Neer Dose Karnataka
Take a fresh look at your lifestyle.

Kannada News: ವಿಚ್ಚೇದನ ಪಡೆದಿರುವ ಮಹಿಳೆಗೆ ಬಾಳು ನೀಡಿದ ಹುಡುಗ: ಆದರೆ ದಿಡೀರ್ ಎಂದು ಇಬ್ಬರು ಬಂದು ಇವಳ ಮಗುವಿಗಾಗಿ ಜಗಳ. ಗಂಡ ಒಮ್ಮೆಲೇ ಶಾಕ್.

591

Kannada News: ಇತ್ತೀಚಿನ ದಿನಗಳಲ್ಲಿ ತಿಳುವಳಿಕೆಯಿಲ್ಲದೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಕೆಲವರು ತೊಂದರೆಗೆ ಸಿಲುಕುತ್ತಿದ್ದಾರೆ. ಹೊಸದಾಗಿ ಮದುವೆ ಆಗಿರುವ ಹುಡುಗಿ ಒಬ್ಬಳು ತನ್ನ ಪತಿಗೆ ತಿಳಿಯದಂತೆ ಇಬ್ಬರು ಯುವಕರೊಂದಿಗೆ ಸಂಬಂಧ ಹೊಂದಿದ್ದು, ಇತ್ತೀಚೆಗೆ ಗರ್ಭಿಣಿಯಾಗಿದ್ದಳು. ಆ ಮಹಿಳೆಯ ಇಬ್ಬರು ಗೆಳೆಯರು ತನ್ನ ಗೆಳತಿಯ ಮಗುವಿನ ತಂದೆ ಯಾರು ಎಂಬ ಜಗಳದಲ್ಲಿ ಒಬ್ಬನ ಉಸಿರು ನಿಂತಿದೆ.. ಈ ಘಟನೆಯ ಸಂಪೂರ್ಣ ವಿವರಗಳನ್ನು ನೋಡುವುದಾದರೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಕಲೈಮಣಿ ಎಂಬ ಮಹಿಳೆ ತನ್ನ ಕುಟುಂಬದ ಜೊತೆಗೆ ವಾಸ ಮಾಡುತ್ತಾ ಇರುತ್ತಾಳೆ.

ಆದರೆ, ಅನಿವಾರ್ಯ ಕಾರಣಗಳಿಂದ, ಕಲೈಮಣಿ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ ಮುರುಗೇಶನ್ ಎಂಬ ವ್ಯಕ್ತಿಯನ್ನು ಮತ್ತೆ ಮದುವೆಯಾಗುತ್ತಾಳೆ. ಆದರೆ ಮದುವೆಗೂ ಮುನ್ನ ಇಬ್ಬರು ಯುವಕರೊಂದಿಗೆ ಸಂಬಂಧ ಹೊಂದಿದ್ದಳು ಕಲೈಮಣಿ.ಈ ವಿಚಾರ ಕಲೈಮಣಿ ಕುಟುಂಬಸ್ಥರಿಗೆ ತಿಳಿದಿದ್ದರು ಕೂಡ, ಮುರುಗೇಶನಿಗೆ ತಿಳಿಸದೆ, ಅವನ ಜೊತೆಗೆ ಮದುವೆ ಮಾಡಿಸಿದ್ದಾದೆ. ಮುರುಗೇಶನ ಜೊತೆಗೆ ಮದುವೆ ಆಗಿದ್ದರು ಕೂಡ ಆಕೆ ಇಬ್ಬರು ಹುಡುಗರ ಜೊತೆಗೆ ಸಂಬಂಧವನ್ನು ಕಳೆದುಕೊಳ್ಳಲಿಲ್ಲ. ಅವರೊಡನೆ ಮೊದಲಿದ್ದ ಹಾಗೆಯೇ ಸಂಬಂಧವನ್ನು ಮುಂದುವರೆಸಿದ್ದಾಳೆ. ಇದನ್ನು ಓದಿ.. Kannada News: ಡಿಂಗ್ ಡಾಂಗ್ ಆಡಲು ಬಾಯ್ ಫ್ರೆಂಡ್ ಸಿಕ್ಕಾಗ, ಗಂಡಿನಿಗೆ ತಮ್ಮ ಎಂದು ಹೇಳಿ ಪರಿಚಯ ಮಾಡಿಸಿದಳು, ಕೊನೆಗೆ ಏನಾಯ್ತು ಗೊತ್ತೆ??

ಆದರೆ ಇತ್ತೀಚೆಗಷ್ಟೇ ಕಲೈಮಣಿ ಗರ್ಭಿಣಿಯಾಗಿದ್ದು, ಕಲೈಮಣಿಗೆ ಹುಟ್ಟಲಿರುವ ಮಗುವಿನ ಬಗ್ಗೆ ಆಕೆಯ ಇಬ್ಬರು ಗೆಳೆಯರು ಜಗಳವಾಡಿದ್ದಾರೆ. ಈ ವೇಳೆ ಜಗಳದ ಭರದಲ್ಲಿ ಕಲೈಮಣಿಯ ಮೊದಲ ಗೆಳೆಯ ಎರಡನೇ ಗೆಳೆಯನನ್ನು ಮುಗಿಸಿದ್ದಾನೆ. ಈ ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಕಲೈಮಣಿಯ ಗೆಳೆಯನನ್ನು ಬಂಧಿಸಿ ಕಂಬಿ ಎಣಿಸಲು ಹಾಕಿ, ವಿಚಾರಣೆ ನಡೆಸುತ್ತಿದ್ದಾರೆ. ಈ ವಿಷಯ ತಿಳಿದ ಕಲೈಮಣಿಯ ಪತಿ ಮುರಗೇಶನ್ ವಿಚ್ಛದನಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಇದನ್ನು ಓದಿ..Kannada News: ಕೆಂಡಸಂಪಿಗೆಯಾಗಿ ಮಿಂಚುತ್ತಿರುವ ಸುಮನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ, ಇಷ್ಟು ವಯಸ್ಸು ಆಗಿದ್ಯಾ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Leave A Reply

Your email address will not be published.