Maruti Ertiga: ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ.
Maruti Ertiga: ನಮಸ್ಕಾರ ಸ್ನೇಹಿತರೇ ವೇಗವಾಗಿ ಬೆಳೆಯುತ್ತಿರುವಂತಹ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿಯೊಂದು ಕಂಪನಿಗಳು ಕೂಡ ಬೇರೆ ಬೇರೆ ಸೆಗ್ಮೆಂಟ್ ಗಳಲ್ಲಿ ತಮ್ಮ ವಾಹನಗಳನ್ನು ಬಿಡುಗಡೆ ಮಾಡುವ ಪ್ರಯತ್ನವನ್ನು ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ದೊಡ್ಡ ಸ್ಪೇಸ್ ಅನ್ನು ಹೊಂದಿರುವಂತಹ MPV ವಿಭಾಗದಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಇನ್ನೋವಾ ಕಾರ್(Tata Innova) ರಾಜನಂತೆ ಮೆರೆಯುತ್ತಿದೆ ನಿಜ.
Maruti Ertiga features, benefits and Pricing details as compared to Innova car- and also second hand car details are explained.
ಆದರೆ ಅದರ ಬೆಲೆ ಸಾಕಷ್ಟು ದುಬಾರಿ ಎಂಬುದು ಕೂಡ ನೀವು ಈ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬೇಕು. MPV ಅಂದರೆ ಮಲ್ಟಿಪರ್ಪೋಸಲ್ ವೆಹಿಕಲ್ ವಿಭಾಗದಲ್ಲಿ ಕಡಿಮೆ ಬೆಲೆಯಲ್ಲಿ ಇನೋವಾ ಮಾದರಿಯ ವಿಶೇಷತೆಗಳನ್ನು ನೀಡುವಂತಹ ಕಾರುಗಳಲ್ಲಿ ಮಾರುತಿ ಸಂಸ್ಥೆಯ ಇದೊಂದು ಕಾರು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಗಮನ ಸೆಳೆದಿದ್ದು ಅದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.
ಹೌದು ನಾವ್ ಮಾತಾಡ್ತಿರೋದು ಮಾರುತಿ ಎರ್ಟಿಗಾ(Maruti Ertiga) ಕಾರಿನ ಬಗ್ಗೆ. ಈ ಏಳು ಸೀಟರ್ ಕಾರು ಇತ್ತೀಚಿನ ವರ್ಷಗಳಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ MPV ಸೆಗ್ಮೆಂಟ್ ನಲ್ಲಿ ಎಲ್ಲರ ಗಮನ ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಇದರ ಬೆಲೆ ಬಗ್ಗೆ ಮಾತನಾಡುವುದಾದರೆ 8.64 ಲಕ್ಷ ರೂಪಾಯಿ ಗಳಿಂದ ಪ್ರಾರಂಭಿಸಿ 13.08 ಲಕ್ಷ ರೂಪಾಯಿ ಬೆಲೆವರೆಗೂ ಕೂಡ ಕಾಣಸಿಗುತ್ತದೆ.
ಇನ್ನೂ ಹಾಗೆ ಹೋಲಿಸಿದರೆ ಬೆಲೆಯಲ್ಲಿ ಸಾಕಷ್ಟು ಪಟ್ಟು ಇಳಿಕೆಯನ್ನು ನೀವು ಇಲ್ಲಿ ಕಾಣಬಹುದಾಗಿದೆ. ಒಂದು ವೇಳೆ ನಿಮ್ಮ ಬಳಿ ಇಷ್ಟೊಂದು ಹಣವನ್ನು ನೀಡಿ ಖರೀದಿಸಲು ಸಾಧ್ಯವಿಲ್ಲ ಎಂದಾದರೆ ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಕೂಡ ಯಾವ ರೀತಿ ಡೀಲ್ಸ್ ಸಿಗುತ್ತದೆ ಎನ್ನುವುದನ್ನು ನಿಮಗೆ ಇವತ್ತಿನ ಲೇಖನವನ್ನು ತಿಳಿಸುತ್ತೇವೆ ಬನ್ನಿ.
Maruti Ertiga ಕಾರಿನ ಸೆಕೆಂಡ್ ಹ್ಯಾಂಡ್ ಡೀಲ್ ಬಗ್ಗೆ ಮಾತನಾಡುವುದಾದರೆ DROOM ಎನ್ನುವಂತಹ ವೆಬ್ಸೈಟ್ನಲ್ಲಿ ನೀವು ಇದನ್ನು ಕಾಣಬಹುದಾಗಿದೆ. ಇಲ್ಲಿ 2015ರ ಮಾಡೆಲ್ ಅನ್ನು ಲಿಸ್ಟ್ ಮಾಡಲಾಗಿದೆ. ಈ ಕಾರನ್ನು ಮಾರಾಟ ಮಾಡುವ ವ್ಯಕ್ತಿ ಕಾರಿನ ಬೆಲೆಯನ್ನು ಮೂರು ಲಕ್ಷ ರೂಪಾಯಿ ಎಂಬುದಾಗಿ ಲಿಸ್ಟ್ ಮಾಡಿದ್ದಾರೆ. ಇನ್ನು ಇಲ್ಲಿ ಡೌನ್ ಪೇಮೆಂಟ್(Down Payment) ಫೈನಾನ್ಸ್ ನೆರವನ್ನು ಕೂಡ ನೀಡಲಾಗುವ ಬಗ್ಗೆ ಮಾತನಾಡಲಾಗಿದೆ. ಹೀಗಾಗಿ ಈ ಸೌಲಭ್ಯವನ್ನು ಕೂಡ ಈ ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಖರೀದಿಸುವ ವಿಚಾರದಲ್ಲಿ ಬಳಸಬಹುದಾಗಿದೆ.
Maruti Ertiga ಕಾರಿನ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವಂತಹ ಮತ್ತೊಂದು ಡೀಲ್ ಬಗ್ಗೆ ಮಾತನಾಡುವುದಾದರೆ, OLX ವೆಬ್ಸೈಟ್ನಲ್ಲಿ ಈ ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಲಿಸ್ಟ್ ಮಾಡಲಾಗಿದೆ. ಇದರ ರಿಜಿಸ್ಟ್ರೇಷನ್ ದಿಲ್ಲಿಯದ್ದಾಗಿದೆ. ಇನ್ನು ಇದನ್ನು ನಾಲ್ಕು ಲಕ್ಷ ರೂಪಾಯಿಗಳಿಗಾಗಿ ಲಿಸ್ಟ್ ಮಾಡಲಾಗಿದ್ದು ಇದರ ಜೊತೆಗೆ ಯಾವುದೇ ಫೈನಾನ್ಸ್ ಪ್ಲಾನ್ಸ್ ಸಿಗುವುದಿಲ್ಲ ಎಂಬುದಾಗಿ ಹೇಳಲಾಗಿದೆ.
ಇನ್ನು ಮತ್ತೊಂದು ಸೆಕೆಂಡ್ ಹ್ಯಾಂಡ್ ಕಾರಿನ ಡೀಲ್ ಬಗ್ಗೆ ಮಾತನಾಡುವುದಾದರೆ, CARTRADE ವೆಬ್ಸೈಟ್ನಲ್ಲಿ ಈ ಡೀಲ್ ನಿಮಗೆ ಸಿಕ್ತಾ ಇರೋದು. ಇದು 2017ರ ಮಾಡೆಲ್ Maruti Ertiga. ಇದರ ಬೆಲೆಯನ್ನು ಅಲ್ಲಿ 5.5 ಲಕ್ಷ ರೂಪಾಯಿಗಳಿಗೆ ಲಿಸ್ಟ್ ಮಾಡಲಾಗಿದೆ. ಇದರ ಜೊತೆಗೆ ನಿಮಗೆ ಖರೀದಿಸಲು ಸುಲಭವಾದ ಫೈನಾನ್ಸ್ ಪ್ಲಾನಿಂಗ್ ಅನ್ನು ಕೂಡ ನೀಡಲಾಗುತ್ತಿದೆ. ಇನೋವಾ ಕಾರಿಗೆ ಪರ್ಫೆಕ್ಟ್ ರೆಪ್ಲೇಸ್ಮೆಂಟ್ ಆಗಿರುವಂತಹ Maruti Ertiga ಕಾರ್ ಅನ್ನು ನೀವು ಅದಕ್ಕಿಂತಲೂ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದ್ದು ಇಲ್ಲಿ ನಾವು ನಿಮಗೆ ಸೆಕೆಂಡ್ ಹ್ಯಾಂಡ್ ನಲ್ಲಿ ಕೂಡ ಖರೀದಿಸುವಂತಹ ಪ್ಲಾನಿಂಗ್ ಅನ್ನು ನೀಡಿದ್ದೇವೆ.
Comments are closed.