Horoscope: ಅದೃಷ್ಟ ಬಂದಾಗ ಸುಳ್ಳು ಅನ್ಕೊಂಡ್ರೆ ಉದ್ದಾರ ಆಗಲ್ಲ, 30 ವರ್ಷಗಳ ನಂತರ ರಾಜಯೋಗ ಬಂದಿದೆ. ಇನ್ನು ಇವರ ಬದುಕು ಬಂಗಾರ. ಸ್ವಲ್ಪ ಕಷ್ಟ ಪಡಿ ರಾಜನಾಗ್ತೀರಾ.
Horoscope: ಗ್ರಹಗಳ ಸ್ಥಾನ ಬದಲಾವಣೆ ಆದಾಗ ಯೋಗಗಳು ರೂಪುಗೊಳ್ಳುತ್ತದೆ. ಇದೀಗ ಕುಂಭ ರಾಶಿಯಲ್ಲಿ ಶನಿಗ್ರಹವು ಹಿಮ್ಮುಖ ಚಲನೆ ಶುರು ಮಾಡುತ್ತದೆ. ಇದರಿಂದ ಶಶರಾಜಯೋಗ ರೂಪುಗೊಳ್ಳುತ್ತಿದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಅತ್ಯಂತ ಶುಭಯೋಗ ಎನ್ನಲಾಗುತ್ತಿದ್ದು, 3 ರಾಶಿಯವರಿಗೆ ಈ ಯೋಗದ ಶುಭಫಲ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಕುಂಭ ರಾಶಿ :- ಶನಿಗ್ರಹ ಅಧಿಪತಿ ಆಗಿರುವ ರಾಶಿ ಇದು, ಈ ಕಾರಣದಿಂದ ಶಶರಾಜಯೋಗದಿಂದ ಈ ರಾಶಿಯ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ನಾಯಕತ್ವದ ಸಾಮರ್ಥ್ಯ ಹೆಚ್ಚಾಗುತ್ತದೆ. ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಇದನ್ನು ಓದಿ..Astrology Tips: ನಿಮ್ಮ ಅದೃಷ್ಟ ಚೆನ್ನಾಗಿಲ್ಲ ಅನಿಸುತ್ತಿದೆಯೇ?? ಹಾಗಿರೆ ಬೆಳ್ಳಿ ಉಂಗುರದ ಜೊತೆ ಈ ಚಿಕ್ಕ ಕೆಲಸ ಮಾಡಿ, ಮುಂದಿನ ಅಂಬಾನಿ ನೀವು ಆಗ್ತೀರಾ. ಭಿಕ್ಷುಕ ಕೂಡ ರಾಜನೇ.
ಸಿಂಹ ರಾಶಿ :- ಶಶರಾಜಯೋಗ ಇವರಿಗೆ ಅನುಕೂಲ ನೀಡುತ್ತದೆ. ಶನಿದೇವರ ಸಂಚಾರ ಈ ರಾಶಿಯ 7ನೇ ಮನೆಯಲ್ಲಿ ನಡೆಯುತ್ತದೆ. ಈ ಕಾರಣಕ್ಕೆ ದಿಢೀರ್ ಧನಲಾಭ ಉಂಟಾಗುತ್ತದೆ. ಈ ವೇಳೆ ನಿಮ್ಮ ಕುಟುಂಬದ ಎಲ್ಲರ ಜೊತೆಗೆ ಸಂತೋಷದಿಂದ ಇರುತ್ತೀರಿ. ಮದುವೆ ಆಗದೆ ಇರುವವರಿಗೆ ಒಳ್ಳೆಯ ಮದುವೆ ಪ್ರಸ್ತಾಪ ಬರುತ್ತದೆ.
ವೃಶ್ಚಿಕ ರಾಶಿ :- ಶಶರಾಜಯೋಗ ಈ ರಾಶಿಯವರಿಗೆ ಅನುಕೂಲ ತಂದುಕೊಡುತ್ತದೆ. ಹಣಕಾಸಿನ ವಿಷಯ ಮತ್ತು ಆಸ್ತಿ ವಿಷಯದಲ್ಲಿ ಲಾಭವಾಗುತ್ತದೆ. ಈ ರಾಶಿಯ 4ನೇ ಮನೆಯಲ್ಲಿ ಶನಿದೇವರ ಸಂಚಾರ ಆಗುತ್ತದೆ, ಈ ವೇಳೆ ನೀವು ವಾಹನ ಖರೀದಿ ಮಾಡಬಹುದು. ಇದನ್ನು ಓದಿ..Horoscope: ಹಣವಿಲ್ಲದೆ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಕೊನೆಗೂ ಲಕ್ಷ್ಮಿ ಯೋಗಾನೇ ಶುರು- ತಾಯಿ ಲಕ್ಷ್ಮಿ ಕೃಪೆ ಕೊಡುತ್ತಿರುವುದು ಯಾರಿಗೆ ಗೊತ್ತೇ??
Comments are closed.