Neer Dose Karnataka
Take a fresh look at your lifestyle.

Shani Transit: ಬೇಡ ಬೇಡ ಅಂತ ಮನೆಲ್ಲಿ ಮಲಗಿದರೂ, ಅದೃಷ್ಟ ಕೈ ಹಿಡಿದು ಮುಟ್ಟಿದೆಲ್ಲಾ ಚಿನ್ನ. ಹಣ ಡಬಲ್ ಆಗುವುದು ಯಾವ ರಾಶಿಗಳಿಗೆ ಗೊತ್ತೇ?

Shani Transit: ಶನಿದೇವರ ಸಂಚಾರವು ಒಳ್ಳೆಯ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ಸಮಯ ಶುರುವಾಗುತ್ತದೆ. ಒಂದು ವೇಳೆ ಶನಿದೇವರ ಸ್ಥಾನ ಉತ್ತಮವಾಗಿಲ್ಲ ಎಂದರೆ, ಆ ವ್ಯಕ್ತಿಗಳು ಕಷ್ಟ ಅನುಭವಿಸುತ್ತಾರೆ. ಈ ಸಮಯದಲ್ಲಿ ಶನಿದೇವರ ಸಂಚಾರದಿಂದ ಶಶ ರಾಜಯೋಗ ಸೃಷ್ಟಿಯಾಗುತ್ತಿದ್ದು, ಇದರಿಂದಾಗಿ ಕೆಲವು ರಾಶಿಗಳು ವಿಶೇಷವಾದ ಪ್ರಯೋಜನ ಹಾಗೂ ಅದೃಷ್ಟ ಪಡೆಯಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಶ್ಚಿಕ ರಾಶಿ :- ಹಣಕಾಸಿನ ವಿಷಯದಲ್ಲಿ ನಿಮಗೆ ಲಾಭ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇನ್ಕ್ರಿಮೆಂಟ್ ಜೊತೆಗೆ ಬಡ್ಡಿ ಕೂಡ ಸಿಗುತ್ತದೆ. ಬ್ಯುಸಿನೆಸ್ ಮಾಡಿತ್ತಿರುವವರು ತಮ್ಮ ಬ್ಯುಸಿನೆಸ್ ಅನ್ನು ವಿಸ್ತರಿಸಬಹುದು. ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಧನಲಾಭ ಉಂಟಾಗುತ್ತದೆ. ನಿಮ್ಮ ಆರೋಗ್ಯದ ಬಗೆಗಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಇದನ್ನು ಓದಿ..Horoscope: ಶನಿ ದೇವಾ ಕಷ್ಟ ಮಾತ್ರ ಅಲ್ಲ, ಅದೃಷ್ಟ ಕೊಡುತ್ತಾನೆ. ಅದು ರಾಜಯೋಗ. ಈ ರಾಶಿಯವರಿಗೆ ರಾಜಯೋಗ ಕೊಡುತ್ತಿದ್ದಾನೆ, ಯಾರು ಗೊತ್ತೆ?

ಸಿಂಹ ರಾಶಿ :- ಈ ರಾಶಿಯವರಿಗೆ 30 ವರ್ಷಗಳ ನಂತರ ಶಶರಾಜಯೋಗದ ಫಲ ಸಿಗುತ್ತದೆ. ಇದರಿಂದ ಇವರಿಗೆ ಬಹಳಷ್ಟು ಪ್ರಯೋಜನ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭ ಸಿಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗಿ ಖರ್ಚುಗಳು ಕಡಿಮೆ ಆಗುತ್ತದೆ. ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವವರು ಸಂಪತ್ತು ಗಳಿಸುತ್ತಾರೆ. ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ ಹಾಗೆಯೇ ನೆಮ್ಮದಿ ಕೂಡ ಇರುತ್ತದೆ. ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಕುಂಭ ರಾಶಿ :- ಈ ರಾಶಿಯವರಿಗೆ ಸಂತೋಷ, ಸುಖ, ಸಮೃದ್ಧಿ ಹಾಗೂ ಅದೃಷ್ಟ ತರುತ್ತದೆ. ಶಶ ರಾಜಯೋಗದಿಂದ ವಿದೇಶಕ್ಕೆ ಹೋಗಿ ಓದಬೇಕು ಎಂದುಕೊಂಡಿರುವವರ ಕನಸು ನನಸಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಫಲ ಸಿಗುತ್ತದೆ. ಈ ವೇಳೆ ನಿಮ್ಮ ಬದುಕು ಚೆನ್ನಾಗಿರುತ್ತದೆ. ಇದನ್ನು ಓದಿ..Horoscope: ಒಳ್ಳೆಯದು ಇದ್ದ ಹಾಗೆ ಕೆಟ್ಟದ್ದು ಇದ್ದೆ ಇರುತ್ತೆ, ಇದು ಈ ರಾಶಿಗಳಿಗೆ ಕಷ್ಟ ಕಾಲ- ತಿಳಿದುಕೊಂಡು ನಿಧಾನವಾಗಿ, ಒಳ್ಳೆಯ ಸಮಯ ದೂರವಿಲ್ಲ.

Comments are closed.