Neer Dose Karnataka
Take a fresh look at your lifestyle.

Money Investment: ಉಳಿತಾಯ ಮಾಡಲು ಆಗುತ್ತಿಲ್ಲ ಎಂದು ಆಲೋಚನೆ ಬೇಡ, ಕಡಿಮೆ ಉಳಿತಾಯ ಮಾಡಿ ಕೋಟಿ ಗಳಿಸುವುದು ಹೇಗೆ ಗೊತ್ತೇ??

Money Investment: ಜೀವನದಲ್ಲಿ ಎಲ್ಲರಿಗೂ ಶ್ರೀಮಂತ ಆಗಬೇಕು ಎನ್ನುವ ಆಸೆ ಇದ್ದೆ ಇರುತ್ತದೆ. ಸುಮ್ಮನೆ ಇದ್ದರೆ ಶ್ರೀಮಂತರಾಗಲು ಸಾಧ್ಯವಿಲ್ಲ, ಅದಕ್ಕೆ ಬಹಳ ಮುಖ್ಯ ಸರಿಯಾದ ಪ್ಲಾನಿಂಗ್. ನೀವು ಚಿಕ್ಕ ವಯಸ್ಸಿನಿಂದ ಉಳಿತಾಯ ಮಾಡಲು ಶುರು ಮಾಡಿದರೆ, ನಿಮಗೆ ಬಹಳ ಸುಲಭವಾಗುತ್ತದೆ. 25ನೇ ವಯಸ್ಸಿನಿಂದ ನೀವು ಹೂಡಿಕೆ ಮಾಡಲು ಶುರು ಮಾಡಿದರೆ, ನಿಮಗೆ ಪ್ರಯೋಜನ ಹೆಚ್ಚು. ಉಳಿತಾಯದಲ್ಲಿ ಸುಲಭ ಮತ್ತು ಒಳ್ಳೆಯದು ಎನ್ನಿಸುವ, MF ಮತ್ತು SIP ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಉದಾಹರಣೆಗೆ ನಿಮಗೆ 25 ವರ್ಷ ಇದ್ದಾಗ, ದಿನಕ್ಕೆ 50 ರೂಪಾಯಿಯನ್ನು ಹೂಡಿಕೆಯ ರೂಪದಲ್ಲಿ ಇನ್ವೆಸ್ಟ್ ಮಾಡಲು ಶುರು ಮಾಡಿದರೆ, 60ನೇ ವಯಸ್ಸಿಗೆ ನೀವು ಕೋಟ್ಯಾಧಿಪತಿ ಆಗಬಹುದು. ವರ್ಷಗಳು ನೀವು ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡಿದರೆ ಸಾಕು.

ನೀವು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ, 12% ಇಂದ 15% ವರೆಗು ರಿಟರ್ನ್ಸ್ ಬರುತ್ತದೆ. 35 ವರ್ಷಗಳ ಕಾಲ ನೀವು ಇದರಲ್ಲಿ ಹೂಡಿಕೆ ಮಾಡಿದರೆ, ನಿಮಗೆ ರಿಟರ್ನ್ಸ್ ಎಷ್ಟು ಬರುತ್ತದೆ ಎಂದು ಈಗ ನಿಮಗೆ ತಿಳಿಸುತ್ತೇವೆ. ಇದರಲ್ಲಿ ನೀವು ಪ್ರತಿತಿಂಗಳು ಹೂಡಿಕೆ ಮಾಡಬೇಕಾಗಿ ಇರುವುದು ₹1500 ರೂಪಾಯಿಗಳು, ಇದರಲ್ಲಿ ನಿಮಗೆ 12.5% ರಿಟರ್ನ್ಸ್ ಬರುತ್ತದೆ. ಇಲ್ಲಿ ನೀವು ಹೂಡಿಕೆ ಮಾಡಬೇಕಾಗಿ ಇರುವುದು 35 ವರ್ಷಗಳು, ನೀವು ಮಾಡುವ ಒಟ್ಟು ಹೂಡಿಕೆ ,6.5ಲಕ್ಷ ರೂಪಾಯಿಗಳು. 35 ವರ್ಷಗಳ ನಂತರ ನಿಮ್ಮ ಕೈಗೆ ಸಿಗುವ ಹಣದ ಒಟ್ಟು ಮೌಲ್ಯ, 1.26 ಕೋಟಿ ರೂಪಾಯಿ ಆಗುತ್ತದೆ. ಇದನ್ನು ಓದಿ.. Kannada News: ಟಾಪ್ ನಟನಾಗಿದ್ದರೂ ತಮಿಳಿಗೆ ಹೋದ ಶಿವಣ್ಣನಿಗೆ ಶಾಕ್. ಧನುಷ್ ಕೊಟ್ಟಿದ್ದು ಯಾವ ಪಾತ್ರ ಗೊತ್ತೇ?? ಇವೆಲ್ಲ ಬೇಕಿತ್ತಾ ಶಿವಣ್ಣ??

ಒಂದು ವೇಳೆ ನೀವು 30ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಶುರು ಮಾಡಿದರೆ, ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡಿ. ಇದರಲ್ಲೂ ರಿಟರ್ನ್ಸ್ 12.5% ಬರುತ್ತದೆ. ನೀವು ಹೂಡಿಕೆ ಮಾಡುವ ಸಮಯ 30 ವರ್ಷ ಆಗುತ್ತದೆ. ನೀವು ಮಾಡುವ ಒಟ್ಟು ಹೂಡಿಕೆ 5.4ಲಕ್ಷ ರೂಪಾಯಿ. 30 ವರ್ಷಗಳ ನಂತರ ನಿಮ್ಮ ಕೈಗೆ 59.2ಲಕ್ಷ ರೂಪಾಯಿ ಸಿಗುತ್ತದೆ. 5 ವರ್ಷಗಳು ತಡವಾಗಿ ಹೂಡಿಕೆ ಮಾಡುವುದರಿಂದ ಕಡಿಮೆ ಹಣ ನಿಮಗೆ ಸಿಗುತ್ತದೆ. ಒಂದು ವೇಳೆ ನೀವು 30ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಶುರು ಮಾಡುವುದಾದರೆ, ದಿನಕ್ಕೆ 106 ರೂಪಾಯಿಯ ಹಾಗೆ, ತಿಂಗಳಿಗೆ ₹3200 ರೂಪಾಯಿ ಹೂಡಿಕೆ ಮಾಡಿ, ಆಗ ನೀವು ಕೋಟ್ಯಾಧಿಪತಿ ಆಗಬಹುದು. ಇದನ್ನು ಓದಿ..Biggboss Kannada: ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್. ಯಾರ್ಯಾರು ಹೊರಬಂದರು ಗೊತ್ತೇ??

Comments are closed.