Neer Dose Karnataka
Take a fresh look at your lifestyle.

News: ಇದೇನ್ ಲಾಜಿಕ್ ಸ್ವಾಮಿ – ಗಂಡನಲ್ಲಿ ಮ್ಯಾಟರ್ ಇರಲಿಲ್ಲ, ಅದಕ್ಕೆ ಹೆಂಡತಿಯನ್ನು ಏನು ಮಾಡಿದ್ದಾನೆ ಗೊತ್ತೇ??

16,416

News: ಮದುವೆಯಾದ ಮೇಲೆ ಮಗು ಬೇಕು ಎಂದು ದಂಪತಿಗಳು ಆಸೆ ಪಡುತ್ತಾರೆ. ಆದರೆ ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಗೆ ಮಗುವಾಗಲು ಸಾಧ್ಯ ಆಗಿರುವುದಿಲ್ಲ. ಆಗ ಕೆಲವರು ವೈದ್ಯರ ಸಲಹೆ ಪಡೆದರೆ ಇನ್ನು ಕೆಲವರು ನಾಟಿ ಔಷಧಿಗಳ ಮೊರೆ ಹೋಗುತ್ತಾರೆ. ಆದರೆ ಹಲವು ಸಾರಿ ಈ ಥರದ ನಾಟಿ ಔಷಧಿಗಳು ತೊಂದರೆ ಮಾಡುವುದೇ ಹೆಚ್ಚು. ಇಲ್ಲೊಂದು ಇಂಥದ್ದೇ ಘಟನೆ ನಡೆದಿದೆ. ತನ್ನ ಹೆಂಡತಿ ಗರ್ಭಿಣಿಯಾಗಿಲ್ಲ ಎಂದು ಈ ವ್ಯಕ್ತಿ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ?

ಈ ವ್ಯಕ್ತಿಯ ಹೆಸರು ರೋನಿತ್ ಕುಮಾರ್ ಇವನಿಗೆ 37 ವರ್ಷ ವಯಸ್ಸು, ಇವನ ಹೆಂಡಿತಿಯ ಹೆಸರು ನೀತಾ ಕುಮಾರಿ ಈಕೆಗೆ 30 ವರ್ಷ ವಯಸ್ಸು. ಮಹಾರಾಷ್ಟ್ರದ ಅಂಬರನಾಥ ಎನ್ನುವ ಊರಿನಲ್ಲಿ ವಾಸವಾಗಿದ್ದರು. ಇವರಿಬ್ಬರಿಗೆ 12ವರ್ಷಗಳ ಹಿಂದೆ ಮದುವೆ ಆಯಿತು. ಇಬ್ಬರ ದಾಂಪತ್ಯ ಜೀವನ ಸಂತೋಷವಾಗಿ ಸಾಗುತ್ತಿತ್ತು. ಆದರೆ ಮದುವೆಯಾಗಿ 12 ವರ್ಷ ಆಗಿದ್ದರು ಇಬ್ಬರಿಗೂ ಮಕ್ಕಳಾಗಿರಲಿಲ್ಲ. ಅಕ್ಕಪಕ್ಕದವರು ಆಕೆಯನ್ನು ಮಕ್ಕಳಾಗಿಲ್ಲ ಎಂದು ಟೀಕಿಸುತ್ತಿದ್ದರು. ಇದನ್ನು ಓದಿ..News: ಸಾಲ ಕೊಟ್ಟ, ತೀರಿಸಲು ಲೇಟ್ ಆದಾಗ ಹಣ ಬೇಡ ಆಸೆ ತೀರಿಸು ಎಂದ. ಕೊನೆಗೆ ಆಕೆ ಬೇರೆ ದಾರಿ ಕಾಣದಿದ್ದಾಗ ಏನು ಮಾಡಿದ್ದಾಳೆ ಗೊತ್ತೇ??

ಇದರಿಂದ ಗಂಡ ಹೆಂಡತಿ ನಡುವೆ ಆಗಾಗ ಜಗಳ ಆಗುತ್ತಿತ್ತು, ಗಂಡನಿಂದ ನೋವಾಗಿ ನೀತು ಅವರಿಗೆ ಬಹಳ ಬೇಸರ ಆಗಿತ್ತು. ಈ ತಿಂಗಳು 28ರಂದು ಈ ವಿಷಯಕ್ಕೆ ಮತ್ತೆ ಗಂಡ ಹೆಂಡತಿ ನಡುವೆ ಜಗಳ ಆಗಿದೆ. ಜಗಳದ ಭರದಲ್ಲಿ ಮಾತಿಗೆ ಮಾತು ಬೆಳೆದಿದ್ದು, ರೋನಿತ್ ತಾಳ್ಮೆಯಿಂದ ಇರದೇ ಇಂಥ ಕೆಲಸ ಮಾಡಿದ್ದಾನೆ. ಕೈಗೆ ಸಿಕ್ಕ ಹರಿತವಾದ ಆಯುಧದಿಂದ ಹೆಂಡತಿಯನ್ನು ಮುಗಿಸಿದ್ದಾನೇ ರೋನಿತ್..

ಗಂಡನ ಈ ಕೆಲಸಕ್ಕೆ ಹೆಂಡತಿ ನೀತು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಅಕ್ಕಪಕ್ಕದವರು ಇದನ್ನು ನೋಡಿ, ತಕ್ಷಣವೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಪೊಲೀಸರು ಬಂದು ಎಲ್ಲವನ್ನು ಪರಿಶೀಲಿಸಿ ನಂತರ ನೀತು ಕುಮಾರಿಯನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಆಕೆಯ ಗಂಡನನ್ನು ಬಂಧಿಸಲಾಗಿದೆ. ಅಕ್ಕಪಕ್ಕದ ಜನರಿಗೆ ಈ ಘಟನೆ ಶಾಕ್ ಕೊಟ್ಟಿದೆ. ಇದನ್ನು ಓದಿ..Business Idea: ಪ್ರತಿ ದಿನವೂ ಗ್ರಾಹಕರು ಹುಡುಕಿಕೊಂಡು ಬರುವ ಈ ಬಿಸಿನೆಸ್ ಆರಂಭಿಸಿ, ಲಕ್ಷ ಲಕ್ಷ ಗಳಿಸಿ. ಯಾವುದು ಗೊತ್ತೇ ಆ ಉದ್ಯಮ?

Leave A Reply

Your email address will not be published.