Kannada News: ಬೆಣ್ಣೆಯಂತಹ ಹುಡುಗಿ ಸಿಕ್ಕಳು, ಪ್ರೀತಿ ಮಾಡಿದಳು, ಎಲ್ಲವನ್ನು ಕೊಟ್ಟಳು, ಚೆನ್ನಾಗಿ ಅನುಭವಿಸಿದ, ಆದರೆ ಮದುವೆಯಾಗುವುದು ಬಿಟ್ಟು ಏನು ಮಾಡಿದ್ದಾನೆ ಗೊತ್ತೇ?
Kannada News: ಈಗಿನ ಕಾಲದಲ್ಲಿ ಪ್ರೀತಿ ಪ್ರೇಮ ಎಂದು ಹಿಂದೆ ಬರುವ ಹುಡುಗರನ್ನು ನಂಬುವುದು ಅಸಾಧ್ಯ. ಎಲ್ಲಾ ಹುಡುಗರು ಒಂದೇ ರೀತಿ ಇರುವುದಿಲ್ಲ. ಕೆಲವರು ಪ್ರೀತಿಯ ಹೆಸರಿನಲ್ಲಿ ನಂಬಿಸಿ, ನಂತರ ಅವರ ಸ್ವರೂಪವನ್ನೇ ಬದಲಾಯಿಸಬಹುದು. ಇಂಥ ಹಲವು ಘಟನೆಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಈ ವ್ಯಕ್ತಿ ಒಬ್ಬ ಹುಡುಗಿ ಹಿಂದೆ ಪ್ರೀತಿಸಿ, ಜೊತೆಯಾಗಿ ಸಮಯ ಕಳೆದು, ನಂತರ ಆಕೆಯನ್ನು ಎಂಥ ಸ್ಥಿತಿಗೆ ತಂದಿದ್ದಾನೆ ಗೊತ್ತಾ? ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ.

ಈ ಘಟನೆ ನಡೆದಿರುವುದು ಹರಿಯಾಣ (Haryana) ರಾಜ್ಯದ ಗುಂಡಾರ್ ಸೋನಿಪತ್ ಗ್ರಾಮದಲ್ಲಿ, ಇಲ್ಲಿ ಸುನೀಲ್ (Sunil) ಎನ್ನುವ ವ್ಯಕ್ತಿ ವಾಸ ಮಾಡುತ್ತಿದ್ದು, ಈ ವ್ಯಕ್ತಿಗೆ ಮೋನಿಕಾ (Monica) ಎನ್ನುವ ಹುಡುಗಿಯ ಪರಿಚಯವಾಯಿತು. ಆಕೆಯ ಜೊತೆಗೆ ಮಾತನಾಡೋದಕ್ಕೆ ಶುರು ಮಾಡಿ. ಕೊನೆಗೆ ಆಕೆಯನ್ನು ಪ್ರೀತಿಸುತ್ತೇನೆ ಎಂದು ಹಿಂದೆ ಬೀಳೋದಕ್ಕೆ ಶುರು ಮಾಡಿದ. ಮೊದಲಿಗೆ ಮೋನಿಕಾ ಅವನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ಇದನ್ನು ಓದಿ..ಅಪ್ಸರೆಗಿಂತ ಒಂದು ಕೈ ಮೇಲೆ ಇರುವ ಹನಿರೋಸ್ ರವರಿಗೆ ಬಿಗ್ ಶಾಕ್; ಈ ಸುಂದರಿಯ ಕಣ್ಣಲ್ಲಿ ನೀರು. ಏನಾಗಿದೆ ಗೊತ್ತೇ?? ಚೆಲುವೆಗೆ ಬಂದಿರುವ ಪಾಡು ನೋಡಿದರೆ, ನೀರು ಕುಡಿಯೋದೇ ಬಿಡ್ತೀರಾ.
ನಂತರ ಅವನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಳು, ಇಬ್ಬರು ಪ್ರೀತಿಸಲು ಶುರು ಮಾಡಿ, ಆಕೆಯನ್ನು ಸಿನಿಮಾ ಪಾರ್ಕ್ ಎಂದು ಎಲ್ಲಾ ಕಡೆ ಕರೆದುಕೊಂಡು ಹೋಗೋದಕ್ಕೆ ಶುರು ಮಾಡಿದ. ಶುರುವಿನಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದರು ಕೂಡ, ನಂತರದ ಸಮಯದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಶುರುವಾದವು. ಇಬ್ಬರ ನಡುವೆ ಜಗಳಗಳು ಶುರುವಾದವು. ಸುನೀಲ್ ಮೋನಿಕಾ ಮೇಲೆ ಕೋಪವೇ ಹೆಚ್ಚಾಗಿ, ಆಕೆಯನ್ನು ಮುಗಿಸಲೇಬೇಕು ಎಂದು ಪ್ಲಾನ್ ಮಾಡಿ, ಜನವರಿ 22ರಂದು ಆಕೆಯನ್ನು ಕರೆಸಿಕೊಂಡು. ಕರೆಸಿ, ಚೆನ್ನಾಗಿ ಜಗಳ ಆಡಿದ್ದಾನೆ, ಕೊನೆಗೆ ಆಕೆಯನ್ನು ಮುಗಿಸಿಯೇ ಬಿಟ್ಟಿದ್ದಾನೆ.
ಆಕೆಯ ದೇಹವನ್ನು ತನ್ನ ಫಾರ್ಮ್ ಹೌಸ್ ನಲ್ಲಿ ಮಣ್ಣುಮಾಡಿ, ಏನು ಆಗದಂತೆ ಇದ್ದ. ಮೋನಿಕಾ ಮನೆಯವರು ಮಗಳು ಬಂದಿಲ್ಲ ಎಂದು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದು, ಪೊಲೀಸರು ತನಿಖೆ ಶುರು ಮಾಡಿ, ಮಾಹಿತಿ ಕಲೆಹಾಕಿ, ಸುನೀಲ್ ನನ್ನು ಹಿಡಿದು ಬಂಧಿಸಿ, ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ನಡೆದದ್ದನ್ನು ತಿಳಿಸಿದ್ದಾನೆ. ಅವನ ಫಾರ್ಮ್ ಹೌಸ್ ಗೆ ಹೋದ ಪೊಲೀಸರು ಮೋನಿಕಾ ಶವವನ್ನು ಹೊರತೆಗೆದಿದ್ದಾರೆ. ಈ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಇದನ್ನು ಓದಿ..Kannada News: ಪಂಚಾಯತಿ ಅಧ್ಯಕ್ಷನ ಹೆಂಡತಿಯ ಜೊತೆ ತಮ್ಮ ಆಡಿದ ಡಿಂಗ್ ಡಾಂಗ್: ಆಕೆಯು ಎಲ್ಲವೂ ಕೊಟ್ಟಳು, ಆದರೆ ತಮ್ಮ ಮಾಡಿದ ಐನಾತಿ ಕೆಲಸಕ್ಕೆ ಅಣ್ಣನ ಪಾಡು ಏನಾಗಿದೆ ಗೊತ್ತೇ?