Pooja Hegde: ಸಾಕಷ್ಟು ಜನರ ಜೊತೆ ಸುತ್ತಾಡಿ, ಈಗ ದೊಡ್ಡ ಕುಳನೇ ಹಿಡಿದ ಪೂಜೆ ಹೆಗ್ಡೆ. ಕ್ರಿಕೆಟಿಗನ ಜೊತೆ ಮದುವೆಯಂತೆ.
Pooja Hegde: ಮಸ್ಕಾರ ಸ್ನೇಹಿತರೇ ಕರ್ನಾಟಕದಿಂದ ಅದರಲ್ಲೂ ವಿಶೇಷವಾಗಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕರಾವಳಿಯ ಕಡೆಯಿಂದ ಬೇರೆ ಭಾಷೆಯ ಚಿತ್ರರಂಗಕ್ಕೆ ಹೋಗಿ ಮಿಂಚಿದವರು ಹಾಗೂ ಈಗಲೂ ಕೂಡ ಮಿಂಚುತ್ತಿರುವವರು ಸಾಕಷ್ಟು ಜನ ಕಲಾವಿದರು ನಿಮಗೆ ಕಾಣಿಸುತ್ತಾರೆ. ಅವರಲ್ಲಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಪೂಜಾ ಹೆಗ್ಡೆ(Pooja Hegde) ರವರ ಬಗ್ಗೆ. ಅವರ ಸಿನಿಮಾ ಜೀವನ ಎನ್ನುವುದಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನದ ಒಂದು ವಿಚಾರದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದು ಬನ್ನಿ ತಪ್ಪದೇ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಕೊನೆವರೆಗೂ ಈ ಲೇಖನಿಯನ್ನು ಓದಿ.
Actress Pooja Hegde is getting married to a well-known Mumbai cricketer.
ಪೂಜಾ ಹೆಗ್ಡೆ ಮೊದಲು ನಟಿಸಿದ್ದು ಮೂಗಮುಡಿ ಎನ್ನುವಂತಹ ತಮಿಳು ಚಿತ್ರದ ಮೂಲಕ ಆದರೆ ಮೊದಲು ಬಿಡುಗಡೆಯಾಗಿದ್ದು ಅವರು ನಾಗಚೈತನ್ಯ(Oka Laila) ಅವರ ಜೊತೆಗೆ ನಟಿಸಿರುವಂತಹ ಒಕ ಲೈಲಾ ಎನ್ನುವಂತಹ ಸಿನಿಮಾ. ಬಾಲಿವುಡ್ ನಲ್ಲಿ ಹೃತೀಕ್ ರೋಷನ್ ನಾಯಕ ನಟನಾಗಿ ನಟಿಸಿರುವಂತಹ ಮೊಹೆಂಜೋದಾರೋ ಸಿನಿಮಾದ ಮೂಲಕವೂ ಕೂಡ ಬಾಲಿವುಡ್ ಚಿತ್ರರಂಗಕ್ಕೆ ಪೂಜಾ ಹೆಗ್ಡೆ ಪಾದಾರ್ಪಣೆ ಕೂಡ ಮಾಡುತ್ತಾರೆ. ಆರಂಭಿಕ ದಿನಗಳಲ್ಲಿಯೇ ಪೂಜಾ ಹೆಗ್ಡೆ ನಾಯಕ ನಟಿಯಾಗಿ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಾರೆ ಎಂದರು ಕೂಡ ತಪ್ಪಾಗಲಾರದು.
ನಿಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲ ಅಂದರೂ ಈ ಬಿಸಿನೆಸ್ ಗಳನ್ನೂ ಆರಂಭಿಸಿ ಲಕ್ಷ ಲಕ್ಷ ದುಡಿಯಬಹುದು. Business Ideas
ಆರಂಭಿಕ ವರ್ಷಗಳಲ್ಲಿ ಪೂಜಾ ಹೆಗ್ಡೆ ನಾಯಕ ನಟಿಯಾಗಿ ನಟಿಸಿದ ಪ್ರತಿಯೊಂದು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಆಗುತ್ತಿದ್ದವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಇದಕ್ಕೆ ಅವರು ಭಾರತೀಯ ಚಿತ್ರರಂಗದ ಬಹುತೇಕ ಪ್ರತಿಯೊಂದು ಪ್ರಮುಖ ಭಾಷೆಗಳಲ್ಲಿ ಕೂಡ ಟಾಪ್ ನಾಯಕ ನಟರ ಜೊತೆಗೆ ನಟಿಸುವ ಮೂಲಕ ಸ್ಟಾರ್ ನಟಿಯಾಗಿ ಕೂಡ ಯಶಸ್ಸನ್ನು ಪಡೆದುಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಟಾಪ್ ನಾಯಕ ನಟರ ಜೊತೆಗೆ ನಟಿಸುತ್ತಿದ್ದಾರೆ ನಿಜ ಆದರೆ ಅವರು ನಟಿಸುತ್ತಿರುವಂತಹ ಪ್ರತಿಯೊಂದು ಸಿನಿಮಾಗಳು ಕೂಡ ಸತತವಾಗಿ ಸೋಲನ್ನು ಕಾಣುತ್ತಿವೆ ಎಂಬುದಾಗಿ ಕೂಡ ಚಿತ್ರರಂಗ ಹೇಳಲು ಪ್ರಾರಂಭಿಸಿದೆ.
ಪೂಜಾ ಹೆಗ್ಡೆ ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್(Salman Khan) ಅವರ ಸಿನಿಮಾದಲ್ಲಿ ನಟನೆ ಮಾಡುತ್ತಿರುವ ಸಂದರ್ಭದಲ್ಲಿ ಅವರ ಜೊತೆಗೆ ಮದುವೆ ಆಗ್ತಾರೆ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನುವಂತಹ ಗಾಳಿ ಸುದ್ದಿಗಳು ಬಾಲಿವುಡ್ ಗಾಸಿಪ್ಗಳಲ್ಲಿ ಕೇಳಿ ಬಂದಿದ್ದವು. ಆದರೆ ಈಗ ಪೂಜಾ ಹೆಗ್ಡೆ ರವರ ಮದುವೆ ಸುದ್ದಿಯಲ್ಲಿ ಬೇರೆಯದೇ ಟ್ವಿಸ್ಟ್ ಕೇಳಿ ಬರುತ್ತಿದೆ. ಬನ್ನಿ ಹಾಗಿದ್ರೆ, ಅಟ್ಲಿಸ್ಟ್ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.
ಪೂಜಾ ಹೆಗ್ಡೆ ರವರ ಇತ್ತೀಚಿನ ಸಿನಿಮಾಗಳು ಸತತವಾಗಿ ಫ್ಲಾಪ್ ಆಗುತ್ತಿರುವ ಬೆನ್ನಲ್ಲೇ ನಟಿ ಮದುವೆ ಮಾಡಿಕೊಳ್ಳುವುದಕ್ಕೆ ಸಿದ್ಧವಾಗಿ ನಿಂತಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದು ಅದು ಕೂಡ ಪೂಜಾ ಹೆಗ್ಡೆ ರವರು ಕ್ರಿಕೆಟಿಗನೊಬ್ಬರನ್ನು ಮದುವೆ ಅಗಲಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದಿದ್ದು ಅದು ಯಾವ ಕ್ರಿಕೆಟಿಗ ಅನ್ನುವಂತಹ ಸುಳಿವು ಇನ್ನೂ ಕೂಡ ಹೊರಬಿದ್ದಿಲ್ಲ. ಸುಧಿಗಳು ಜೋರಾಗಿ ಓಡಾಡುತ್ತಿವೆ ಆದರೆ ನಟಿ ಮಾತ್ರ ಯಾವುದೇ ರೀತಿಯ ನೇರವಾದ ಪ್ರತಿಕ್ರಿಯೆ ಇದರ ಬಗ್ಗೆ ನೀಡಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಮುಂದಿನ ದಿನಗಳಲ್ಲಿ ಆ ಅದೃಷ್ಟವಂತ ಯಾರು ಎಂಬುದನ್ನು ಕಾದು ನೋಡಬೇಕಾಗಿದೆ.
Comments are closed.