Neer Dose Karnataka
Take a fresh look at your lifestyle.

ಆರ್ಯವರ್ಧನ್ ಹಾಗೂ ಶಾರದಾದೇವಿ ರವರ ನಡುವಿನ ಸಂಬಂಧವೇನು ಗೊತ್ತಾ?? ಜೊತೆ ಜೊತೆಯಲಿ ಕುರಿತು ಶಾಕಿಂಗ್ ಮಾಹಿತಿ ಹೊರಗೆ.

ನಮಸ್ಕಾರ ಸ್ನೇಹಿತರೇ ಕನ್ನಡದ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಧಾರವಾಹಿ ಹಲವಾರು ತಿಂಗಳುಗಳಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿಯೂ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಪಾತ್ರದಾರಿಗಳ ನಟನೆ ಜನರಿಗೆ ಬಹಳ ಇಷ್ಟ ವೆನಿಸಿದೆ. ಅದೇ ಕಾರಣಕ್ಕಾಗಿ ಜನರು ಜೊತೆ ಜೊತೆಯಲಿ ಧಾರಾವಾಹಿಯನ್ನು ಟಿಆರ್ಪಿ ಯಲ್ಲಿ ಕೂಡ ಮುಂದೆ ಇರುವಂತೆ ನೋಡಿಕೊಂಡಿದ್ದಾರೆ.

ಇದೀಗ ಕಳೆದ ಕೆಲವು ವಾರಗಳಿಂದ ಟಿಆರ್ಪಿ ಲಿಸ್ಟಿನಲ್ಲಿ ಕೆಳಗೆ ಹೋಗಿದ್ದ ಜೊತೆ ಜೊತೆಯಲಿ ಧಾರಾವಾಹಿ ಮತ್ತೊಮ್ಮೆ ಮೇಲೆ ಬಂದಿದೆ. ಕಳೆದ ವಾರದ ಲೆಕ್ಕಚಾರದ ಪ್ರಕಾರ ಜೊತೆ ಜೊತೆಯಲಿ ಧಾರವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಮೂಲಗಳ ಪ್ರಕಾರ ಧಾರವಾಹಿಯಲ್ಲಿ ಮತ್ತಷ್ಟು ತಿರುವುಗಳು ಪಡೆದುಕೊಳ್ಳಲಿದ್ದು, ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ ಜೊತೆಜೊತೆಯಲಿ ಧಾರವಾಹಿ.

ಹೌದು ಸ್ನೇಹಿತರೇ ಮೂಲಗಳ ಪ್ರಕಾರ ಇದೀಗ ಇಷ್ಟು ದಿವಸ ಶಾರದಾ ದೇವಿ ಹಾಗೂ ಆರ್ಯವರ್ಧನ್ ರವರನ್ನು ಅಮ್ಮ ಮತ್ತು ಮಗ ಎಂದು ತೋರಿಸಲಾಗಿತ್ತು. ಆದರೆ ಇದೀಗ ಇದು ಸತ್ಯವಲ್ಲ, ಶಾರದಾ ದೇವಿ ಹಾಗೂ ಆರ್ಯವರ್ಧನ್ ರವರು ಅಸಲಿಗೆ ಅಳಿಯ ಮತ್ತು ಶಾರದಾ ದೇವೀರವರು ಆರ್ಯ ವರ್ಧನ್ ರವರಿಗೆ ಅತ್ತೆ ಆಗಬೇಕು. ಹರ್ಷವರ್ಧನ್ ರವರು ಶಾರದಾದೇವಿ ರವರನ್ನು ಏಕೈಕ ಮಗ. ಇನ್ನು ರಾಜನಂದಿನಿ ಎಂಬ ಪಾತ್ರಧಾರಿಯು ಶಾರದಾ ದೇವಿ ರವರ ಮಗಳು ಎಂಬ ಸುದ್ದಿ ಕೇಳಿ ಬಂದಿದೆ.

Comments are closed.