Neer Dose Karnataka
Take a fresh look at your lifestyle.

Guru Transit: ಗುರು ದೆಸೆ ಆರಂಭ – ಈ ರಾಶಿಗಳನ್ನು ಟಚ್ ಮಾಡಿದರೆ ಉಡೀಸ್- ಇವರು ಆಡಿದ್ದೇ ಆಟ, ಎಲ್ಲಾ ಹಣದ ಸಮಸ್ಯೆ ಮುಕ್ತ.

Guru Transit: ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ನಿಮಗೆಲ್ಲರಿಗೂ ತಿಳಿದಿರಬಹುದು ಒಂದು ಗ್ರಹದ ರಾಶಿ ಬದಲಾವಣೆ ಅಥವಾ ಚಲನೆ ಎನ್ನುವುದು ದ್ವಾದಶ ರಾಶಿಗಳ ಮೇಲೆ ಕೂಡ ಪರಿಣಾಮವನ್ನು ಬೀರುತ್ತದೆ. ಆದರೆ ಆ ಚಲನೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ಗ್ರಹದ ಚಲನೆಯ ಮೇಲೆ ನಿರ್ಧಾರವಾಗುತ್ತದೆ. ಸದ್ಯದ ಮಟ್ಟಿಗೆ ಗುರುಗ್ರಹ ಹಿಮ್ಮುಖ ಚಲನೆಯನ್ನು ಪ್ರಾರಂಭಿಸಿದ್ದು ಅದೃಷ್ಟ ಹಾಗೂ ಸಮೃದ್ಧಿಯ ಪ್ರತೀಕವಾಗಿರುವ ಗುರು ಗ್ರಹದ ಹಿಮ್ಮುಖ ಚಲನೆಯ ಕಾರಣದಿಂದಾಗಿ ಲಾಭವನ್ನು ಪಡೆಯಲಿರುವ ಆ ನಾಲ್ಕು ಅದೃಷ್ಟವಂತ ರಾಶಿಯವರು(Lucky Zodiac Signs) ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ವೃಶ್ಚಿಕ ರಾಶಿ(Scorpion Zodiac Sign) ಗುರುವಿನ ಈ ಚಲನೆಯಿಂದಾಗಿ ವೃಶ್ಚಿಕ ರಾಶಿಯವರು ದೊಡ್ಡ ಪ್ರಮಾಣದಲ್ಲಿ ತಾವು ಮಾಡುವಂತಹ ಕೆಲಸದಲ್ಲಿ ಹಣ ಹಾಗೂ ಯಶಸ್ಸು ಎರಡರಲ್ಲೂ ಕೂಡ ಅದ್ವಿತೀಯ ಸಂಪಾದನೆಯನ್ನು ಮಾಡಲಿದ್ದಾರೆ. ಸಾಕಷ್ಟು ಸಮಯಗಳಿಂದ ಬರಬೇಕಾಗಿರುವಂತಹ ಹಣ ಕೂಡ ನಿಮ್ಮ ಕೈಗೆ ಬಂದು ಸೇರಲಿದೆ. ವೃಷಿಕ ರಾಶಿಯವರು ಕೆಲಸ ಮಾಡಿದರೂ ಕೂಡ ಉತ್ತಮವಾದ ಸಂಬಳ ಮತ್ತು ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ ಹಾಗೂ ವ್ಯಾಪಾರ ಮಾಡಿದರು ಕೂಡ ಗಣನೀಯವಾದ ಗಮನಾರ್ಹವಾದ ಲಾಭವನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ಒಳ್ಳೆಯ ಕೆಲಸಗಳಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಇದನ್ನು ಓದಿ- Helmet Tricks: ಹೆಲ್ಮೆಟ್ ಧರಿಸಿದರೂ ಕೂಡ ಕೂದಲು ಉದುರದೆ ಇರಲು ಏನು ಮಾಡಬೇಕು ಗೊತ್ತೇ? ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ.

ಧನು ರಾಶಿ(Guru Transit benefits for Sagittarius) ಸಾಕಷ್ಟು ವರ್ಷಗಳಿಂದಲೂ ಕೂಡ ಕಷ್ಟವನ್ನು ಪಡುತ್ತಿರುವ ಧನುರಾಶಿಯವರಿಗೆ ಗುರುವಿನ ಹಿಮ್ಮುಖ ಚಲನೆ ಅದೃಷ್ಟದ ದಿನಗಳನ್ನು ತರಲಿದೆ. ನೀವು ಮಾಡುವಂತಹ ಕೆಲಸದಲ್ಲಿ ಉನ್ನತ ಹಂತವನ್ನು ತಲುಪುವಂತಹ ಅವಕಾಶವನ್ನು ಕೂಡ ಈ ಸಮಯ ನಿಮಗೆ ನೀಡಲಿದೆ. ಮಾಡಿರುವಂತಹ ತಪ್ಪುಗಳನ್ನು ತಿದ್ದಿಕೊಂಡು ಉತ್ತಮವಾದ ಜೀವನ ನಡೆಸುವುದಕ್ಕೆ ಕೂಡ ಅವಕಾಶಗಳು ಕೂಡ ನಿಮಗೆ ಕಾಯ್ದು ಕುಳಿತಿವೆ. ನಿಮಗೆ ಇಷ್ಟ ಆಗಿರುವಂತಹ ಕ್ಷೇತ್ರದಲ್ಲಿ ನಿಮ್ಮ ನೆಚ್ಚಿನ ಕೆಲಸ ಈ ಸಂದರ್ಭದಲ್ಲಿ ನಿಮ್ಮದಾಗಲಿದೆ.

ಮಿಥುನ ರಾಶಿ(Guru Transit benefits for Gemini) ಈ ಸಂದರ್ಭದಲ್ಲಿ ಮಿಥುನ ರಾಶಿಯವರು ಗುರುವಿನ ಅನುಗ್ರಹದಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭವನ್ನು ಗಳಿಸಬಹುದಾದ ಅವಕಾಶವನ್ನು ಹೊಂದಿದ್ದಾರೆ. ನೀವು ಯಾವುದೇ ಕ್ಷೇತ್ರದಲ್ಲಿ ಕೂಡ ಹೂಡಿಕೆ ಮಾಡಿದರು ಅದು ನಿಮಗೆ ಉತ್ತಮ ಲಾಭವನ್ನೇ ಮರುಕಳಿಸಿ ನೀಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಹೇಳಬಹುದಾಗಿದೆ. ವೃತ್ತಿ ಜೀವನದಲ್ಲಿ ನೀವು ಯಶಸ್ಸನ್ನು ಸಾಧಿಸಲು ಸಾಕಷ್ಟು ದಾರಿಗಳು ತೆರೆದುಕೊಳ್ಳಲಿವೆ. ಸಾಕಷ್ಟು ವರ್ಷಗಳಿಂದ ನಿಮ್ಮ ಜೀವನದಿಂದ ಮರೆಯಾಗಿದ್ದ ನಗು ಹಾಗೂ ಸಂತೋಷ ಮತ್ತೆ ಮರುಕಳಿಸಲಿದೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಭಗವಂತನ ಪ್ರೇರೇಪಣೆ ಹಾಗೂ ಪ್ರೋತ್ಸಾಹ ಇರಲಿದ್ದು ಎಲ್ಲಾ ಕಾರ್ಯಗಳು ಕೂಡ ಯಶಸ್ವಿಯಾಗಲಿವೆ ಹಾಗೂ ಈ ಕಾರ್ಯಗಳ ಮೂಲಕ ಸಮಾಜದಲ್ಲಿ ನೀವು ಉತ್ತಮವಾದ ಗೌರವವನ್ನು ಸಂಪಾದಿಸಲಿದ್ದೀರಿ. ಇದನ್ನು ಓದಿ- Mahindra Scorpio: ಭಾರತೀಯ ಸೇನೆ ಬೇಕೇ ಬೇಕು ಎಂದು ಆರ್ಡರ್ ಮಾಡುತ್ತಿರುವ ಈ ಮಹಿಂದ್ರಾ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಮೇಷ ರಾಶಿ(Guru Transit benefits for Aries) ಗುರುವಿನ ಹಿಮ್ಮುಖ ಚಲನೆ ವಿಶೇಷವಾಗಿ ಮೇಷ ರಾಶಿಯವರಲ್ಲಿ ಯಾರೆಲ್ಲಾ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುವಂತಹ ಕನಸನ್ನು ಹೊತ್ತುಕೊಂಡು ಹಗಲು ರಾತ್ರಿ ಓದುತ್ತಿದ್ದೀರೋ ಅವರಿಗೆ ಶುಭ ಸುದ್ದಿಯನ್ನು ಪಡೆಯುವಂತಹ ಸಾಧ್ಯತೆ ಹೆಚ್ಚಾಗಿದೆ. ಮೇಷ ರಾಶಿಯವರ ವೈವಾಹಿಕ ಸಂಬಂಧ ಕೂಡ ಈ ಸಂದರ್ಭದಲ್ಲಿ ಚೆನ್ನಾಗಿ ಇರಲಿದ್ದು ಕಂಕಣ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ಖಂಡಿತವಾಗಿ ಈ ಸಂದರ್ಭದಲ್ಲಿ ಮದುವೆ ಆಗಲಿದೆ. ಗುರುವಿನ ಹಿಮ್ಮುಖ ಚಲನೆಯಿಂದ ಅದೃಷ್ಟದ ಹೊರೆಯನ್ನೇ ಈ ಸಂದರ್ಭದಲ್ಲಿ ಪಡೆದುಕೊಳ್ಳಲು ಇರುವಂತಹ ನಾಲ್ಕು ಅದೃಷ್ಟವಂತ ರಾಶಿಯವರು ಇವರೇ ನಾಲ್ವರು. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Comments are closed.