Neer Dose Karnataka
Take a fresh look at your lifestyle.

Kannada Story: ಚೆನ್ನಾಗಿ ಓದುತ್ತಿದ್ದ ಹುಡುಗಿಗೆ ಕೂಲಿ ಮಾಡುತ್ತಿದ್ದ ಹುಡುಗನ ಮೇಲೆ ಲವ್ ಆಯಿತು: ದಡ್ಡನನ್ನು ಪ್ರೀತಿಸಿದ ಹುಡುಗಿಯ ಬಾಳು ಏನಾಗಿದೆ ಗೊತ್ತೆ??

Kannada Story: ಪ್ರೀತಿ ಎನ್ನುವುದು ಎಲ್ಲರ ಜೀವನದಲ್ಲಿ ತುಂಬಾ ಸ್ಪೆಶಲ್. ಪ್ರೀತಿ ಇಲ್ಲದೆ ಎಲ್ಲರು ಸಂತೋಷವಾಗಿ ಇರಲು ಸಾಧ್ಯವಿಲ್ಲ, ಪ್ರೀತಿ ಕೆಲವು ವ್ಯಕ್ತಿಗಳ ಜೀವನದಲ್ಲಿ ಸ್ಪೂರ್ತಿಯಾಗಿ, ಶಕ್ತಿ ಆಗಿ ಕಾಣಿಸಿದರೆ, ಇನ್ನು ಕೆಲವರಿಗೆ ಅದೇ ದೌರ್ಬಲ್ಯವಾಗಿರುತ್ತದೆ. ಈ ರೀತಿ ಆಗಿದ್ದಾಗ, ಮನುಷ್ಯ ದುಡುಕಿ ಬೇಡದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗೆ ನಡೆದಿರುವ ಒಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಈ ಘಟನೆ ನಡೆದಿರುವುದು ನಲ್ಗೊಂಡ ಜಿಲ್ಲೆಯ, ದೇವರಕೊಂಡ ತಾಲೂಕಿನ ಕೊಂಡಭೀಮನಪಲ್ಲಿ ಎನ್ನುವ ಗ್ರಾಮದಲ್ಲಿ. ಇಲ್ಲಿ ವಾಸವಿದ್ದ ಅಂದಗುಳ ಭಿಕ್ಷಾಮಯ್ಯ ಹಜ್ಯ್ ಮಾರ್ತ್ತಮ್ಮ ಎನ್ನುವವರ ಮಗ ರಾಕೇಶ್. 20 ವರ್ಷದ ಪದವಿ ಓದುತ್ತಿದ್ದ ಹುಡುಗ, ಅರ್ಧದಲ್ಲೆ ಓದುವುದನ್ನು ಬಿಟ್ಟು ಕೂಲಿ ಕೆಲಸ ಮಾಡಿ, ಕುಟುಂಬಕ್ಕೆ ಸಹಾಯವಾಗಿದ್ದ.

ಹಾಗೂ ಕೊಂಡಮಲ್ಲೇಪಲ್ಲಿ ತಾಲೂಕಿನ ದೋಣಿಯಾಲ ಗ್ರಾಮದ ವರಿಕುಪ್ಪಳ ಕೃಷ್ಣಯ್ಯ ಹಾಗೂ ಜಯಮ್ಮ ದಂಪತಿಯ ಮಗಳು 16 ವರಹ ದೇವಿ ಎನ್ನುವ ಹುಡುಗಿ ದೇವರಕೊಂಡ ಸರ್ಕಾರಿ ಬಾಲಕಿಯರ ಜ್ಯೂನಿಯರ್ ಕಾಲೇಜಿನಲ್ಲಿ 11ನೇ ತರಗತಿ ಓದುತ್ತಿದ್ದಳು. ಅಕ್ಕಪಕ್ಕದ ಗ್ರಾಮದವರಾಗಿದ್ದ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ದೇವಿ 10ನೇ ಕ್ಲಾಸ್ ನಲ್ಲಿದ್ದಾಗ ಇವರಿಬ್ಬರು ಮೊದಲ ಸಾರಿ ಭೇಟಿಯಾಗಿದ್ದರು ಒಂದು ವರ್ಷದಿಂದ ಪ್ರೀತಿಸಿ, ಇತ್ತೀಚೆಗೆ ಮನೆಯಲ್ಲಿ ವಿಷಯ ಹೇಳಿದ್ದಾರೆ. ರಾಕೇಶ್ ಮನೆಯವರು ಒಪ್ಪಿದರಾದರು, ದೇವಿ ಮನೆಯಲ್ಲಿ ಒಪ್ಪಲಿಲ್ಲ. ಹೀಗೆ ದೇವಿ ಮನೆಯವರು ಬೇರೆ ಮದುವೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಭಾನುವಾರ ರಾಕೇಶ್ ಗೆ ಕಾಲ್ ಮಾಡಿ, ನನಗೆ ಬೇರೆ ಮದುವೆ ಮಾಡುತ್ತಿದ್ದಾರೆ, ನಾನು ಬೇರೆ ಯಾರನ್ನಾದರೂ ಮದುವೆಯಾದರೆ ಬದುಕುವುದಿಲ್ಲ, ತಕ್ಷಣವೇ ನನ್ನನ್ನು ಕರೆದುಕೊಂಡು ಹೋಗು ಎಂದಿದ್ದಾಳೆ. ಇದನ್ನು ಓದಿ..Kannada Story: ಯಾವಾಗಲು ಮದುವೆಯಾಗುವಾಗ ಪುರುಷರು ದೊಡ್ಡವಾಗಿರಬೇಕು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಕೇಳಿದರೆ, ಇನ್ನು ದೊಡ್ಡವರನ್ನು ಮದುವೆಯಾಗುತ್ತಾರೆ.

ಅಂದು ಮನೆಯಿಂದ ಓಡಿ ಹೋದ ಇವರಿಬ್ಬರು, ನೆರೆದುಗೊಮ್ಮು ತಾಲೂಕಿನ ಕಚರಾಜುಪಲ್ಲಿ ಗ್ರಾಮದ ಬಳಿ ಉಚ್ಚಲ ಬುಡ್ಡಿಗೆ ಎನ್ನುವಲ್ಲಿಗೆ ಬಂದರು. ಇಬ್ಬರು ಉಸಿರು ನಿಲ್ಲಿಸಬೇಕು ಎಂದು ನಿರ್ಧಾರ ಮಾಡಿ, ಕೀಟನಾಶಕ ಸೇವಿಸಿದ್ದಾರೆ. ಅದನ್ನು ಸೇವಿಸಿ, ಮರಕ್ಕೆ ನೇಣು ಬಿಗಿದು ಉಸಿರು ನಿಲ್ಲಿಸಿಕೊಂಡಿದ್ದು, ಇದಾದ ತುಂಬಾ ಹೊತ್ತಿನ ನಂತರ ಅದೇ ದಾರಿಯಲ್ಲಿ ಹೋಗುತ್ತಿದ್ದವರು ಇವರಿಬ್ಬರು ಆ ಸ್ಥಿತಿಯಲ್ಲಿ ನೋಡಿ ಪೊಲೀಸರಿಗೆ ಹೇಳಿದ್ದಾರೆ. ಅವರಿಬ್ಬರು ಪತ್ರ ಕೂಡ ಬರೆದಿದ್ದಾರೆ, ಈ ರೀತಿ ಮಾಡಿಕೊಳ್ಳಲು ಯಾರು ಕಾರಣವಲ್ಲ ಎಂದು ಬರೆದಿದ್ದಾರೆ. ಪೊಲೀಸರು ಇದಕ್ಕಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಿದ್ದಾರೆ. ಇವರಿಬ್ಬರು ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ, ರಾಕೇಶ್ ಮನೆಯಲ್ಲಿ ಒಪ್ಪಿದ್ದರು ಮದುವೆಯಾಗಿದ್ದರೆ ಬೇರೆ ಏನನ್ನಾದರೂ ಮಾಡಬಹುದಿತ್ತು. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.. ಇದನ್ನು ಓದಿ..Kannada News: ಎಲ್ಲವನ್ನು ಒಪ್ಪಿಕೊಂಡ ನಯನತಾರ: ಖ್ಯಾತ ನಿದೇಶಕ ಮುರುಗದಾಸ್ ಮೇಲೆ ನೇರವಾಗಿ ಹೇಳಿದ್ದೇನು ಗೊತ್ತೇ? ಆತ ಮೋಸ ಮಾಡಿದ್ದು ಹೇಗೆ ಅಂತೇ ಗೊತ್ತೇ?

Comments are closed.