Horoscope Kannada: ಇನ್ನು ಮುಂದೆ ಈ ರಾಶಿಗಳನ್ನು ತಡೆಯಲು ಸಾಧ್ಯವಿಲ್ಲ. ಗೆಲುವು, ಹಣ, ಯಶಸ್ಸು ಎಲ್ಲವೂ ಇವರದ್ದು ಮಾತ್ರ.
Horoscope Kannada: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಶುಕ್ರಗ್ರಹನಿಗೆ ಒಳ್ಳೆಯ ಸ್ಥಾನವಿದೆ. ಅತ್ಯಂತ ಮಂಗಳದಾಯಕ ಗ್ರಹ ಎಂಬುದಾಗಿ ಶುಕ್ರನನ್ನು ಕರೆಯಲಾಗುತ್ತದೆ. ಶುಕ್ರ ಗ್ರಹ ಈಗ ನೇರ ನಡೆಯನ್ನು ಪ್ರಾರಂಭಿಸಿದ್ದು ಇದರಿಂದಾಗಿ ಅದೃಷ್ಟವನ್ನು ಹಾಗೂ ಸಂಪತ್ತನ್ನು ಹೊಂದಲಿರುವ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.
Horoscope Kannada: These Zodiac signs will get benefits from Shukra Transit- Horoscope Explained in Kannada.
ಮಿಥುನ ರಾಶಿ(Horoscope Kannada -Gemini) ಶುಕ್ರನ ನೇರ ಸಂಚಾರವು ಮಿಥುನ ರಾಶಿಯವರು ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಅವರಿಗೆ ಯಶಸ್ಸನ್ನು ತಂದು ಕೊಡುತ್ತದೆ. ನೀವು ಸಾಕಷ್ಟು ಸಮಯಗಳಿಂದ ಸಾಲವನ್ನು ವಾಪಸು ನೀಡಲಾಗದೆ ಹಾರ್ದಿಕ ಸಂಕಷ್ಟದಲ್ಲಿ ಇರುತ್ತೀರಿ ಆದರೆ ಶುಕ್ರನ ನೇರ ಸಂಚಾರದಿಂದಾಗಿ ನಿಮ್ಮಲ್ಲಿ ಕೂಡ ಹಣದ ಹರಿವು ಪ್ರಾರಂಭವಾಗಿ ನೀವು ಕೊಡಬೇಕಾಗಿರುವಂತಹ ಸಾಲವನ್ನು ಕೂಡ ಹಿಂದಿರುಗಿಸುತ್ತೀರಿ. ಸಾಕಷ್ಟು ಸಮಯಗಳಿಂದ ನಿಂತಿರುವ ಕೆಲಸವನ್ನು ಕೂಡ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ ಹಾಗೂ ಆರ್ಥಿಕ ಸುಧಾರಣೆ ನಿಮ್ಮ ಜೀವನದಲ್ಲಿ ನಡೆಯಲಿದೆ. ಹಣವನ್ನು ಹೂಡಿಕೆ ಮಾಡಿದರೆ ಖಂಡಿತವಾಗಿ ಲಾಭವನ್ನು ಪಡೆಯಲಿದ್ದೀರಿ.
ಕನ್ಯಾ ರಾಶಿ(Horoscope Kannada – Virgo) ಸಾಕಷ್ಟು ಸಮಯಗಳ ಹಿಂದೆ ಮಾಡಿದ್ದ ಹೂಡಿಕೆ ನಿಮಗೆ ಈ ಸಂದರ್ಭದಲ್ಲಿ ಲಾಭವನ್ನು ನೀಡುತ್ತದೆ. ವ್ಯಾಪಾರ ಮಾಡುವಂತಹ ಕನ್ಯಾರಾಶಿ ಜನರಿಗೆ ಲಾಭದ ಸುರಿಮಳೆ ಸಿಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಮಾಡುವಂತಹ ಕೆಲಸದಿಂದಾಗಿ ಕೇವಲ ಕೆಲಸ ಮಾಡುವ ಕಚೇರಿಯಲ್ಲಿ ಮಾತ್ರವಲ್ಲದೆ ಸಮಾಜದಲ್ಲಿ ಕೂಡ ನಿಮ್ಮ ಗೌರವ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ನಿಮ್ಮ ಹೂಡಿಕೆಯ ಲಾಭವು ಕೂಡ ನಿಮ್ಮ ಕೈ ಸೇರಲಿದೆ.
ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮತ್ತೆ ಮಾರುಕಟ್ಟೆಗೆ ಹೊಸ ಅವತಾರದಲ್ಲಿ ಕಾಲಿಟ್ಟ Hero Karizma. ಜನರು ಮುಗಿ ಬೀಳುತ್ತಿರುವ ಬೈಕ್ ಬಗ್ಗೆ ಸಂಪೂರ್ಣ ಮಾಹಿತಿ. – Hero Karizma xmr 210
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
ತುಲಾ ರಾಶಿ( Horoscope Kannada- Libra) ಹೊಸ ಕೆಲಸ ಅಥವಾ ವ್ಯಾಪಾರ ಮಾಡುವುದಕ್ಕೆ ಇದು ಶುಭ ಸಂದರ್ಭವಾಗಿದೆ. ಸಾಕಷ್ಟು ಸಮಯಗಳಿಂದ ನಿಮ್ಮ ವಿದೇಶ ಪ್ರಯಾಣದ ಕನಸು ನನಸಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಒಳ್ಳೆಯ ಕೆಲಸಗಳಿಂದಾಗಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಶುಕ್ರನ ನೇರ ನಡೆ ನಿಮಗೆ ಅನಿರೀಕ್ಷಿತ ಧನ ಲಾಭವನ್ನು ಕೂಡ ನೀಡಲಿದೆ. ಜೀವನದ ಪ್ರತಿಯೊಂದು ನಕಾರಾತ್ಮಕ ಸಮಸ್ಯೆಯ ವಿಚಾರಗಳು ಕೂಡ ಪರಿಹಾರ ಕಾಣಲಿದೆ.
ಇವುಗಳೆ ಮಿತ್ರರೇ ಶುಕ್ರನ ನೇರ ಸಂಚಾರದಿಂದಾಗಿ ಯಶಸ್ಸನ್ನು ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲಿರುವಂತಹ ಮೂರು ಅದೃಷ್ಟವಂತ ರಾಶಿಯವರು. ಶುಕ್ರ ಅತ್ಯಂತ ಅದೃಷ್ಟವಂತ ಗ್ರಹ ಎಂಬುದಾಗಿ ಕರೆಯಲಾಗುತ್ತದೆ ಹಾಗೂ ಇದರ ಸಂಕ್ರಮಣ ಹಾಗೂ ಪರಿಚಲನೆಯಿಂದಾಗಿ ದ್ವಾದಶ ರಾಶಿಗಳ ಮೇಲೆ ಕೂಡ ಪರಿಣಾಮ ಬಿದ್ದೆ ಬೀರುತ್ತದೆ. ಆದರೆ ಕೆಲವು ರಾಶಿಗಳ ಮೇಲೆ ಮಾತ್ರ ಅದೃಷ್ಟವಂತ ಪರಿಣಾಮ ಬೀರುತ್ತದೆ ಹಾಗೂ ಆ ಅದೃಷ್ಟವಂತ ರಾಜಯೋಗದ ಪರಿಣಾಮವನ್ನು ಪಡೆಯುವಂತಹ ಅದೃಷ್ಟವಂತ ಮೂರು ರಾಶಿಗಳು ಇವುಗಳಾಗಿರುತ್ತವೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.
Comments are closed.