Neer Dose Karnataka
Take a fresh look at your lifestyle.

Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Useful Tips: ಪ್ರತಿ ತಿಂಗಳು ನಾವೆಲ್ಲರೂ ಎಲೆಕ್ಟ್ರಿಸಿಟಿ ಬಿಲ್ (Electricity Bill) ಪಾವತಿ ಮಾಡುತ್ತೇವೆ. ಈಗಿನ ದಿನಗಳಲ್ಲಿ ಉಪಕರಣಗಳ ಬಳಕೆ ಹೆಚ್ಚಾಗುತ್ತಿರುವ ಕಾರಣ, ಎಲೆಕ್ಟ್ರಿಸಿಟಿ ಬಿಲ್ ಸಹ ಹೆಚ್ಚಾಗಿ ಬರುತ್ತದೆ. ಆದರೆ ನೀವು ಬಿಲ್ ಪಾವತಿ ಮಾಡಿದ ನಂತರ, ಪೂರ್ತಿ ಹಣ ನಿಮಗೆ ಹಿಂದಿರುಗಿ ಬರುತ್ತದೆ ಎಂದರೆ ನೀವು ನಂಬುತ್ತೀರಾ? ಇದು ನಂಬಲು ಕಷ್ಟ ಎನ್ನಿಸಬಹುದು. ಆದರೆ ಇದು ನಿಜ, ನೀವು ಕಟ್ಟಿದ ಪೂರ್ತಿ ವಿದ್ಯುತ್ ಹಣವನ್ನು ಮತ್ತೆ ಪಡೆಯಬಹುದು. ಅದು PayTM ಮೂಲಕ. ಈ ಹೊಸ ಕೊಡುಗೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಪೇಟಿಎಂ ಬಳಸಿ ಹಣ ಬಿಲ್ ಪಾವತಿ ಮಾಡುತ್ತಿರುವ ಗ್ರಾಹಕರಿಗೆ ಇದೊಂದು ಬಹಳ ಸಂತೋಷದ ಸುದ್ದಿ ಆಗಿದೆ, ಪೇಟಿಎಂ ಬಳಸಿ ನೀವು ಎಲೆಕ್ಟ್ರಿಸಿಟಿ ಬಿಲ್ ಕಟ್ಟಿದರೆ, ಅದರಿಂದ ನಿಮಗೆ 100% ರಿಯಾಯಿತಿ ಸಿಗುವ ಹೊಸ ಯೋಜನೆಯನ್ನು ರೂಪಿಸಲಾಗಿದೆ. ಇದರ ಹೆಸರು ಬಿಜ್ಲಿ ಡೇಸ್, ಈ ಕೊಡುಗೆಯ ಮೂಲಕ ನಿಮಗೆ ಭಾರಿ ರಿಯಾಯಿತಿ ಸಿಗುತ್ತದೆ. ಒಂದು ವೇಳೆ ನಿಮಗೆ 500 ರೂಪಾಯಿ ಕರೆಂಟ್ ಬಿಲ್ ಬಂದಿದ್ದರೆ, ಅದನ್ನು ಪೂರ್ತಿಯಾಗಿ ಕ್ಯಾಶ್ ಬ್ಯಾಕ್ ಮೂಲಕ ವಾಪಸ್ ಪಡೆಯುವ ಅವಕಾಶ ಇದೆ. ಪೂರ್ತಿಯಾಗಿ ವಿದ್ಯುತ್ ಬಿಲ್ ನಿಮಗೆ ಫ್ರೀಯಾಗಿ ಸಿಗುತ್ತದೆ. ಇದನ್ನು ಓದಿ..Gold Rate Kannada: ಬೆಳ್ಳಂ ಬೆಳಗ್ಗೆ ದಿಡೀರ್ ಕುಸಿತ ಕಂಡ ಚಿನ್ನದ ಬೆಲೆ: ಎಷ್ಟಾಗಿದೆ ಎಂದು ತಿಳಿದರೆ ಇಂದೇ ಹೋಗಿ ಖರೀದಿ ಮಾಡ್ತೀರಾ.

ಇದರಲ್ಲಿ ಒಂದು ಷರತ್ತು ಇದೆ, ಪೇಟಿಎಂ ಬಳಸಿ ನೀವು ಬಿಲ್ ಪಾವತಿ ಮಾಡುವಾಗ, ಪ್ರತಿ ತಿಂಗಳು 10 ರಿಂದ 15ರ ಒಳಗೆ ಬಿಲ್ ಪಾವತಿ ಮಾಡಬೇಕು. ಇದರಿಂದ ನಿಮಗೆ 100% ಕ್ಯಾಶ್ ಬ್ಯಾಕ್, 2000 ರೂಪಾಯಿವರೆಗು ಕೊಡುಗೆ ಸುಮಾರು 50 ಜನರಿಗೆ ಸಿಗುತ್ತದೆ. ಅದೇ ಫಸ್ಟ್ ಟೈಮ್ ಬಿಲ್ ಕಟ್ಟುತ್ತಿರುವವರಿಗೆ ₹200 ರೂಪಾಯಿಯಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ. ಇದಕ್ಕಾಗಿ ನೀವು ELECNEW200 ಪ್ರೋಮೋ ಕೋಡ್ (Promocode) ಬಳಸಬೇಕು. ಇದನ್ನು ಓದಿ..Technology: ಮೊಬೈಲ್ ಮಾರುಕಟ್ಟೆಯನ್ನು ಶೇಕ್ ಮಾಡಲು ರಿಯಲ್ ಮೀ 10 ಪ್ರೊ ಬಿಡುಗಡೆ, ಚಿಲ್ಲರೆ ಕಾಸಿಗೆ ಬೆಸ್ಟ್ ಫೋನ್. ಎಷ್ಟು ಕಡಿಮೆ ಏನೆಲ್ಲಾ ಸಿಗುತ್ತಿದೆ ಗೊತ್ತೇ?

Comments are closed.