Horoscope: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಇದ್ದ ಈ ರಾಶಿಗೆ ರಾಜಕುಮಾರನ ಯೋಗ- ಇನ್ನು ಅದೃಷ್ಟ ಬಂದು ಕುಬೇರ ಆಗುವ ಸಮಯ.
Horoscope: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ(astrology) ನಿಮಗೆಲ್ಲರಿಗೂ ತಿಳಿದಿರಬಹುದು ಆಗಾಗ ಗೃಹಗಳ ರಾಶಿ ಬದಲಾವಣೆ ಆಗುವ ಕಾರಣದಿಂದಾಗಿ ಆ ಪರಿಣಾಮ ಎನ್ನುವುದು ಪ್ರತಿಯೊಂದು ರಾಶಿಗಳ ಮೇಲೆ ಕೂಡ ಬೀರುತ್ತದೆ. ಈ ಬಾರಿ ಕೂಡ ಇದೇ ರೀತಿಯ ಘಟನೆ ನಡೆಯಲಿದ್ದು ಈ ಸಂದರ್ಭದಲ್ಲಿ ಯಾವ ರಾಶಿಯ ಮೇಲೆ ಯಾವ ಗ್ರಹ ಕಾಲಿಡಲಿದೆ ಹಾಗೂ ಯಾವೆಲ್ಲ ರಾಶಿಯವರಿಗೆ ಇದರಿಂದಾಗಿ ಶುಭ ಲಾಭ ಉಂಟಾಗಲಿದೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಇದೆ ಸಮಯದಲ್ಲಿ ನಿಮಗೆ ಮತ್ತೊಂದು ಸಿಹಿ ಸುದ್ದಿ- ನಿಮ್ಮ ಮನೆಯಲ್ಲಿ ಇರುವ ಮಹಿಳೆಯರ ಹೆಸರಿನಲ್ಲಿ ಅರ್ಜಿ ಹಾಕಿದರೆ, ಸರ್ಕಾರ ನಿಮಗೆ 25000 ದುಡ್ಡು ಕೊಡುತ್ತೆ. ಒಂದು ವೇಳೆ ನಿಮಗೆ ಈ ಯೋಜನೆಯಲ್ಲಿ ಆಸಕ್ತಿ ಇದ್ದರೇ, ಲೇಖನದ ಕೊನೆಯಲ್ಲಿ ಇರುವ ಹೆಡ್ ಲೈನ್ ನಲ್ಲಿ ಮಾಹಿತಿ ನೀಡಲಾಗಿದೆ. ದಯವಿಟ್ಟು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ
Horoscope Prediction in Kannada- Best Astrology prediction from Kannada News.
ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದು ಬಂದಿರುವ ಮಾಹಿತಿ ಅಡಿಯಲ್ಲಿ ಗ್ರಹಗಳ ರಾಜ ಎಂಬುದಾಗಿ ಕರೆಯಲಾಗುವಂತಹ ಬುಧ ನವೆಂಬರ್ ತಿಂಗಳಿನಲ್ಲಿ ವೃಶ್ಚಿಕ ರಾಶಿಗೆ(Scorpion) ಕಾಲಿಡಲಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಇದರಿಂದಾಗಿ ಮೂರು ರಾಶಿಯವರಿಗೆ ಧನಪ್ರಾಪ್ತಿ ಯೋಗ ಉಂಟಾಗಲಿದ್ದು ಬನ್ನಿ ಆ ಅದೃಷ್ಟವಂತರನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ನೀವು ಯಾವುದೇ ವ್ಯಾಪಾರ ಮಾಡಿ ಯಶಸ್ಸು ಕಾಣಬೇಕು ಎಂದರೆ – ಈ ಟ್ರಿಕ್ಸ್ ಬಳಸಿ- ಗುಜರಾತಿಗಳು, ಮಾರ್ವಾಡಿಗಳು ಬಳಸುವ ಟ್ರಿಕ್ಸ್ ಗಳು. Business Tricks
ತುಲಾ ರಾಶಿ(Horoscope Predictions on Libra) ವೃಶ್ಚಿಕ ರಾಶಿಯಲ್ಲಿ ಬುಧ ಚಲಿಸುವ ಕಾರಣದಿಂದಾಗಿ ತುಲಾ ರಾಶಿಯವರಿಗೆ ಆಕಸ್ಮಿಕ ಧನಾಗಮನ ಆಗುವಂತಹ ಸಾಧ್ಯತೆ ಹೆಚ್ಚಾಗಿದ್ದು ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳುವ ಶಕ್ತಿ ಸಿಗಲಿದೆ. ಕಳೆದ ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ಸೇರುಕಿಕೊಂಡಿರುವಂತಹ ನಿಮ್ಮ ಹಣ ನಿಮ್ಮ ಕೈ ಸೇರುವಂತಹ ಯೋಗ ನಿಮಗೆ ಸಿಗಲಿದೆ. ಕೇವಲ ಹಣವನ್ನು ಗಳಿಸುವುದು ಮಾತ್ರವಲ್ಲದೆ ಅದನ್ನು ಉಳಿತಾಯ ಮಾಡುವಂತಹ ಬುದ್ಧಿಶಕ್ತಿ ಕೂಡ ನಿಮ್ಮಲ್ಲಿ ಕಂಡು ಬರಲಿದೆ. ಅದೃಷ್ಟದ ಸಾತ್ ಎನ್ನುವುದು ತುಲಾ ರಾಶಿಯವರನ್ನು ಅವರ ಜೀವನದ ಉನ್ನತ ಹಂತಕ್ಕೆ ಕರೆದೊಯ್ಯಲಿದೆ.
ಮಕರ ರಾಶಿ(Capricorn) ಮಕರ ರಾಶಿಯವರ ಜೀವನದಲ್ಲಿ ಈ ಸಂದರ್ಭದಲ್ಲಿ ಅವರ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಧನಪ್ರಾಪ್ತಿ ಯೋಗದ ಕಾರಣದಿಂದಾಗಿ ಸಾಕಷ್ಟು ಆದಾಯದ ಮೂಲಗಳು ಕೂಡ ಅವರಿಗಾಗಿ ತೆರೆದುಕೊಳ್ಳಲಿವೆ. ಅದರಲ್ಲೂ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವ ಮಕರ ರಾಶಿಯವರಿಗೆ ಈ ಸಂದರ್ಭದಲ್ಲಿ ಜಾಕ್ಪಾಟ್ ಸಿಗಲಿದೆ. ಒಟ್ಟಾರೆಯಾಗಿ ಮಕರ ರಾಶಿಯವರು ಯಾರಾದರೂ ಈ ಸ್ಟಾಕ್ ಮಾರ್ಕೆಟ್ ರೀತಿಯ ಕ್ಷೇತ್ರದಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದರೆ ಅವರಿಗೆ ಕೈ ತುಂಬ ಲಾಭ ಸಿಗಲಿದೆ.
ಮೀನ ರಾಶಿ(Picses) ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರಲಿದ್ದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಕಾರಣಕ್ಕಾಗಿ ಮೀನ ರಾಶಿಯವರ ಜೀವನದಲ್ಲಿ ಸಂಪೂರ್ಣವಾದ ನಕಾರಾತ್ಮಕ ಶಕ್ತಿಗಳು ಹೊರಹೋಗಿ ಸಕಾರಾತ್ಮಕತೆ ಹೆಚ್ಚಾಗಿ ತುಂಬಿಕೊಳ್ಳಲಿದೆ. ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಕೂಡ ದೇವರ ಸ್ಮರಣೆ ಇರಲಿ ಖಂಡಿತವಾಗಿ ನೀವು ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ. ಈ ಸಂದರ್ಭದಲ್ಲಿ ನೀವು ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಖರೀದಿಸಬೇಕು ಎಂದುಕೊಂಡಿರುವಂತಹ ಹೊಸ ಮನೆ ಅಥವಾ ಹೊಸ ವಾಹನವನ್ನು ಕೂಡ ಈ ಸಂದರ್ಭದಲ್ಲಿ ದೇವರು ನಿಮಗೆ ಕರುಣಿಸಲಿದ್ದಾನೆ.
Comments are closed.