Personal Loan: ಕಷ್ಟ ಎಂದಾಗ ಐದು ನಿಮಷದಲ್ಲಿ ಐದು ಲಕ್ಷ ಲೋನ್ ತೆಗೆದುಕೊಳ್ಳುವುದು ಹೇಗೆ ಗೊತ್ತೇ?? ಮೊಬೈಲ್ ನಲ್ಲಿಯೇ ಪಡೆಯಿರಿ.
Personal Loan: ನಿಮಗೆ ಆರ್ಥಿಕವಾಗಿ ತೊಂದರೆಯಾಗಿ, ಸಾಲಕ್ಕಾಗಿ ಕಷ್ಟಪಡುತ್ತಿದ್ದರೆ, ನಿಮಗೆ ಹೊಸ ಸೇವೆಗಳು ಸಿಗುತ್ತದೆ. ಮನಿ ಮ್ಯಾನೇಜ್ಮೆಂಟ್ ಪ್ಲಾಟ್ ಫಾರ್ಮ್ ನಲ್ಲಿ, ಎಫ್ಐ ಮನಿ ಹೊಸ ಸುದ್ದಿ ನೀಡಿ. ಇದರಿಂಡ್ಸ್ ಸಾಲ ನೀಡಲಿದೆ, ಫೆಡರಲ್ ಬ್ಯಾಂಕ್ ನ ಪಾರ್ಟ್ನರ್ಶಿಪ್ ಇದರಲ್ಲಿದೆ. ಈ ಮೂಲಕ ಎಫ್.ಐ ಮನಿ ಈಗ ಪರ್ಸನಲ್ ಲೋನ್ ಗಳನ್ನು ನೀಡಲಿದೆ. ಇದರಲ್ಲಿ ನಿಮಗೆ ಪ್ರೀಅಪ್ರೂವ್ಡ್ ಆಗಿ, ಪೇಪರ್ ಲೆಸ್ ವಿಧಾನದಲ್ಲಿ ಸಾಲ ಸಿಗುತ್ತದೆ. ಇದಕ್ಕೆ ಅರ್ಹರಾದ ಗ್ರಾಹಕರಿಗೆ ಸಾಲ ಸಿಗುತ್ತದೆ. ಇಲ್ಲಿ ನಿಮಗೆ 50 ಸಾವಿರದಿಂದ ಶುರುವಾಗಿ, 5 ಲಕ್ಷ ರೂಪಾಯಿಯ ವರೆಗು ಸಾಲ ಸಿಗುತ್ತದೆ.
ಈಗ ಈ ಸೇವೆ ಕೆಲವರಿಗೆ ಮಾತ್ರ ಸಿಗಲಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗುತ್ತದೆ. ನಮ್ಮ ದೇಶದಲ್ಲಿ ಈಗ ಸಾಲಕ್ಕೆ ಬೇಡಿಕೆ ಹೆಚ್ಚಿದೆ ಆದರೆ ಠೇವಣಿ ಕಡಿಮೆ ಆಗಿದೆ ಎಂದು ಆರ್.ಬಿ.ಐಗೆ ಚಿಂತೆಯಾಗಿದೆ. ಹಾಗಾಗಿ ಎಲ್ಲಾ ಬ್ಯಾಂಕ್ ಗಳಿಗೆ ವಾರ್ನಿಂಗ್ ನೀಡಲಾಗಿದೆ. ಇಲ್ಲಿ ಸಾಲಕ್ಕೆ ಬೇಡಿಕೆ ಇದೆ, ಹಾಗಾಗಿ ಎಫ್.ಐ ಸಾಲ ಸೇವೆಗಳನ್ನು ತಂದಿದೆ. ಈ ಸಂಸ್ಥೆಗೆ ಆರ್.ಬಿ.ಐ ಅನುಮೋದನೆ ಇದೆ ಹಾಗೆಯೇ ಈಗ ಬೆಂಗಳೂರಿನಲ್ಲಿ ಈ ಸೇವೆಗಳು ಲಭ್ಯವಿದೆ. ಎಫ್.ಐ ಇಂದ ಪಡೆಯುಬ ಸಾಲವನ್ನು ನೀವು ಸುಲಭಬಾಗಿ ಮರುಪಾವತಿ ಮಾಡಬಹುದು. ಒಂದು ವೇಳೆ ನಿಮ್ಮ ಹತ್ತಿರ ಹಣ ಇದ್ದರೆ, ಅದನ್ನು ಪಾವತಿ ಮಾಡಬಹುದು. ಇದರ ಮೂಲಕ ನೀವು ಸಾಲ ಪಡೆಯಬೇಕು ಎಂದರೆ, ಮೊದಲಿಗೆ ಈ ಆಪ್ ಅನ್ನು ಡೌನ್ಲೋಡ್ ಮಾಡಿ. ಇದನ್ನು ಓದಿ..Kannada News: ಹಿರಣ್ಮಯಿ ಹಾಗೂ ಅಂಜಲಿ ಧಾರಾವಾಹಿಯ ಮಗು ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಆಗ ಮಿಂಚಿದ್ದು ಆಯ್ತು, ಆದರೆ ಈಗ??
ಬಳಿಕ ಸೈನ್ ಇನ್ ಮಾಡಿ, ಬಳಿಕ ಇದರಲ್ಲಿ ನೀವು ಸಾಲಕ್ಕೆ ಅರ್ಜಿ ಹಾಕಬಹುದು, ಒಂದು ವೇಳೆ ನೀವು ಸಾಲ ಪಡೆಯಲು ಅರ್ಹರಾಗಿದ್ದರೆ, ನಿಮಗ ಸಾಲ ಸಿಗುತ್ತದೆ, ಇಲ್ಲದೆ ಹೋದರೆ ಇಲ್ಲ.
ಯಾರ ಹತ್ತಿರ ಕ್ರಡಿಟ್ ಸ್ಕೋರ್ ಜಾಸ್ತಿ ಇದ್ದರೆ, ಬೆಯ ಸಾಒಳ ಸಿಗುತ್ತವೆ. ಹಾಗಾಗಿ ಮೊದಲು ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲ ಎಂದಾದರೆ, ಅದನ್ನು ಸರಿ ಮಾಡಿಕೊಳ್ಳಿ. ಹಾಗೆಯೇ ಡಿಜಿಟಲ್ ಲೋನ್ ಆಪ್ ಗಳಿಂದ ಹುಷಾರಾಗಿರಿ, ಆರ್.ಬಿ.ಐ ಅನುಮೋದಿತ ಆಪ್ ಗಳಿಂದ ಮಾತ್ರ ನೀವು ಸಾಲ ಪಡೆಯುವುದು ಒಳ್ಳೆಯದು. ಇದನ್ನು ಓದಿ..Kannada News: ಅಪ್ಪು ನಡೆಸಿಕೊಡ್ತಿದ್ದ ಕನ್ನಡದ ಕೋಟ್ಯಧಿಪತಿ ನಿರೂಪಕರ ಸ್ಥಾನಕ್ಕೆ ಯಾರು ಸೂಕ್ತ ಗೊತ್ತೇ?? ಅಪ್ಪು ರೀತಿ ನಡೆಸಿಕೊಡಲು ಯಾರಿಗೆ ಸಾಧ್ಯ ಗೊತ್ತೇ??
Comments are closed.