Guru Transit 2023: 2024ರ ವರೆಗೆ ಈ ರಾಶಿಗಳಿಗೆ ಗುರು ದೆಸೆ ಆರಂಭ. ಅಡ್ಡ ಯಾರು ಬರಲ್ಲ, ಬಂದರೆ ಉಳಿಯಲ್ಲ. ಮುಟ್ಟಿದೆಲ್ಲಾ ಚಿನ್ನ.
Guru Transit 2023: ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಪ್ರತಿಯೊಂದು ಗ್ರಹಗಳ ಚಾಲನೆ ಹಾಗೂ ರಾಶಿಗಳ ಸಂಕ್ರಮಣ ಎನ್ನುವುದು ಪ್ರಮುಖವಾಗಿರುತ್ತದೆ. ಒಂದು ಗ್ರಹದ ರಾಶಿ ಸಂಕ್ರಮಣ ಎನ್ನುವುದು ದ್ವಾದಶ ರಾಶಿಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ ಎನ್ನುವುದನ್ನು ನೀವು ಇಲ್ಲಿ ಗಮನಿಸಬೇಕಾಗುತ್ತದೆ. ಇಂದಿನ ಲೇಖನಿಯಲ್ಲಿ ನಾವು ನಿಮಗೆ ಗುರು ಸಂಕ್ರಮಣದ(Guru Transit) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲು ಹೊರಟಿದ್ದೇವೆ.
ಗುರುವನ್ನು ಬೃಹಸ್ಪತಿಯ ರೂಪದಲ್ಲಿ ಕೂಡ ಕಾಣಲಾಗುತ್ತದೆ. ಗುರುಗ್ರಹದ ಸಂಕ್ರಮಣದಿಂದಾಗಿ ಮೂರು ರಾಶಿಯವರಿಗೆ ಅದೃಷ್ಟ ಕಾಲ ಬುಡದ ಬಳಿ ಬಂದು ಬೀಳಲಿದೆ ಎಂಬುದಾಗಿ ಹೇಳಲಾಗುತ್ತದೆ. ಹಾಗಿದ್ರೆ ಬನ್ನಿ ಗುರು ಸಂಕ್ರಮಣದ ಕಾಲದಲ್ಲಿ 2024ರವರೆಗೂ ಕೂಡ ಅದೃಷ್ಟವನ್ನು ಹೊಂದಲಿರುವ ಮೂರು ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
Guru Transit 2023; till 2024 these zodiac native people will get huge success in every work
ಧನು ರಾಶಿ(Sagittarius) ಈಗಾಗಲೇ ಧನುರಾಶಿಯವರು ಕೆಲಸ ಮಾಡುವಂತಹ ಸ್ಥಳದಲ್ಲಿ ಇನ್ನಷ್ಟು ಬೆಳವಣಿಗೆಯನ್ನು ಹೊಂದುವುದಕ್ಕೆ ಸಾಕಷ್ಟು ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ. ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ಸಂತೋಷ ತುಂಬಿ ತುಳು ಕಾಡಲಿದೆ. ಆರ್ಥಿಕ ವಿಚಾರದಲ್ಲಿ ಕೂಡ ಸಂಪೂರ್ಣ ಯಶಸ್ಸನ್ನು ಸಾಧಿಸುವಂತಹ ಸಮಯ ನಿಮ್ಮದಾಗಲಿದೆ. ಹಣಕಾಸಿನ ವಿಚಾರವಾಗಿ ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಕೂಡ ಇರುವುದಿಲ್ಲ. ನಿಮ್ಮ ಮಕ್ಕಳಿಂದ ಗುಡ್ ನ್ಯೂಸ್ ಕೇಳುವಂತಹ ಸಮಯ ಕೂಡ ಒದಗಿ ಬರಲಿದೆ. ಸಾಕಷ್ಟು ಸಮಯಗಳಿಂದ ಆಸ್ತಿ ಹಾಗೂ ಮನೆ ಮತ್ತು ವಾಹನವನ್ನು ಖರೀದಿಸಬೇಕು ಎನ್ನುವಂತಹ ನಿಮ್ಮ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಬಹುದಾಗಿದೆ.
ಇವುಗಳನ್ನು ಕೂಡ ಓದಿ-
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. –> Maruti Ertiga
ಒಂದು ಲಕ್ಷದಲ್ಲಿ ಮನೆಗೆ ತನ್ನಿ ಹೊಸ ಕಾರು- ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡುತ್ತಿರುವ Maruti Brezza ಕಾರಿನ ವಿಶೇಷತೆ ತಿಳಿಯಿರಿ. ನೀವೇ ಖರೀದಿ ಮಾಡ್ತೀರಾ. –> Maruti Brezza
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
ಕರ್ಕ ರಾಶಿ(Guru Transit 2023- Cancer) 2024 ವರೆಗೂ ಕೂಡ ಕರ್ಕ ರಾಶಿಯವರು ಯಾವುದೇ ಕೆಲಸ ಮಾಡಿದರು ಕೂಡ ಗೆಲುವು ಹಾಗೂ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ನೀವು ಕೆಲಸದ ಸ್ಥಳದಲ್ಲಿ ಮಾಡುವಂತಹ ಒಳ್ಳೆಯ ಕೆಲಸಗಳು ವರಿಷ್ಠಾಧಿಕಾರಿಗಳಿಂದ ಮೆಚ್ಚುಗೆ ಒಳಗಾಗಲಿದೆ ಹಾಗೂ ನಿಮ್ಮನ್ನು ಇನ್ನಷ್ಟು ಹೆಚ್ಚಿನ ಸ್ಥಾನಕ್ಕೆ ಕರೆದುಕೊಂಡು ಹೋಗುವಂತಹ ಕೆಲಸವನ್ನು ನೀವು ಮಾಡುವಂತ ಕೆಲಸ ಮಾಡಲಿದೆ. ಕೆಲಸದಿಂದಾಗಿ ಕೇವಲ ಕೆಲಸದ ಸ್ಥಳದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿ ಕೂಡ ನಿಮ್ಮ ಗೌರವ ಹೆಚ್ಚಳವಾಗಿದೆ. ಈ ಸಮಯದಲ್ಲಿ ಕರ್ಕ ರಾಶಿಯವರು ಪ್ರಮೋಷನ್ ಹಾಗೂ ಸಂಬಳದಲ್ಲಿ ಕೂಡ ಹೆಚ್ಚಳವನ್ನು ಪಡೆದುಕೊಳ್ಳಲಿದ್ದಾರೆ.
ಸಿಂಹ ರಾಶಿ(Guru Transit 2023- Leo) ಈ ಸಂದರ್ಭದಲ್ಲಿ ಸಿಂಹ ರಾಶಿಯವರು ಧಾರ್ಮಿಕ ಕಾರ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಪುಣ್ಯ ಸಂಪಾದನೆಯನ್ನು ಮಾಡಲಿದ್ದಾರೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ದೇವರ ಆಶೀರ್ವಾದದಿಂದಾಗಿ ಸಿಂಹ ರಾಶಿಯವರು ಯಶಸ್ಸನ್ನು ಸಂಪಾದಿಸಲಿದ್ದಾರೆ. ವಿದೇಶದಲ್ಲಿ ಉನ್ನತ ವ್ಯಾಸಂಗವನ್ನು ಮಾಡಲು ಸಮಯ ಕೂಡಿ ಬರಲಿದೆ. ವೃತ್ತಿ ಜೀವನದಲ್ಲಿ ನೀವು ಉನ್ನತ ಹಂತವನ್ನು ತಲುಪಲಿದ್ದೀರಿ ಹಾಗೂ ವ್ಯಾಪಾರದಲ್ಲಿ ಕೂಡ ಲಾಭ ದ್ವಿಗುಣವಾಗಲಿದೆ. ಗುರು ಸಂಕ್ರಮಣದಿಂದಾಗಿ ಲಾಭವನ್ನು ಪಡೆಯಲಿರುವ ಮೂರು ಅದೃಷ್ಟವಂತ ರಾಶಿಯವರು ಇವರುಗಳೇ ಆಗಿದ್ದಾರೆ.
Comments are closed.