Neer Dose Karnataka
Take a fresh look at your lifestyle.

Astrology: ನೋಡ್ರಪ್ಪಾ, ಇನ್ನು ಒಂದು ವರೆ ವರ್ಷ ನೀವೇ ಕಿಂಗ್ – ಈ ರಾಶಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಯಾವ ರಾಶಿಗಳಿಗೆ ಗೊತ್ತೇ??

Astrology: ಗುರುಗ್ರಹಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವಿದೆ, ಗುರುವನ್ನು ಬೃಹಸ್ಪತಿ, ದೇವಗುರು ಎಂದು ಕರೆಯುತ್ತಾರೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಗುರುವಿನ ಸ್ಥಾನ ಉತ್ತಮವಾಗಿದ್ದರೆ, ಅವರ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.. ಈ ವರ್ಷ ಏಪ್ರಿಲ್ 22ರಂದು ಗುರು ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಲಿದ್ದು, ಒಂದು ರಾಶಿಯಲ್ಲಿ ಗುರುವು ಒಂದೂವರೆ ವರ್ಷಗಳ ಕಾಲ ಇರುತ್ತಾರೆ. ಗುರುವಿನ ಸ್ಥಾನ ಬದಲಾವಣೆ ಇಂದ ಈ ವೇಳೆ ಅದೃಷ್ಟ ಅದೃಷ್ಟ ಪಡೆಯುವ ರಾಶಿಗಳು ಯಾವ್ಯಾವು ಗೊತ್ತಾ?

ಮೇಷ ರಾಶಿ :- ಗುರು ಗ್ರಹ ಸ್ಥಾನ ಬದಲಾವಣೆ ಮಾಡಿ ಪ್ರವೇಶ ಮಾಡಿರುವುದು ಈ ರಾಶಿಗೆ, ಇವರಿಗೆ ಅದೃಷ್ಟದ ಬೆಂಬಲ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಆರಂಭಿಸುವ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ, ಈ ಸಮಯದಲ್ಲಿ ನೀವು ಪಟ್ಟ ಕಷ್ಟಕ್ಕೆ ಪ್ರತಿಫಲವಾಗಿ ಹೆಚ್ಚಿನ ಹಣ ನಿಮ್ಮದಾಗುತ್ತದೆ. ನೀವು ಸಿರಿವಂತರಾಗುತ್ತೀರಿ. ಇದನ್ನು ಓದಿ..Horoscope: ನೋಡ್ರಪ್ಪಾ ನಂಬಿಲ್ಲ ಅಂದ್ರೆ ನಿಮ್ಮ ಹಣೆ ಬರಹ- ಸಿದ್ಧಯೋಗ ಆರಂಭ, ಈ ರಾಶಿಗಳು ಕೈ ಇಟ್ಟರೆ ಕೆಲಸ ಯಶಸ್ಸು, ಹಣಕ್ಕೆ ಅಂತೂ ಕೋರತಯೇ ಇಲ್ಲ. ಯಾರಿಗೆ ಗೊತ್ತೆ?

ಕರ್ಕಾಟಕ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಒಳ್ಳೆಯದಾಗಲಿದ್ದು, ಇನ್ನು ಒಂದೂವರೆ ವರ್ಷ ಇವರಿಗೆ ಬ್ಯುಸಿನೆಸ್ ನಲ್ಲಿ ಹೆಚ್ಚಿನ ಲಾಭವಾಗುತ್ತದೆ. ಕೆಲಸ ಬದಲಾವಣೆ ಮಾಡಬೇಕು ಎಂದುಕೊಂಡಿದ್ದರೆ ಇದು ಒಳ್ಳೆಯ ಸಮಯ ಆಗಿದೆ. ನಿಮಗೆ ಇಷ್ಟವಾದ ಕೆಲಸವೇ ಸಿಗುತ್ತದೆ. ಈ ವೇಳೆ ನಿಮಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ವಿಸ್ತಾರ ಮಾಡುವವರಿಗೆ ಇದು ಸರಿಯಾದ ಸಮಯ. ಆದರೆ ನಿಮ್ಮ ಜಾತಕದಲ್ಲಿ ಶನಿದೇವರ ಸ್ಥಾನ ಚೆನ್ನಾಗಿಲ್ಲದ ಕಾರಣ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು, ಹಾಗಾಗಿ ಆರೋಗ್ಯದ ಬಗ್ಗೆ ಗಮನ ಹರಿಸಿ.

ಧನು ರಾಶಿ :- ಗುರುದೇವ ಮೇಷ ರಾಶಿಗೆ ಪ್ರವೇಶ ಮಾಡಿರುವುದರಿಂದ ಈ ರಾಶಿಯವರಿಗೆ ವಿಶೇಷವಾಗಿ ಲಾಭವಾಗಲಿದೆ. ಈ ವೇಳೆ ನೀವು ನಿಮ್ಮ ಮಕ್ಕಳ ವಿಚಾರದಲ್ಲಿ ಶುಭ ಸುದ್ದಿ ಪಡೆಯುತ್ತೀರಿ. ಹೂಡಿಕೆ ಮಾಡುವುದರಿಂದ ಒಳ್ಳೆಯ ಲಾಭವಾಗುತ್ತದೆ.. ವಾಹನ ಮತ್ತು ಭೂಮಿ ಖರೀದಿ ಮಾಡುತ್ತೀರಿ. ಇದನ್ನು ಓದಿ..Horoscope: ಅನುಮಾನ ಬೇಡವೇ ಬೇಡ, ಸೂರ್ಯ ದೇವನೇ ನಿಂತು 15 ನೇ ತಾರೀಕಿನಿಂದ ಅದೃಷ್ಟ ಕೊಡಲಿದ್ದಾರೆ, ಅದು ಈ ರಾಶಿಗಳ ಜನರಿಗೆ ಮಾತ್ರ. ಯಾರಿಗೆ ಗೊತ್ತೇ?

Comments are closed.