Neer Dose Karnataka
Take a fresh look at your lifestyle.

Post Office Scheme: ಕಂಡು ಕೇಳರಿಯದ ಆಫರ್ ಕೊಟ್ಟ ಪೋಸ್ಟ್ ಆಫೀಸ್; ತಿಂಗಳಿಗೆ 1 ಸಾವಿರ ಹಾಕಿದರೆ, ಎಷ್ಟು ಸಿಗುತ್ತದೆ ಎಂದು ತಿಳಿದರೆ ಇಂದೇ ಹೂಡಿಕೆ ಮಾಡ್ತೀರಾ.

Post Office Scheme: ಹಣ ಉಳಿತಾಯ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ಉತ್ತಮವಾದ ಆಯ್ಕೆಗಳಲ್ಲಿ ಒಂದು. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಹಣಕ್ಕೆ ಯಾವುದೇ ಅಪಾಯ ಇರುವುದಿಲ್ಲ, ಇಲ್ಲಿ ನಿಮ್ಮ ಹಣ ಸೇಫ್ ಆಗಿರುತ್ತದೆ ಹಾಗೂ ನಿಮಗೆ ಒಳ್ಳೆಯ ರಿಟರ್ನ್ಸ್ ಕೂಡ ಬರುತ್ತದೆ. ಇಂಥಹ ಹಲವು ಯೋಜನೆಗಳು ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿದೆ. ಯುವಕರು ಮತ್ತು ವೃದ್ಧರಿಗೆ ಹಲವು ಒಳ್ಳೆಯ ಸ್ಕೀಮ್ ಗಳನ್ನು ಪೋಸ್ಟ್ ಆಫೀಸ್ ಜಾರಿಗೆ ತಂದಿದೆ. ಅಂತಹ ಒಂದು ಸ್ಕೀಮ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಇಂದು ನಾವು ನಿಮಗೆ ಹೇಳಲಿರುವುದು, ಹಿರಿಯ ನಾಗರೀಕರಿಗಾಗಿ ಮಾಡಿರುವ ವಿಶೇಷ ಯೋಜನೆ ಬಗ್ಗೆ, ಇದು ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ (SCSS), ಹಿರಿಯ ನಾಗರೀಕರ ಉಳಿತಾಯ ಯೋಜನೆ ಎಂದು ಕೂಡ ಕರೆಯುತ್ತಾರೆ. ಇದರಿಂದ ವಯಸ್ಸಾದವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಈ ಯೋಜನೆಯನ್ನು ಶುರು ಮಾಡಲು 60 ವರ್ಷ ಮೇಲ್ಪಟ್ಟವರು ಮಾತ್ರ ಅರ್ಹರಾಗುತ್ತಾರೆ. ಇದರಲ್ಲಿ ಖಾತೆ ತೆರೆಯಲು, 60 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಅವಕಾಶ ಇದೆ, ಜೊತೆಗೆ ವಯಸ್ಸಿನ ಸಡಿಲಿಕೆ ಕೂಡ ಇದೆ. ಇದನ್ನು ಓದಿ..Technology: ಒಂದಲ್ಲ ಎರಡಲ್ಲ 60 MP, ಕ್ಯಾಮೆರಾ ಇರುವ ಫೋನ್ ಬೆಲೆ ಮಾತ್ರ ಚಿಲ್ಲರೆ ಹಣ: ಎರಡೇ ದಿನಕ್ಕೆ ದುಡಿಯುವ ಹಣ. ಎಷ್ಟು ಗೊತ್ತೇ?

ಈ ಹಿರಿಯ ನಾಗರೀಕರ ಉಳಿತಾಯ ಯೋಜನೆಯಲ್ಲಿ ಈಗ ವಾರ್ಷಿಕವಾಗಿ 7.6% ಬಡ್ಡಿ ಬರುತ್ತದೆ. ಇದರಲ್ಲಿ ನೀವು ಕನಿಷ್ಠ ₹1000 ರೂಪಾಯಿ ಹೂಡಿಕೆ ಮಾಡಬಹುದು. ಹೆಚ್ಚು ಹೂಡಿಕೆ ಮಾಡಬೇಕು ಎಂದು ಬಯಸಿದರೆ, ಅದನ್ನು ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ 15 ಲಕ್ಷ ರೂಪಾಯಿಗಳು, ಹೂಡಿಕೆಯ ಹಣ ಈ ಮೊತ್ತವನ್ನು ಮೀರುವ ಹಾಗಿಲ್ಲ. ಒಂದು ವೇಳೆ ಪರಿಸ್ಥಿತಿಗಳು ಬದಲಾದರೆ, ಯೋಜನೆಯ ಸಮಯ ಮುಗಿಯುವ ಮೊದಲೇ, ಈ ಖಾತೆಯನ್ನು ಕ್ಲೋಸ್ ಮಾಡಬಹುದು, ಆದರೆ ಈ ಸಮಯದಲ್ಲಿ ಬಡ್ಡಿ ಇನ್ನಿತರ ನಷ್ಟಗಳನ್ನು ಭರಿಸಬೇಕಾಗುತ್ತದೆ. ಇದನ್ನು ಓದಿ.. Utility: 2023 ರ ಆರಂಭದಲ್ಲಿಯೇ ಹಣಕಾಸಿನ ವಿಷಯದಲ್ಲಿ ಮಹತ್ವದ ಬದಲಾವಣೆ : ನಿಮಗೆ ತಿಳಿದರೆ ಯಾವುದೇ ಸಮಸ್ಯೆ ಇರುವುದಿಲ್ಲ.

Comments are closed.