Neer Dose Karnataka
Take a fresh look at your lifestyle.

Car kannada: ಅತ್ಯಂತ ಕಡಿಮೆ ಬೆಲೆಗೆ ಸಿಗುವ ಮೂರು ಡೀಸೆಲ್ ಕಾರುಗಳು ಯಾವ್ಯಾವು ಗೊತ್ತೇ?? ಇವುಗಳ ಕ್ಷಮತೆ, ಬೆಲೆ ಕೇಳಿದರೆ ಇಂದೇ ಓಡಿ ಹೋಗಿ ಖರೀದಿ ಮಾಡುತ್ತೀರಿ.

126

Car Kannada: ಬಿಎಸ್ 6 ನ ರೂಲ್ಸ್ ಗಳು ಬಂದ ನಂತರ ಕಾರ್ ತಯಾರಕರು ಡೀಸೆಲ್ ಕಾರ್ ಗಳನ್ನು ಮಾರಾಟ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇರುವುದು ಡಿಸೇಲ್ ಕಾರ್ ಗಳಿಗೆ, ಏಕೆಂದರೆ, ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ಕಡಿಮೆ ಇರುತ್ತದೆ. ಜೊತೆಗೆ ಪೆಟ್ರೋಲ್ ಕಾರ್ ಗಿಂತ ಹೆಚ್ಚು ಮೈಲೇಜ್ ಕೊಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಅತಿ ಕಡಿಮೆ ಬೆಲೆಯ ಡೀಸೆಲ್ ಕಾರ್ ಗಳು ಯವುವು ಎಂದು ಇಂದು ನಿಮಗೆ ಮಾಹಿತಿ ನೀಡುತ್ತೇವೆ..

ಟಾಟಾ ಆಲ್ಟ್ರೋಜ್ (Tata Altroz) :- ಇದು ಪ್ರೀಮಿಯಂ ಹ್ಯಾಚ್ ಬ್ಯಾಕ್ ದೇಶದ ಕಡಿಮೆ ಬೆಲೆಯ ಡೀಸೆಲ್ ಅಗ್ಗದ ಕಾರ್ ಆಗಿದೆ. ಈ ಕಾರ್ ನಲ್ಲಿ ಪೆಟ್ರೋಲ್ ಜೊತೆಗೆ 1.5 ಲೀಟರ್ ನ ಡೀಸೆಲ್ ಇಂಜಿನ್ ಸಹ ಇದ್ದು, ಈ ಕಾರ್ ನ ಡೀಸೆಲ್ ರೂಪಾಂತರದ ಬೆಲೆ 7.90 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಈ ಕಾರ್ 1.5 ಲೀಟರ್ ನ ನಾಲ್ಕು ಸಿಲಿಂಡರ್ ಡೀಸೆಲ್ ಇಂಜಿನ್, 90hp power 200Nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರಲ್ಲಿ 5ಸ್ಪೀಡ್ ಮ್ಯಾನುವೆಲ್ ಗೇರ್ ಬಾಕ್ಸ್ ನೀಡಲಾಗುತ್ತದೆ. ಈ ಕಾರ್ ನ ಡೀಸೆಲ್ ಎಂಜಿನ್ ಮೈಲೇಜ್ 25.11kmpl ಆಗಿದೆ. ಇದನ್ನು ಓದಿ.. Kannada News: ಪಾಕ್ ಅವನನ್ನೇ ಪ್ರೀತಿ ಮಾಡಿ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಡೈವೋರ್ಸ್ ವಿಚಾರದಲ್ಲಿ ಮಹತ್ವದ ತಿರುವು: ಇದೀಗ ಏನು ಮಾಡಿದ್ದಾನೆ ಗೊತ್ತೇ??

ಹುಂಡೈ ಐ20 (Hyundai I20) :- ಈ ಕಾರ್ ಕೂಡ ಟಾಟಾ ಆಲ್ಟ್ರೋಜ್ ರೀತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡು ಆಯ್ಕೆಗಳು ಇರುತ್ತದೆ. ಇದರಲ್ಲಿ ಡೀಸೆಲ್ ರೂಪಾಂತರ ಇರುವ ಕಾರ್ ನ ಬೆಲೆ 8.43 ಲಕ್ಷ ರೂಪಾಯಿ ಆಗಿದೆ. ಇದರಲ್ಲಿ 1.5 ಲೀಟರ್ ಡೀಸೆಲ್ ಇಂಜಿನ್ 100ps power ಹಾಗು 240nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಇಂಜಿನ್ ನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಲಭ್ಯವಿರುತ್ತದೆ. ಈ ಕಾರ್ ನ ಡೀಸೆಲ್ ಇಂಜಿನ್ ನ ಮೈಲೇಜ್ 25.0kmpl ಆಗಿದೆ. ಇದನ್ನು ಓದಿ.. Megha Shetty: ಧಾರಾವಾಹಿಗೂ ಮುಂಚೆ ಡಿ ಬಾಸ್ ಎಂದರೆ ಅಚ್ಚು ಮೆಚ್ಚು ಎಂದಿದ್ದ, ಸ್ಟಾರ್ ಆದ ಮೇಲು, ಡಿ ಬಾಸ್ ಕೇಳಿದಕ್ಕೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

ಹೋಂಡಾ ಅಮೇಜ್ (Honda Amaze) :- ಈ ಕಾರ್ ಕಾಂಪ್ಯಾಕ್ಟ್ ಸೆಡಾನ್ ಕಾರ್ ಆಗಿದೆ. ಇದರ ಡೀಸೆಲ್ ರೂಪಾಂತರ ಇರುವ ಕಾರ್ ನ ಬೆಲೆ 9.02 ಲಕ್ಷ ರೂಪಾಯಿ ಇಂದ ಶುರುವಾಗುತ್ತದೆ. ಇದರಲ್ಲಿ 1.5 ಲೀಟರ್ ಡೀಸೆಲ್ ಇಂಜಿನ್ 100ps power ಹಾಗು 200nm ಟಾರ್ಕ್ ಉತ್ಪಾದನೆ ಆಗುತ್ತದೆ. ಇದರಲ್ಲಿ 5 ಸ್ಪೀಡ್ ಮ್ಯಾನುವೆಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಸಹ ಇದರಲ್ಲಿದೆ. ಇದರ ಡೀಸೆಲ್ ಇಂಜಿನ್ ಕಾರ್ ನ ಮೈಲೇಜ್ 24.7kmpl ಆಗಿದೆ. ಇದನ್ನು ಓದಿ.. Kannada News: ಪಾಕ್ ಅವನನ್ನೇ ಪ್ರೀತಿ ಮಾಡಿ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಡೈವೋರ್ಸ್ ವಿಚಾರದಲ್ಲಿ ಮಹತ್ವದ ತಿರುವು: ಇದೀಗ ಏನು ಮಾಡಿದ್ದಾನೆ ಗೊತ್ತೇ??

Leave A Reply

Your email address will not be published.