Buy Bikes: ಕೈಯಲ್ಲಿ ಹಣ ಕಡಿಮೆ ಇದ್ದರೂ ಕೇವಲ 16,000 ರೂಪಾಯಿಯೇ ಗಾಡಿ ಮನೆಗೆ ತನ್ನಿ. ಅದು Honda Activa.
Buy Bikes: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ದ್ವಿಚಕ್ರ ವಾಹನಗಳ ಇಂಡಸ್ಟ್ರಿಯಲ್ಲಿ ಭಾರತ ದೇಶದಲ್ಲಿ ಹೋಂಡಾ ಸಂಸ್ಥೆ ಭಾರತೀಯರ ಹೃದಯವನ್ನು ಗೆದ್ದಿರುವಂತಹ ಮನೆ ಮಗನ ರೀತಿಯಲ್ಲಿ ಇರುವಂತಹ ಸಂಸ್ಥೆಯಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಹೋಂಡಾ(Honda) ಸಂಸ್ಥೆಯ ಸ್ಕೂಟರ್ಗಳು ಭಾರತದ ದ್ವಿಚಕ್ರ ವಾಹನ ಇಂಡಸ್ಟ್ರಿಯಲ್ಲಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಹೊಂದಿವೆ. ವಿಶೇಷವಾಗಿ ಮೆನ್ಷನ್ ಮಾಡೋಕೆ ಹೊರಟಿರೋದು ಹೋಂಡಾ ಆಕ್ಟಿವಾ(Honda Activa) ಸ್ಕೂಟರ್ ಬಗ್ಗೆ. ಆಕ್ಟಿವಾ ಸ್ಕೂಟರ್ ಅನ್ನು ಒಂದು ವೇಳೆ ಈ ಸಂದರ್ಭದಲ್ಲಿ ಖರೀದಿಸಲು ಹೊರಟಿದ್ರೆ ಒಳ್ಳೆ ಆಫರ್ಗಳು ಕೂಡ ಇದ್ದು, ತಡ ಮಾಡೋದಕ್ಕೆ ಹೋಗ್ಬೇಡಿ.
ಸ್ನೇಹಿತರೆ ಒಂದು ವೇಳೆ ನಿಮಗೆ ಹಣದ ಅಗತ್ಯ ಇದ್ದರೇ, ಖಂಡಿತಾ ನೀವು ಈ ಸುದ್ದಿ ನೋಡಲೇಬೇಕು- ಯಾಕೆಂದರೆ, ನೀವು ದಿನ ನಿತ್ಯ ಬಳಸುವ ಫೋನ್ ಪೇ ನಲ್ಲಿ ಸುಮ್ಮನೆ ಅರ್ಜಿ ಹಾಕಿದರೆ, ಯಾವುದೇ ದಾಖಲೆ ಕೇಳದೆ ಸಾಲ ನೀಡುತ್ತಾರೆ. ಹೇಗೆ ಪಡೆಯಬೇಕು ಎಂಬುದನ್ನು ತಿಳಿಯಲು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಚೆಕ್ಕ್ ಮಾಡಿ.
ಆಫರ್ ಬೆಲೆಯಲ್ಲಿ ಹೋಂಡಾ ಆಕ್ಟಿವಾ- Where you can buy bikes at lower price.
ಒಂದು ವೇಳೆ ನೀವು ಬ್ರಾಂಡ್ ನ್ಯೂ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಖರೀದಿ ಮಾಡುವಂತಹ ಯೋಚನೆಯನ್ನು ಹಾಕಿಕೊಂಡಿದ್ದು ನಿಮ್ಮ ಬಳಿ ಪೂರ್ತಿಯಾದ ಹಣ ಇಲ್ಲ ಎಂದಾದಲ್ಲಿ ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಅದಕ್ಕೂ ಕೂಡ ಸಂಸ್ಥೆ ನಿಮಗೆ ಒಂದೊಳ್ಳೆ ಆಫರ್ ನೀಡೋದಕ್ಕೆ ಹೊರಟಿದೆ. ಹೌದು ಹೊಸ ಸ್ಕೂಟರ್ ಅನ್ನು ಖರೀದಿಸಲು ಹಣ ಇಲ್ಲ ಎಂದಾದರೆ ನೀವು ಒಳ್ಳೆ ಕಂಡೀಶನ್ ನಲ್ಲಿ ಇರುವಂತಹ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಗಳನ್ನು ಕೂಡ ಖರೀದಿ ಮಾಡಬಹುದಾಗಿದೆ. ಶೋರೂಮ್ನಲ್ಲಿ ಹೋಂಡಾ ಆಕ್ಟಿವಾ ಬೆಲೆ 70ರಿಂದ 75,000ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಬಳಿ ಸರಿಯಾದ ಬಜೆಟ್ ಇಲ್ಲ ಅಂದ್ರೆ ಸಾಕಷ್ಟು ಕಂಪನಿಗಳು ನಿಮಗೆ ಸೆಕೆಂಡ್ ಹ್ಯಾಂಡ್ ನಲ್ಲಿ ಕೂಡ ನಿಜಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ ಅಲ್ಲಿ ಕೂಡ ಖರೀದಿಸಬಹುದಾಗಿದೆ.
ನೀವು ಈ ಆಕ್ಟಿವಾ ಸ್ಕೂಟರ್ ಅನ್ನು ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಮೂಲಕ ನಿಮ್ಮ ಹಣವನ್ನು ಕೂಡ ಉಳಿತಾಯ ಮಾಡಬಹುದಾಗಿದೆ ಹಾಗೂ ಸ್ಕೂಟರ್ ಅನ್ನು ಕೂಡ ಖರೀದಿಸಿದಂತಾಗುತ್ತದೆ. ಈ ಲೇಖನೆ ನಿಮಗೆ ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ಲೇಖನಿ ಆಗಿರಲಿದೆ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಹೋಂಡಾ ಆಕ್ಟಿವಾ ಅನ್ನು ಎಲ್ಲಿ ಖರೀದಿ ಮಾಡಬಹುದು ಹಾಗೂ ಎಷ್ಟಕ್ಕೆ ಖರೀದಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬಹುದು.
ಸೆಕೆಂಡ್ ಹ್ಯಾಂಡ್ ಆಕ್ಟಿವಾ ಎಲ್ಲಿ ಖರೀದಿ ಮಾಡೋದು??
ಸೆಕೆಂಡ್ ಹ್ಯಾಂಡ್ ಆಕ್ಟಿವಾ ಅನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಮನೆಗೆ ತರಬಹುದಾಗಿದೆ. Quickr ವೆಬ್ ಸೈಟ್ ನಲ್ಲಿ ನೀವು ಕೇವಲ 16 ಸಾವಿರ ರೂಪಾಯಿಗಳ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಹೋಂಡಾ ಆಕ್ಟಿವಾ ಅನ್ನು ಖರೀದಿ ಮಾಡಬಹುದಾಗಿದೆ. ಇಷ್ಟೊಂದು ಕಡಿಮೆ ಬೆಲೆಗೆ ನೀವು ಸ್ಕೂಟರ್ ಅನ್ನು ಖರೀದಿ ಮಾಡಬಹುದಾಗಿದೆ ಆದರೆ ಈ ಸಂದರ್ಭದಲ್ಲಿ ಯಾವುದೇ ಫೈನಾನ್ಸನ್ನು ನೀಡುವುದಿಲ್ಲ.
ಇಷ್ಟೊಂದು ಕಡಿಮೆ ಬೆಲೆಗೆ ಸಿಗ್ತಾ ಇದೆ ಅಂದ್ರೆ ಇದು ಹಾಳಾಗಿರಬಹುದು ಏನೋ ಅಂತ ತಪ್ಪು ಕಲ್ಪನೆಯಲ್ಲಿ ಇರಬೇಡಿ. ಹೌದು ಇದು ಅತ್ಯುತ್ತಮ ಕಂಡೀಶನ್ ನಲ್ಲಿ ಇದೆ ಹಾಗೂ ಉತ್ತಮವಾದ ಮೈಲೇಜ್ ಅನ್ನು ಕೂಡ ನಿಮಗೆ ನೀಡುತ್ತದೆ. ಹೊಸ ಸ್ಕೂಟರ್ಗಳು ಕೂಡ ರಿಯಾಯಿತಿ ಬೆಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಸಿಗುತ್ತಿವೆ ಹಾಗೂ ಸೆಕೆಂಡ್ ಹ್ಯಾಂಡ್ ಸ್ಕೂಟರ್ ಗಳನ್ನು ಕೂಡ ನೀವು ಅತ್ಯುತ್ತಮ ಬೆಲೆಗೆ ಪಡೆದುಕೊಳ್ಳಬಹುದು.
Comments are closed.