Shani Transit Horoscope: ನವರಾತ್ರಿ ಸಮಯದಲ್ಲಿ ಶನಿ ಗೋಚರ- 18 ತಿಂಗಳು ಇವರೇ ಕಿಂಗ್. ಶನಿ ದೇವನೇ ಕೊಡಲಿದ್ದಾನೆ ರಾಜಯೋಗ.
Shani Transit Horoscope: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ(astrology) ಬಗ್ಗೆ ತಿಳಿಯದವರು ಪ್ರತಿಯೊಬ್ಬರೂ ಕೂಡ ಶನಿಯನ್ನು ಕಷ್ಟ ಕಾರಕ ಎಂಬುದಾಗಿ ಕರೆಯುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ತಿಳಿದಿರುವವರು ಪ್ರತಿಯೊಬ್ಬರು ಕೂಡ ಶನಿಯ ಬಗ್ಗೆ ಕೇಳಿದಾಗ ಆತ ಕೆಟ್ಟದ್ದನ್ನು ಮಾಡುವವರಿಗೆ ಕಷ್ಟ ನೀಡುತ್ತಾನೆ ಹಾಗೂ ಒಳ್ಳೆಯದನ್ನು ಮಾಡುವವರಿಗೆ ಒಳ್ಳೆಯದನ್ನೇ ಮಾಡುತ್ತಾನೆ ಎಂಬುದಾಗಿ ಕೂಡ ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವ ಅಕ್ಟೋಬರ್ 17ರಂದು ಅಂದರೆ ನಾಳೆ ಧನಿಷ್ಠ ನಕ್ಷತ್ರಕ್ಕೆ ಪ್ರವೇಶ ಮಾಡುತ್ತಾನೆ ಹಾಗೂ 18 ತಿಂಗಳುಗಳ ಕಾಲ ಅಲ್ಲಿಯೇ ಇರುತ್ತಾನೆ ಇದರಿಂದಾಗಿ ನಾಲ್ಕು ರಾಶಿಯವರ ಜೀವನದಲ್ಲಿ ಅದೃಷ್ಟದ ಬೆಳಕು ಕಂಡುಬರಲಿದ್ದು ಬನ್ನಿ ಆ ಅದೃಷ್ಟವಂತ ರಾಶಿಯವರ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಸ್ನೇಹಿತರೆ ಇದೆ ಸಮಯದಲ್ಲಿ ನಿಮಗೆ ಮತ್ತೊಂದು ಸಿಹಿ ಸುದ್ದಿ- ನಿಮ್ಮ ಮನೆಯಲ್ಲಿ ಇರುವ ಮಹಿಳೆಯರ ಹೆಸರಿನಲ್ಲಿ ಅರ್ಜಿ ಹಾಕಿದರೆ, ಸರ್ಕಾರ ನಿಮಗೆ 25000 ದುಡ್ಡು ಕೊಡುತ್ತೆ. ಒಂದು ವೇಳೆ ನಿಮಗೆ ಈ ಯೋಜನೆಯಲ್ಲಿ ಆಸಕ್ತಿ ಇದ್ದರೇ, ಲೇಖನದ ಕೊನೆಯಲ್ಲಿ ಇರುವ ಹೆಡ್ ಲೈನ್ ನಲ್ಲಿ ಮಾಹಿತಿ ನೀಡಲಾಗಿದೆ. ದಯವಿಟ್ಟು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ
Shani Transit Horoscope predictions during Navaratri festival- these zodiac signs will get benefits for next 18 months.
ಮೇಷ ರಾಶಿ(Shani Transit Horoscope prediction on Aries) ಶನಿಯ ಈ ನಡೆಯುವುದು ಮೇಷ ರಾಶಿಯವರ ಜೀವನದಲ್ಲಿ ಆರ್ಥಿಕವಾಗಿ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಇವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗೆಲುವನ್ನು ಪಡೆಯಲಿದ್ದಾರೆ. ಹಣಗಳಿಸಲು ಮೇಷ ರಾಶಿಯವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲಿವೆ. ಒಟ್ಟಾರಿಯಾಗಿ ಮುಂಬರುವ 18 ತಿಂಗಳುಗಳು ಮೇಷ ರಾಶಿಯವರಿಗೆ ಅವರ ಜೀವನದಲ್ಲಿ ಯಾವತ್ತೂ ಕಾಣದಂತಹ ಗೆಲುವನ್ನು ತಂದು ಕೊಡಲಿವೆ.
ಇದನ್ನು ಕೂಡ ಓದಿ: – ವಿಶ್ವದ ಮೊದಲ ಟಾಪ್ ಎಂಡ್ ಹೈಬ್ರಿಡ್ ಬೈಕ್ Kawasaki Ninja 7 Hybrid ಲಾಂಚ್. ಬೈಕ್ ಬಗ್ಗೆ ತಿಳಿದರೆ ಖರೀದಿ ಮಾಡುತ್ತೀರಿ. Kawasaki Ninja 7 Hybrid
ವೃಷಭ ರಾಶಿ(Taurus) ಈ ಸಮಯದಲ್ಲಿ ವೃಷಭ ರಾಶಿಯವರ ಅದರಲ್ಲೂ ವಿಶೇಷವಾಗಿ ವ್ಯಾಪಾರಸ್ಥರ ಮೇಲೆ ವಿಶೇಷವಾದ ಅನುಗ್ರಹವನ್ನು ಶನಿ ಬೀರಲಿದ್ದಾನೆ. ಮಾನಸಿಕ ಹಾಗೂ ಕುಟುಂಬಸ್ಥರ ನೆಮ್ಮದಿ ಕೂಡ ವೃದ್ಧಿಯಾಗಲಿದ್ದು ಶನಿಯ ಈ ಪ್ರಭಾವದಿಂದಾಗಿ ವೃಷಭ ರಾಶಿಯವರು ಜೀವನದಲ್ಲಿ ಪ್ರತಿಯೊಂದು ಸುಖ ಸಂತೋಷಗಳನ್ನು ಕೂಡ ಪಡೆಯಲಿದ್ದಾರೆ. ವಿದೇಶಿ ಪ್ರವಾಸದ ಕನಸನ್ನು ಕೂಡ ಮನಸು ಮಾಡುವಂತಹ ಸಾಧ್ಯತೆ ಇದ್ದು ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳದ ಗುಡ್ ನ್ಯೂಸ್ ಕೂಡ ಸಿಗಲಿದೆ.
ಮಿಥುನ ರಾಶಿ(Gemini) ಒಂದುವರೆ ವರ್ಷಗಳ ಕಾಲ ಮಿಥುನ ರಾಶಿಯವರನ್ನು ಯಾರು ಕೂಡ ತಡೆಯಲು ಸಾಧ್ಯವೇ ಇಲ್ಲ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ. ಶನಿ ದೇವರ ಆಶೀರ್ವಾದದಿಂದಾಗಿ ಕಳೆದ ಸಾಕಷ್ಟು ವರ್ಷಗಳಿಂದ ಅರ್ಧಕ್ಕೆ ನಿಂತುಕೊಂಡಿದ್ದ ಕೆಲಸಗಳು ಕೂಡ ಸಂಪೂರ್ಣ ಯಶಸ್ವಿಯಾಗಿ ಪೂರ್ಣಗೊಂಡು ಅದರಿಂದಲೂ ಕೂಡ ಇವರು ಲಾಭವನ್ನು ಪಡೆದುಕೊಳ್ಳಲಿದ್ದಾರೆ.
ಮಕರ ರಾಶಿ(Capricorn) ಮಕರ ರಾಶಿಯ ವ್ಯಾಪಾರಸ್ಥರಿಗೆ ಶನಿಯ ನಡೆಯಿಂದಾಗಿ ಲಾಭ ಉಂಟಾಗಲಿದ್ದು ಆದಾಯವನ್ನು ಪಡೆಯಲು ಸಾಕಷ್ಟು ಹೊಸ ಮಾರ್ಗಗಳು ಕೂಡ ತೆರೆದುಕೊಳ್ಳಲಿವೆ. ದೇವರ ಸ್ಮರಣೆ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಇರಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಖಂಡಿತವಾಗಿ ಸಿಕ್ಕೇ ಸಿಗುತ್ತದೆ. ಬೇರೆಯವರಿಗೆ ಮಾಡುವಂತಹ ಸಹಾಯ ಪ್ರತಿಫಲನ ರೂಪದಲ್ಲಿ ನಿಮಗೆ ದೊರಕುತ್ತದೆ. ಇವುಗಳೆ ಮಿತ್ರರೇ ಶನಿ ಧನಿಷ್ಠ ನಕ್ಷತ್ರಕ್ಕೆ ಕಾಲಿಡುವ ಮೂಲಕ ಲಾಭವನ್ನು ಪಡೆಯಲಿರುವ ಅದೃಷ್ಟವಂತ ರಾಶಿಯವರು.
Comments are closed.