Business Idea: ಕೆಲಸ ಬಿಟ್ಟು ಉದ್ಯಮ ಆರಂಭಿಸಿ ಲಕ್ಷ ಲಕ್ಷ ದುಡಿಯುತ್ತಿರುವ ಮಹಿಳೆ: ನೀವು ಕೂಡ ಶುರು ಮಾಡಿ ದುಡ್ಡು ಗಳಿಸಿ. ಇದಕ್ಕಿಂತ ಉದಾಹರಣೆ ಬೇಕೇ??
Business Idea: ಈಗಿನ ಕಾಲದ ಯುವಪೀಳಿಗೆಯವರು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ, ಬ್ಯುಸಿನೆಸ್ ಮಾಡಿ ಯಶಸ್ವಿಯಾಗಬೇಕು, ಹೆಚ್ಚು ಹಣ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ. ಕೆಲಸ ಹುಡುಕುವುದರಲ್ಲಿ ಸಮಯ ಹರಣ ಮಾಡುವುದಕ್ಕಿಂತ ಅದೇ ಸಮಯದಲ್ಲಿ ಬ್ಯುಸಿನೆಸ್ ಮಾಡಿ ಹೆಚ್ಚು ಹಣ ಸಂಪಾದನೆ ಮಾಡಬೇಕು ಎಂದುಕೊಳ್ಳುತ್ತಾರೆ. ಒಂದು ವೇಳೆ ಕೆಲಸದಲ್ಲಿ ತೊಂದರೆ ಆಗುತ್ತಿದ್ದರೆ, ಆಗಲು ಕೂಡ ಕೆಲಸ ಬಿಟ್ಟು ಬ್ಯುಸಿನೆಸ್ ಮಾಡುವುದು ಒಳ್ಳೆಯದು ಎಂದುಕೊಳ್ಳುತ್ತಾರೆ.
ಒಬ್ಬ ಹುಡುಗ ಕೆಲಸ ಬ್ಯುಸಿನೆಸ್ ಬಿಟ್ಟು ಬ್ಯುಸಿನೆಸ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ, ಮೊದಲ ಸಾರಿ ಸೋಲು ಕಂಡು, ಎರಡನೇ ಬಾರಿ ಯಶಸ್ವಿಯಾದ. ಇದು ಇಬ್ಬರು ಸ್ನೇಹಿತರ ಕತೆ. ಇವರಿಬ್ಬರು ಕೆಲಸ ಬಿಟ್ಟು ₹5000 ಹೂಡಿಕೆ ಮಾಡಿ ಸ್ಟಾರ್ಟಪ್ ಶುರು ಮಾಡಿದರು. ಇಂದು ಇವರ ಕಂಪನಿ 10ಲಕ್ಷ ವಹಿವಾಟು ನಡೆಸುತ್ತಿದೆ. 10 ಜನ ಇವರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ 5000 ಖರ್ಚು ಮಾಡಿ ಒನ್ ಟಚ್ ಬುಕ್ ಎನ್ನುವ ಆನ್ಲೈನ್ ಬ್ಯುಸಿನೆಸ್ ಶುರು ಮಾಡಿದರು.
ಇಂದು ಇವರ ಕಂಪನಿ 10ಲಕ್ಷ ತಲುಪಿದೆ. ಇವರ ಈ ಕೆಲಸದಿಂದ ರಾಂಚಿಯಲ್ಲಿ ಇರುವ ಜನರು ಮನೆಯಲ್ಲೇ ಕುಳಿತು, ಯಾವಾಗ ಬೇಕಾದರೂ ಮೊಬೈಲ್ ನಲ್ಲೇ ಪುಸ್ತಕಗಳನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಬಹುದು. ಈ ವೆಬ್ಸೈಟ್ ಇಂದ ನೀವು ಪುಸ್ತಕಗಳನ್ನು ಮನೆಯಲ್ಲೇ ಕೂತು ಆರ್ಡರ್ ಮಾಡಿ, ಹೊರಗಡೆ ಎಲ್ಲಿಯೋ ಹೋಗಿ ಪುಸ್ತಕ ಕೊಂಡಿಕೊಳ್ಳಬೇಕು ಎನ್ನುವ ತೊಂದರೆ ಇಲ್ಲ. ಹಾಗೆಯೇ, ಇಲ್ಲಿ ನೀವು ಆರ್ಡರ್ ಮಾಡಿದ ಒಂದು ಗಂಟೆಯ ಒಳಗೆ ಪುಸ್ತಕ ನಿಮ್ಮನ್ನು ತಲುಪುತ್ತದೆ.
ಹೆಚ್ಚು ಕಾಯುವ ಅವಶ್ಯಕತೆ ಇಲ್ಲ, ಹಾಗೆಯೇ, ಬೇರೆ ವೆಬ್ಸೈಟ್ ಗಿಂತ ಕಡಿಮೆ ಬೆಲೆಯಲ್ಲಿ ಪುಸ್ತಕಗಳು ಸಿಗುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ಇವರ ವೆಬ್ಸೈಟ್ ಗೆ ಇಂಥ ಒಳ್ಳೆಯ ರೀಚ್ ಸಿಕ್ಕಿದೆ. ಈ ವೆಬ್ಸೈಟ್ ಇಂದ ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಈ ರೀತಿ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿರುವವರಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ ಈ ಯುವಕರು.
Comments are closed.