News: ಬಾಯ್ ಫ್ರೆಂಡ್ ಜೊತೆ ಮದುವೆಯಾಗುವ ಮುನ್ನವೇ ಒಂದೇ ಮನೆಯಲ್ಲಿ- ಆದರೆ ಏನಾಗಿದೆ ಗೊತ್ತೇ? ದೆಹಲಿಯವ ಬೆಂಗಳೂರಿನಲ್ಲಿ ಏನು ಮಾಡಿದ್ದಾನೆ ಗೊತ್ತೇ?
News: ಇಂದು ನಾವು ನಿಮಗೆ ತಿಳಿಸುತ್ತಿರುವುದು ಆಕಾಂಕ್ಷ ಎನ್ನುವ ಹುಡುಗಿಯ ಬಗ್ಗೆ. ಮೂಲತಃ ಹೈದರಾಬಾದ್ ನ ಹುಡುಗಿಯಾದ ಆಕಾಂಕ್ಷ ವಾಸ ಮಾಡುತ್ತಾ ಇದ್ದದ್ದು ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದಾಳೆ. ಈ ಹುಡುಗಿ ದೆಹಲಿಗೆ ಸೇರಿದ ಒಬ್ಬ ಹುಡುಗನ ಜೊತೆಗೆ ವಾಸ ಮಾಡುತ್ತಿದ್ದಳು. ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ ಈಕೆ ಇದ್ದಕ್ಕಿದ್ದ ಹಾಗೆ ತನ್ನ ರೂಮ್ ನಲ್ಲಿ ವಿಧಿವಶಳಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಿಜಕ್ಕೂ ನಡೆದಿದ್ದೇನು?
ಹೈದರಾಬಾದ್ ನ ಹುಡುಗಿ ಆಕಾಂಕ್ಷ ಕೆಲ ಸಮಯದಿಂದ ಬೆಂಗಳೂರಿನ ಕೋಡಿಹಳ್ಳಿಯ ಜೀವನ್ ಬಿಮಾ ನಗರದಲ್ಲಿ ವಾಸ ಮಾಡುತ್ತಿದ್ದರು. ಒಂದೆರಡು ವರ್ಷಗಳ ಹಿಂದೆ ಆಕೆಗೆ ದೆಹಲಿಯ ಅರ್ಪಿತ್ ಎನ್ನುವ ವ್ಯಕ್ತಿಯ ಪರಿಚಯವಾಯಿತು. ಇಬ್ಬರ ನಡುವೆ ಸ್ನೇಹ ಶುರುವಾಗಿ, ಇಬ್ಬರು ಹತ್ತಿರವಾದರು, ಬಳಿಕ ಇಬ್ಬರು ಜೊತೆಯಾಗಿ ವಾಸ ಮಾಡುವುದಕ್ಕೆ ಶುರು ಮಾಡಿದರು. ಚೆನ್ನಾಗಿಯೇ ಎಂಜಾಯ್ ಮಾಡುತ್ತಾ, ಸಂತೋಷವಾಗಿದ್ದ ಈ ಜೋಡಿಯ ನಡುವೆ ಕಳೆದ ಕೆಲವು ದಿನಗಳ ಹಿಂದಿನಿಂದ ಚಿಕ್ಕ ಪುಟ್ಟ ವಿಷಯಗಳಿಗೆ ಜಗಳ ಆಗುವುದಕ್ಕೆ ಶುರುವಾಯಿತು. ಇದನ್ನು ಓದಿ..ATM: ನೀವು ಎಟಿಎಂ ನಲ್ಲಿ ಹಣ ತೆಗೆಯುತ್ತಿರ?? ಹಾಗಿದ್ದರೆ ಸಿಹಿ ಸುದ್ದಿ- ಕೊನೆಗೂ ಬೇಕಾದುದನ್ನು ನೀಡಿದ ಎಟಿಎಂ. ಸುದ್ದಿ ಕೇಳಿದರೆ, ಕುಣಿದು ಸ್ಟೆಪ್ ಹಾಕ್ತಿರಾ.
ಸೋಮವಾರ ರಾತ್ರಿ ಕೂಡ ಆಕಾಂಕ್ಷ ಮತ್ತು ಅರ್ಪಿತ್ ನಡುವೆ ಮತ್ತೆ ಜಗಳ ಶುರುವಾಯಿತು. ಜಗಳದ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿನ ಚಕಾಮಕಿ ನಡೆದಿದೆ, ಈ ವೇಳೆ ಇಬ್ಬರು ಬೇರೆ ಆಗಬೇಕು ಎಂದು ನಿರ್ಧರಿಸಿದ್ದಾರೆ. ಆದರೆ ಇದು ಇಷ್ಟವಿಲ್ಲದ ಅರ್ಪಿತ್, ಆಕಾಂಕ್ಷಳನ್ನು ಮುಗಿಸಲು ಸ್ಕೆಚ್ ಹಾಕಿದ್ದ. ಆಕಾಂಕ್ಷಳಿಗೆ ಉಸಿರುಗಟ್ಟಿಸಿ ಆಕೆಯನ್ನು ಮುಗಿಸಿದ್ದಾನೆ. ನಂತರ ಆಕೆಯ ಕತ್ತಿಗೆ ಹಗ್ಗ ಹಾಕಿ, ತಾನೇ ಉಸಿರು ನಿಲ್ಲಿಸಿಕೊಂಡಿದ್ದಾಳೆ ಎನ್ನುವ ಹಾಗೆ ಬಿಂಬಿಸಿದ್ದಾನೆ.
ನಂತರ ರೂಮ್ ಲಾಕ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದ ನಂತರ ಆಕಾಂಕ್ಷ ರೂಮ್ ಮೇಟ್ ಆ ರೂಮ್ ಗೆ ಬಂದಿದ್ದು, ಆಕಾಂಕ್ಷಳನ್ನು ಆ ರೀತಿ ನೋಡಿ, ಆಕೆಗೆ ಶಾಕ್ ಆಗಿದೆ. ಏನು ಮಾಡಬೇಕೆಂದು ಗೊತ್ತಾಗದೆ ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಪೊಲೀಸರು ಅಲ್ಲಿಗೆ ಬಂದು ಆಕಾಂಕ್ಷ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಿದ್ದಾರೆ. ಈಗ ಈ ವಿಚಾರವಾಗಿ ತನಿಖೆ ನಡೆಸಲಾಗುತ್ತಿದೆ. ಇದನ್ನು ಓದಿ..News: ಲವರ್ ಜೊತೆ ಸೇರಿಕೊಂಡಳು, ಸಾಕಷ್ಟು ಡಿಂಗ್ ಡಾಂಗ್. ಆದರೆ ಗಂಡ ಅಡ್ಡ ಇದ್ದಾನೆ ಎಂದು ಮುಗಿಸಲು ಹೋದರೆ, ಏನಾಗಿದೆ ಗೊತ್ತೇ? ಇವೆಲ್ಲ ಬೇಕಿತ್ತಾ??
Comments are closed.