪಾಡು ಸಹ ಇಲ್ಲ. ಅಲ್ಲದೆ, ಒಪ್ಪಂದದ ಕೃಷಿಯನ್ನು ಸಹ ನೀವ ವ್ಯವಹಾರ ಶುರು ಮಾಡಬಹುದು. ಬೆಳೆಸಿದ ಸಸ್ಯಗಳನ್ನು ಮಾರಾಟ ಮಾಡಲು ಏಜೆಂಟ್ ಗಳ ಮೊರೆ ಹೋಗಬಹುದು, ಅಥವಾ ನೇರವಾಗಿ ಮಾರುಕಟ್ಟೆಗೆ ಹೋಗಿ, ಗ್ರಾಹಕರಿಗೆ ಮಾರಾಟ ಮಾಡಬಹುದು. ಅಲ್ಲದೆ, ಆಯುರ್ವೇದಿಕ್ ಔಷಧಿಗಳನ್ನು ತಯಾರಿಸುವ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಬಹುದು. ಈ ಕಂಪನಿಗಳಿಗೆ ತುಳಸಿ ಅಗತ್ಯತೆ ಜಾಸ್ತಿಯಿದೆ. ಹಾಗಾಗಿ ಮಾರಾಟ ಮಾಡಲು ನಿಮಗೆ ಸಮಸ್ಯೆ ಬರುವುದಿಲ್ಲ.ತುಳಸಿ ಗಿಡವನ್ನು ಕೊಯ್ಲು ಮಾಡಲು ಉತ್ತಮವಾದ ಸಮಯ ಗಿಡದಲ್ಲಿ ಎಲೆಗಳು ದೊಡ್ಡದಾದಾಗ.

ತುಳಸಿ ಗಿಡ ಹೂಬಿಟ್ಟಾಗ, ಅದರಲ್ಲಿ ಇರುವ ಎಣ್ಣೆಯ ಅಂಶಗಳು ಕಡಿಮೆ ಆಗುತ್ತವೆ, ಹಾಗಾಗಿ ತುಳಸಿ ಗಿಡ ಹೂಬಿಡಲು ಶುರುವಾದಾಗ, ಕೊಯ್ಲು ಮಾಡಬೇಕು.. ತುಳಸಿ ಗಿಡವನ್ನು 15 ರಿಂದ 20 ಮೀಟರ್ ಎತ್ತರದಿಂದ ಕತ್ತರಿಸುವುದು ಒಳ್ಳೆಯದು. ತುಳಸಿ ಕೃಷಿ ಶುರುಮಾಡಲು ಉತ್ತಮವಾದ ಸಮಯ ಜುಲೈ ತಿಂಗಳು. ತುಳಸಿ ಸಸ್ಯಗಳನ್ನು 45×45 ಸೆಂಟಿ ಮೀಟರ್ ಅಂತರದಲ್ಲಿ ನೆಡಬೇಕು. ಆದರೆ RRLOC 12 ಹಾಗೂ RRLOC14 ಜಾತಿಯ ಸಸ್ಯಗಳನ್ನು 50×50 ಸೆಂಟಿ ಮೀಟರ್ ಅಂತರದಲ್ಲಿ ನೆಡಬೇಕು. ಗಿಡ ನೆಟ್ಟ ತಕ್ಷಣವೇ ನೀರು ಹಾಕಬೇಕು, ಕಟಾವು ಮಾಡುವ 10 ದಿನಗಳ ಮೊದಲು ನೀರು ಹಾಕುವುದನ್ನು ನಿಲ್ಲಿಸಬೇಕು. ಎಂದು ತುಳಸಿ ತಜ್ಞರು ಹೇಳುತ್ತಾರೆ. ಹಿಂದೂ ಧರ್ಮದ ಪ್ರಕಾರ ತುಳಸಿ ಕೃಷಿಗೆ ಆಯುರ್ವೇದ ಮತ್ತು ಆಧ್ಯಾತ್ಮಿಕವಾಗಿ ಪ್ರಾಮುಖ್ಯತೆ ಕೊಡಲಾಗಿದೆ. ತುಳಸಿ ಬೇಸಾಯದಿಂದ ನೀವು ಮಿಲಿಯನೇರ್ ಕೂಡ ಆಗಬಹುದು. ಇದರಿಂದ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದು. ತುಳಸಿ ಕೃಷಿಗಾಗಿ ಹೆಚ್ಚು ಹಣ ಹೂಡಿಕೆ ಮಾಡುವ ಅವಶ್ಯಕತೆ ಸಹ ಇಲ್ಲ.

Comments are closed.