Shani Vakradrusti: ಇಷ್ಟು ವರ್ಷ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಶನಿ ದೇವನ ಕೃಪೆ ಆರಂಭ- ವಕ್ರ ದೃಷ್ಟಿಯಿಂದ ಅದೃಷ್ಟ ಕೊಡುವುದು ಯಾರಿಗೆ ಗೊತ್ತೇ?
Shani Vakradrusti: ಶನಿದೇವರ ಸಂಚಾರ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಈ ಪರಿಣಾಮ ಆ ವ್ಯಕ್ತಿ ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಕ್ಕೆ ಪ್ರತಿಫಲ ಆಗಿರುತ್ತದೆ ಎಂದು ಹೇಳಬಹುದು. ಜೂನ್ 17ರಂದು ಶನಿದೇವನು ಹಿಮ್ಮುಖ ಚಲನೆ ಶುರು ಮಾಡಿದ್ದು, ನವೆಂಬರ್ 4ರವರೆಗು ಈ ಹಿಮ್ಮುಖ ಚಲನೆ ಇರಲಿದೆ, ಈ ವೇಳೆ ಶನಿದೇವರ ವಕ್ರದೃಷ್ಟಿಯಿಂದ ಕೆಲವು ರಾಶಿಗಳ ಮೇಲೆ ಉತ್ತಮ ಪ್ರತಿಫಲ ಬೀರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಇಷ್ಟು ದಿನ ಸರಿಯಾದ ಕೆಲಸ ಸಿಗುತ್ತಿಲ್ಲ ಎಂದುಕೊಂಡಿದ್ದವರು ಇನ್ನುಮುಂದೆ ಕಷ್ಟಪಟ್ಟು ಕೆಲಸ ಮಾಡಬೇಕು, ಆಗ ಯಶಸ್ಸು ಸಿಗುತ್ತದೆ. ಶನಿದೇವರ ಆಶೀರ್ವಾದದಿಂದ ನಿಮ್ಮ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ನಿಮ್ಮ ಎಲ್ಲಾ ಕಷ್ಟಕ್ಕೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.. ಇದನ್ನು ಓದಿ..Vastu Tips: ನೀವು ಅಪ್ಪಿ ತಪ್ಪಿ ಊಟವನ್ನು ಈ ದಿಕ್ಕಿನಲ್ಲಿ ಮಾಡಬೇಡಿ. ಸಾಲ ಹೆಚ್ಚಾಗುತ್ತದೆ. ಹಣ ಡಮಾರ್ ಆಗುತ್ತದೆ.
ವೃಷಭ ರಾಶಿ :- ಉದ್ಯೋಗದಲ್ಲಿ ಉತ್ತಮ ಸ್ಥಾನಕ್ಕೆ ಹೋಗಲು ಇದು ಸರಿಯಾದ ಸಮಯ ಆಗಿದೆ. ನಿಮ್ಮ ಎಲ್ಲಾ ಪ್ಲಾನ್ ಗಳು ಸರಿಯಾಗಿ ಫಲ ಕೊಡುವ ಸಮಯ ಇದು. ಕೆಲಸವನ್ನು ಇನ್ನು ಸ್ಪೀಡ್ ಆಗಿ ಮಾಡಬೇಕು, ನೀವು ತಡವಾಗಿ ಕೆಲಸ ಮಾಡುವ ಅಭ್ಯಾಸ ಹೊಂದಿರುವವರಾದರೆ, ಅದನ್ನು ಬದಲಾಯಿಸಿ. ಒಂದೊಂದು ಹೆಜ್ಜಯಲ್ಲಿ ಯಶಸ್ಸು ನಿಮ್ಮದೇ ಆಗುತ್ತದೆ.
ಕನ್ಯಾ ರಾಶಿ :- ನೀವು ಕೈಹಾಕಿದ ಕೆಲಸಕ್ಕೆ ಯಶಸ್ಸು ಸಿಗಲಿಲ್ಲ, ಅದರಿಂದ ಮನಸ್ಸಿಗೆ ನೋವು ಮಾಡಿಕೊಳ್ಳದೆ, ಮುಂದಕ್ಕೆ ಸಾಗಿ. ಶನಿದೇವರಿಂದ ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಶನಿದೇವರಿಂದ ಸಿಗುತ್ತದೆ..ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ಸಾಕಷ್ಟು ಸಲ ಪ್ರಯತ್ನ ಮಾಡಿ ಯಶಸ್ಸು ಸಿಗದೆ ಹೋದವರಿಗೆ ಈ ವೇಳೆ ಯಶಸ್ಸು ಸಿಗುತ್ತದೆ.. ಇದನ್ನು ಓದಿ..Horoscope: ಕರ್ಕಾಟಕ ರಾಶಿಯಲ್ಲಿ ಬುಧ ಗ್ರಹದ ಸಂಕ್ರಮಣ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ತಡೆದುಕೊಳ್ಳಲಾಗದ ಸಂಪತ್ತು
ಮಿಥುನ ರಾಶಿ :- ಈ ವೇಳೆ ನಿಮ್ಮ ಅದೃಷ್ಟ ಬದಲಾಗುತ್ತದೆ. ಉದ್ಯೋಗ ಸಿಗದೆ ಇದ್ದವರಿಗೆ ಈ ವೇಳೆ ಒಳ್ಳೆಯ ಕೆಲಸ ಸಿಗುತ್ತದೆ. ದಿಢೀರ್ ಎಂದು ಒಳ್ಳೆಯ ಅವಕಾಶಗಳು ಸಿಗುತ್ತದೆ..ಸೋಲು ಕಾಣುತ್ತಿರುವವರಿಗೆ ಈ ವೇಳೆ ಧೈರ್ಯ ಬರುತ್ತದೆ.
ಸಿಂಹ ರಾಶಿ :- ಈ ವೇಳೆ ಈ ರಾಶಿಯ ಹುಡುಗರಿಗೆ ಸಮಯ ಚೆನ್ನಾಗಿರುವುದಿಲ್ಲ. ಕೆಲಸಗಳು ಅರ್ಧಕ್ಕೆ ನಿಲ್ಲುತ್ತದೆ, ಆದರೆ ಶನಿದೇವರ ಕೃಪೆಯಿಂದ ಆ ಕೆಲಸಗಳು ಯಶಸ್ವಿಯಾಗುತ್ತದೆ. ಹಾಗಾಗಿ ತಾಳ್ಮೆಯಿಂದ ಇರಿ, ನಿಮ್ಮ ನೋವುಗಳೆಲ್ಲ ಕೊನೆಯಾಗುತ್ತದೆ. ಹೊರದೇಶದಲ್ಲಿ ಇರುವವರಿಂದ ನಿಮಗೆ ಅನುಕೂಲ ಆಗುತ್ತದೆ. ಇದನ್ನು ಓದಿ..Business Idea: ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.
Comments are closed.