Kannada News: ವರ್ಷಗಳಿಂದ ದೇವಸ್ಥಾನ ಇದೆ, ಪಕ್ಕದಲ್ಲೇ ಮಸೀದಿ ಕೂಡ ಇದೆ. ಆದರೆ ಹೊಸದಾಗಿ ಕ್ಯಾತೆ ತೆಗೆದ ಮುಸ್ಲಿಮರು- ತುಮಕೂರಿನಲ್ಲಿ ಭಕ್ತರ ಪಾಡು ಏನಾಗಿದೆ ಗೊತ್ತೇ?
Kannada News: ನಮ್ಮ ದೇಶದಲ್ಲಿ ಹಲವಾರು ಧರ್ಮಗಳು, ಜಾತಿಗಳು ಇದೆ. ಇದರಿಂದಲೇ ನಮ್ಮ ಭಾರತ ದೇಶವನ್ನು ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಎಂದು ಕರೆಯುತ್ತಾರೆ. ನಮ್ಮ ದೇಶದಲ್ಲಿ ಹಲವೆಡೆ ಎಲ್ಲಾ ಧರ್ಮದವರು ಕೂಡ ಒಂದಾಗಿ, ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವು ಕಡೆ ಧರ್ಮಗಳ ಕಾರಣಕ್ಕೆ ಜಗಳ ನಡೆಯುತ್ತಿದೆ.
ಇಂಥ ಹಲವು ಘಟನೆಗಳು ನಮ್ಮ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಆಗಾಗ ನಡೆಯಿತ್ತಲೇ ಇರುತ್ತದೆ. ಈ ಥರ ಧರ್ಮದ ಕಾರಣಕ್ಕೆ ಜಗಳ ಆದಾಗ, ಅದರಿಂದ ಜನರ ನೆಮ್ಮದಿ ಹಾಳಾಗುತ್ತದೆ. ಹಾಗೆಯೇ ಜಗಳಗಳು ಹೆಚ್ಚಾಗಿ ತೊಂದರೆ ಆಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಈ ರೀತಿಯ ಘಟನೆಗಳು ಸಮಾಜದ ಮೇಲೆ ಮಕ್ಕಳ ಮೇಲೆ ಕೂಡ ಬೇರೆ ರೀತಿಯ ಪರಿಣಾಮಗಳನ್ನು ತರುತ್ತದೆ. ಇದನ್ನು ಓದಿ..Vastu Tips: ನೀವು ಅಪ್ಪಿ ತಪ್ಪಿ ಊಟವನ್ನು ಈ ದಿಕ್ಕಿನಲ್ಲಿ ಮಾಡಬೇಡಿ. ಸಾಲ ಹೆಚ್ಚಾಗುತ್ತದೆ. ಹಣ ಡಮಾರ್ ಆಗುತ್ತದೆ.
ಇಂಥದ್ದೇ ಒಂದು ಘಟನೆ ತುಮಕೂರು (Tumkur) ಜಿಲ್ಲೆಯ ಕೆಸರುಮಡು ಎನ್ನುವ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಗ್ರಾಮದೇವತೆಯ ಹೆಸರು ಕರಗಲಮ್ಮ, ಈ ದೇವತೆಯ ದೇವಸ್ಥಾನದ ಪಕ್ಕದಲ್ಲೇ ಒಂದು ಮಸೀದಿ ಇದೆ, ಇಷ್ಟು ದಿನಗಳ ಕಾಲ ಇಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಈಗ ಗ್ರಾಮದೇವತೆಯ ಪೂಜೆ ಮಾಡುವುದಕ್ಕೆ ಮುಸ್ಲಿಂ ಜನರು ಕ್ಯಾತೆ ತೆಗೆದಿದ್ದಾರೆ.
ಗ್ರಾಮದೇವತೆಯ ಹಬ್ಬ ಮಾಡಬೇಕು ಎಂದು ಗ್ರಾಮಸ್ಥರು ನಿರ್ಧಾರ ಮಾಡಿದ್ದರು, ಆದರೆ ಹಬ್ಬ ಮಾಡುವುದಕ್ಕಿಂತ ಮೊದಲು ಉಪ್ಪಾರ ಮಾಡಬೇಕಿದ್ದು, ಇದಕ್ಕಾಗಿ ಮೊಸರನ್ನ ಮಾಡಿ ಕರಗಲಮ್ಮನಿಗೆ ಎಡೆ ಇಡಬೇಕಿತ್ತು. ಆದರೆ ಪಕ್ಕದಲ್ಲೇ ಮಸೀದಿ ಇರುವುದರಿಂದ ಮುಸ್ಲಿಂ ಜನರು ಯಾವುದೇ ಕಾರಣಕ್ಕೂ ಪೂಜೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.. ಇದನ್ನು ಓದಿ..Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.
ಇದಕ್ಕೆ ಗ್ರಾಮದ ಜನರು ಕೂಡ ವಿರೋಧವಾಗಿದ್ದು, ತಾವು ಪೂಜೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇತ್ತ ಮುಸ್ಲಿಂ ಜನರು ಅಷ್ಟರ ಮಟ್ಟಿಗೆ ವಿರೋಧ ವ್ಯಕ್ತಪಡಿಸಿರುವುದದಿಂದ ಗ್ರಾಮದಲ್ಲಿ ಈಗ ಬಿಗುವಿನ ವಾತಾವರಣ ಶುರುವಾಗಿದ್ದು, ಇದೀಗ ಗ್ರಾಮಕ್ಕೆ ಪೊಲೀಸರ ಬಂದೋಬಸ್ತ್ ಮಾಡಿದ್ದು, ಯಾವುದೇ ತೊಂದರೆ ಆಗದ ಹಾಗೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇದನ್ನು ಓದಿ..Harley Davidson: ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಹಾರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಇರುವ ಟಾಪ್ 5 ವಿಶೇಷತೆ, ಬೆಲೆ ಹಾಗೂ ವಿವರಣೆ.
Comments are closed.