Kannada Story: ಗಂಡ ದುಬೈ ಗೆ ಹೋಗಿದ್ದಾನೆ, ಮನೆಗೆ ಬಾ ಡಿಂಗ್ ಡಾಂಗ್ ಆಡೋಣ ಅಂದಳು, ಈತ ಕೂಡ ಜೋಷ್ ಅಲ್ಲಿ ಹೋದ, ಆದರೆ ಕೊನೆಗೆ ಏನಾಯ್ತು ಗೊತ್ತೇ?
Kannada Story: ಈಗಿನ ಕಾಲದಲ್ಲಿ ಹಣಕ್ಕಾಗಿ ಏನು ಬೇಕಾದರೂ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ ಹೆಂಗಸರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಈ ಒಂದು ಘಟನೆ ಈ ಮಾತಿಗೆ ಸಾಕ್ಷಿ ಎನ್ನುವ ಹಾಗಿದೆ. ಬೆಂಗಳೂರಿನ ಜೆಪಿ ನಗರ 5ನೇ ಹಂತದಲ್ಲಿ ವಾಸ ಮಾಡುವ ಮಹಿಳೆಯೊಬ್ಬಳು ತನ್ನ ಗಂಡ ದುಬೈಗೆ ಹೋಗಿದ್ದಾನೆ ಎಂದು ಹೇಳಿ, ತನ್ನ ಆಸೆ ಪೂರೈಸಿಕೊಳ್ಳಲು ವೈಟ್ ಫೀಲ್ಡ್ ನಿವಾಸಿಯನ್ನು ಮನೆಗೆ ಕರೆಸಿಕೊಂಡಿದ್ದು, ನಂತರ ಏನಾಗಿದೆ ಗೊತ್ತಾ?

ಇವರಿಬ್ಬರಿಗೂ ಒಂದು ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದೆ. ಅದರಲ್ಲಿ ಇಬ್ಬರು ಕೂಡ ಮಾತನಾಡುವುದಕ್ಕೆ ಶುರು ಮಾಡಿ, ಫೋನ್ ನಂಬರ್ ಎಕ್ಸ್ಛೇಂಜ್ ಆಗಿ, ವಾಟ್ಸಾಪ್ ನಲ್ಲಿ ಇಬ್ಬರು ಗಂಟೆಗಟ್ಟಲೇ ಚಾಟ್ ಮಾಡುತ್ತಿದ್ದರು. ಹೀಗಿದ್ದಾಗ, ಒಂದು ಆ ಮಹಿಳೆ ತನ್ನ ಗಂಡ ದುಬೈ ಗೆ ಹೋಗಿದ್ದು, ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಒಬ್ಬ ವ್ಯಕ್ತಿಗಾಗಿ ಹುಡುಕಾಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಇದನ್ನು ಓದಿ..Shruthi Haasan: ಅಂದು ಮಕ್ಕಳ ಬಗ್ಗೆ, ಇಂದು ಮದುವೆ ಬಗ್ಗೆ- ಮದುವೆ ಮಾಡಿಕೊಳ್ಳುವುದು ವೇಸ್ಟ್ ಎಂದ ಶ್ರುತಿ ಹಾಸನ್ ಯಾಕೆ ಅಂತೇ ಗೊತ್ತೇ?
ಆಗ ಆ ವ್ಯಕ್ತಿ ತಾನು ಅದೆಲ್ಲವನ್ನು ಪೂರೈಸುತ್ತೇನೆ ಎಂದಿದ್ದಾನೆ. ಆಕೆಯ ಹೆಸರು ಮೆಹರ್, ಅವನಿಂದ ಫೋಟೋ ಪಡೆದು ಬಳಿಕ ಮನೆ ಅಡ್ರೆಸ್ ಕೊಟ್ಟಿದ್ದಾಳೆ. ಆತ ಬಂದ ಬಳಿಕ ರೂಮ್ ನಲ್ಲಿ ಅವನನ್ನು ಕೂಡಿ ಹಾಕಿದ್ದಾರೆ. ಮೂರು ಜನರು ಅವನ ಹತ್ತಿರ ಬಂದು ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಮೂರು ಲಕ್ಷ ರೂಪಾಯಿ ಕೊಡಬೇಕು..ಇಲ್ಲದೆ ಹೋದರೆ ಮಸೀದಿಗೆ ಕರೆದುಕೊಂಡು ಹೋಗಿ ಮುಂಜಿ ಮಾಡಿಸುತ್ತೇವೆ.
ಮೆಹರ್ ಜೊತೆಗೆ ಮದುವೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದು, ಆತ ಭಯಗೊಂಡು ತನ್ನ ಅಕೌಂಟ್ ನಲ್ಲಿದ್ದ ₹21,000 ರೂಪಾಯಿಯನ್ನು ಫೋನ್ ಪೇ ಮಾಡಿದ್ದು, ಬಳಿಕ ಅವನನ್ನು ಬಿಟ್ಟುಕಳಿಸಿದ್ದಾರೆ..ಆತ ಪೊಲೀಸ್ ಸ್ಟೇಶನ್ ಹೋಗಿ ದೂರು ಕೊಟ್ಟಿದ್ದು, ಪೊಲೀಸರು ಪ್ರಕರಣ ದಾಖಕಿಸಿಕೊಂಡು ಈ ಮಹಿಳೆಯ ಮತ್ತು ಆಕೆಯ ಜೊತೆಗಿದ್ದವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Ather Scooty: ಬಡವರಿಗೆ ಉಪಯೋಗವಾಗುವಂತೆ ಕಡಿಮೆ ಚಿಲ್ಲರೆ ಬೆಲೆಗೆ ಸ್ಕೂಟರ್ ಬಿಡುಗಡೆ ಮಾಡಿದ ಅಥೇರ್ – ಸ್ಕೂಟರ್ ಸ್ಕಿಟೋರ್ ಬೆಲೆ, ವಿಶೇಷತೆ ಏನು ಗೊತ್ತೇ?