Neer Dose Karnataka
Take a fresh look at your lifestyle.

Kannada News: ನವಿಲು ಕೂಡ ನಾಚಿ ಬಿಡುವಂತೆ, ಕಾಂತಾರ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ರಾಗಿಣಿ ಪ್ರಜ್ವಲ್ ದೇವರಾಜ್: ನೋಡಿದರೆ ಲವ್ ಆಗೋದು ಪಕ್ಕ.

Kannada News: ಚಂದನವನದ ಖ್ಯಾತ ನಟರಲ್ಲಿ ಒಬ್ಬರು ಪ್ರಜ್ವಲ್ ದೇವರಾಜ್. ಇವರು ಕನ್ನಡ ಚಿತ್ರರಂಗದ ಖ್ಯಾತ ನಟ ದೇವರಾಜ್ ಅವರ ಮಗ. ಪ್ರಜ್ವಲ್ ಅವರು ಇಂದು ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ, ಗುರುತಿಸಿಕೊಂಡಿದ್ದಾರೆ. ಈಗಲೂ ಸಾಲು ಸಾಲು ವಿಭಿನ್ನವಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಜ್ವಲ್ ಅವರ ಫೈಟ್ಸ್, ಡ್ಯಾನ್ಸ್ ಇದೆಲ್ಲವೂ ಕೂಡ ಅಭಿಮಾನಿಗಳಿಗೆ ಬಹಳ ಇಷ್ಟ. ಪ್ರಜ್ವಲ್ ಅವರು ತಮ್ಮ ಬಹುಕಾಲದ ಗೆಳತಿ ರಾಗಿಣಿ ಅವರೊಡನೆ ಮದುವೆಯಾದರು.

ಈಗ ರಾಗಿಣಿ ಅವರ ಜೊತೆಗೆ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ಮಾಡೆಲ್ ಆಗಿ ಗುರುತಿಸಿಕೊಂಡು ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ರಾಗಿಣಿ ಅವರು ಅದ್ಭುತವಾದ ಡ್ಯಾನ್ಸರ್ ಕೂಡ ಹೌದು. ರಾಗಿಣಿ ಅವರು ಅನೇಕ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಪ್ರದರ್ಶನ ನೀಡಿದ್ದಾರೆ. ಹಾಗೆಯೇ ತಮ್ಮದೇ ಆದ ಡ್ಯಾನ್ಸ್ ಸ್ಕೂಲ್ ಅನ್ನು ಸಹ ರಾಗಿಣಿ ಅವರು ಹೊಂದಿದ್ದು, ಡ್ಯಾನ್ಸ್ ಕಲಿಯಲು ಆಸಕ್ತಿ ಇರುವವರಿಗೆ ಡ್ಯಾನ್ಸ್ ಕಲಿಸುತ್ತಿದ್ದಾರೆ. ಇದನ್ನು ಓದಿ..Kannada News: ಅಪ್ಪು ನಡೆಸಿಕೊಡ್ತಿದ್ದ ಕನ್ನಡದ ಕೋಟ್ಯಧಿಪತಿ ನಿರೂಪಕರ ಸ್ಥಾನಕ್ಕೆ ಯಾರು ಸೂಕ್ತ ಗೊತ್ತೇ?? ಅಪ್ಪು ರೀತಿ ನಡೆಸಿಕೊಡಲು ಯಾರಿಗೆ ಸಾಧ್ಯ ಗೊತ್ತೇ??

ಹಾಗೆಯೇ ರಾಗಿಣಿ ಅವರು ತಮ್ಮದೇ ಆದ ಬ್ಯುಸಿನೆಸ್ ಸಹ ಹೊಂದಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ ಪತ್ನಿಯ ಜೊತೆಗೆ ಡ್ಯಾನ್ಸ್ ಮತ್ತು ಯೋಗ ಮಾಡುವ ವಿಡಿಯೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಇದೀಗ ರಾಗಿಣಿ ಅವರು ಕಾಂತಾರ ಸಿನಿಮಾದ ಸಿಂಗಾರ ಸಿರಿಯ ಹಾಡಿಗೆ ಡ್ಯಾನ್ಸ್ ಮಾಡಿದ್ದು, ನವಿಲು ನಾಚಿಕೊಳ್ಳುವಂತೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀವು ಕೂಡ ಒಂದು ಸಾರಿ ಈ ವಿಡಿಯೋ ನೋಡಿ.. ಇದನ್ನು ಓದಿ.. Kannada News: ಹಿರಣ್ಮಯಿ ಹಾಗೂ ಅಂಜಲಿ ಧಾರಾವಾಹಿಯ ಮಗು ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಆಗ ಮಿಂಚಿದ್ದು ಆಯ್ತು, ಆದರೆ ಈಗ??

Comments are closed.