Kannada News: ಪಂಚಾಯತಿ ಅಧ್ಯಕ್ಷನ ಹೆಂಡತಿಯ ಜೊತೆ ತಮ್ಮ ಆಡಿದ ಡಿಂಗ್ ಡಾಂಗ್: ಆಕೆಯು ಎಲ್ಲವೂ ಕೊಟ್ಟಳು, ಆದರೆ ತಮ್ಮ ಮಾಡಿದ ಐನಾತಿ ಕೆಲಸಕ್ಕೆ ಅಣ್ಣನ ಪಾಡು ಏನಾಗಿದೆ ಗೊತ್ತೇ?
Kannada News: ಈಗಿನ ಕಾಲದಲ್ಲಿ ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವುದರಿಂದ ಆ ವ್ಯಕ್ತಿಗೆ ಮಾತ್ರವಲ್ಲ ಅವರ ಕುಟುಂಬದವರಿಗೂ ತೊಂದರೆ ಆಗುವಂಥ ಸಾಕಷ್ಟು ಘಟನೆಗಳು ಬೆಳಕಿಗೆ ಬರುತ್ತದೆ. ಅಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದೆ. ಇದು ನಡೆದಿರುವುದು ಚಿತ್ತೂರಿನ (Chittoor) ಕೆವಿಬಿ ಪುರಂ ತಾಲ್ಲೂಕಿನ, ಬ್ರಾಹ್ಮಣಪಲ್ಲಿ ಎನ್ನುವ ಗ್ರಾಮದಲ್ಲಿ. ಇಲ್ಲಿ ತಮ್ಮ ಒಬ್ಬ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕೆ ಅಣ್ಣನ ಸ್ಥಿತಿ ಏನಾಗಿದೆ ಗೊತ್ತಾ?
ಈ ವ್ಯಕ್ತಿಯ ಹೆಸರು ನಾಗರಾಜು (Nagaraj), ಈತ ಬೆಂಗಳೂರಿನಲ್ಲಿ (Bangalore) ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು, ಕೋವಿಡ್ ಶುರು ಆದಾಗಿನಿಂದ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಈ ವ್ಯಕ್ತಿಯ ತಮ್ಮ ಪುರುಷೋತ್ತಮ್ (Purushottam) ಆ ಊರಿನ ಸರಪಂಚ್ ಚಾಣಕ್ಯ (Chanakya) ಅವರ ತಮ್ಮನ ಹೆಂಡತಿಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಕೆಲವು ದಿನಗಳ ಕಾಲ ಇದು ಚೆನ್ನಾಗಿಯೇ ಸಾಗಿತ್ತು, ಆದರೆ ಒಂದು ದಿನ ಇವರಿಬ್ಬರು ಜೊತೆಗೆ ಇರುವಾಗ ಸಿಕ್ಕಿಬಿದ್ದಿದ್ದಾರೆ. ಇದನ್ನು ಓದಿ..ಕೆಲವೇ ತಿಂಗಳುಗಳ ಹಿಂದೆ ನೀನಿರದೆ ನಾನಿಲ್ಲ ಎನ್ನುವಷ್ಟು ಬಿಲ್ಡ್ ಅಪ್ ಕೊಟ್ಟು ಮದುವೆಯಾಗಿದ್ದ ದೀಪಿಕಾ ಹಾಗೂ ರಣವೀರ್ ನಡುವೆ ಏನಾಗಿದೆ ಗೊತ್ತೇ?
ಸರಪಂಚ್ ಮನೆಯ ಹೆಣ್ಣಾಗಿರುವುದರಿಂದ ತಮ್ಮನಿಗೆ ಏನಾದರೂ ತೊಂದರೆ ಕೊಡುತ್ತಾರೆ ಎಂದು ತಮ್ಮನನ್ನು ಬೆಂಗಳೂರಿಗೆ ಕಳಿಸಿಬಿಟ್ಟರು. ಶನಿವಾರ ತಮ್ಮನನ್ನು ಕರೆದುಕೊಂಡು ಬರಬೇಕು ಎಂದು ನಾಗರಾಜ್ ಅವರಿಗೆ ಹೇಳಲಾಗಿತ್ತು, ಆದರೆ ತಮ್ಮ ಇಲ್ಲದೆ ಒಬ್ಬರೇ ಹೋಗಿದ್ದರು ನಾಗರಾಜ್. ಅಲ್ಲಿಗೆ ಹೋದರೆ, ಮಾತಿನ ನಡುವೆಯೇ ಜಗಳ ಶುರುವಾಗಿ, ನಾಗರಾಜ್ ಅವರಿಗೆ ಮೇಲೆ ಚಾಣಕ್ಯನ ಕಡೆಯವರು ತೊಂದರೆ ಮಾಡಿ, ಕೊನೆಗೆ ಅವರನ್ನು ಕಾರ್ ನಲ್ಲಿ ಕೂರಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ದಾರಿಯಲ್ಲಿ ಕಾರ್ ಉರಿಯುತ್ತಿದೆ ಎಂದು ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ನೋಡಿ, ಅಲ್ಲಿದ್ದ ವಸ್ತುಗಳನ್ನೆಲ್ಲ ಪರಿಶೀಲಿಸಿ ಒಳಗಿದ್ದ ವ್ಯಕ್ತಿ ನಾಗರಾಜ್ ಎಂದು ಪತ್ತೆ ಹಚ್ಚಿದ್ದಾರೆ. ಬದುಕಿದ್ದ ವ್ಯಕ್ತಿಗೆ ಹೀಗೆ ಮಾಡಿ ಚಾಣಕ್ಯ ತಪ್ಪಿಸಿಕೊಂಡಿದ್ದಾನೆ. ನಾಗರಾಜು ಅವರ ಪತ್ನಿ ಸುಲೋಚನಾ (Sulochana) ಅವರು ಪೊಲೀಸರ ಬಳಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಚಾಣಕ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಾಗೆಯೇ ರೂಪಜಯ ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ, ಅಕ್ರಮ ಸಂಬಂಧಗಳಿಂದ ಏನೆಲ್ಲಾ ನಡೆದು ಹೋಗುತ್ತದೆ ಎಂದು ಭಯ ಆಗುವುದಂತೂ ಖಂಡಿತ. ಇದನ್ನು ಓದಿ..ಅಪ್ಸರೆಗಿಂತ ಒಂದು ಕೈ ಮೇಲೆ ಇರುವ ಹನಿರೋಸ್ ರವರಿಗೆ ಬಿಗ್ ಶಾಕ್; ಈ ಸುಂದರಿಯ ಕಣ್ಣಲ್ಲಿ ನೀರು. ಏನಾಗಿದೆ ಗೊತ್ತೇ?? ಚೆಲುವೆಗೆ ಬಂದಿರುವ ಪಾಡು ನೋಡಿದರೆ, ನೀರು ಕುಡಿಯೋದೇ ಬಿಡ್ತೀರಾ.
Comments are closed.