Personal Loan: ಯಾವುದೇ ವೆರಿಫಿಕೇಷನ್ ಇಲ್ಲದೆ, ಲೋನ್ ಬೇಕು ಎನಿಸಿದರೆ, PAN ಕಾರ್ಡ್, ಆಧಾರ್ ಕಾರ್ಡ್ ಇದ್ದರೇ 3 ಲಕ್ಷ ಲೋನ್ ಫಿಕ್ಸ್.
Personal Loan: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದಂತಹ ರೀತಿಯಲ್ಲಿ ಕೆಲವೊಮ್ಮೆ ಕೆಲವೊಂದು ಸಂದರ್ಭದಲ್ಲಿ ಹಣದ ಅವಶ್ಯಕತೆ ಇರುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಯಾವ ರೀತಿಯಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ 25,000 ಗಳಿಂದ ಮೂರು ಲಕ್ಷ ರೂಪಾಯಿಗಳ ಲೋನ್ ಅನ್ನು ಪಡೆದುಕೊಳ್ಳಬಹುದು ಎಂಬುದನ್ನು ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ. ಕೇವಲ 24 ಗಂಟೆಗಳ ಒಳಗಾಗಿ ನೀವು ಮೂರು ಲಕ್ಷ ಯಾವುದೇ ಹೆಚ್ಚಿನ ಚಿಂತೆ ಇಲ್ಲದೆ ಪಡೆದುಕೊಳ್ಳಬಹುದಾಗಿದೆ.
ಈ ಮೂಲಕ ಕ್ವಿಕ್ ಲೋನ್ ಪಡೆದುಕೊಂಡರೆ ಏನೆಲ್ಲ ಲಾಭ ಸಿಗುತ್ತೆ ? – Benefits of this Personal Loan
ಇದು ಕೇವಲ ಡಿಜಿಟಲ್ ಲೋನ್ ಆಗಿದ್ದು ಯಾವುದೇ ರೀತಿಯ ಹಾರ್ಡ್ ಕಾಪಿ ನೀಡುವ ಅಗತ್ಯವಿಲ್ಲ. ಅಪ್ಲೈ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಲೋನ್ ಪಡೆಯಲು ಅರ್ಹರಾಗಿದ್ದೀರೋ ಇಲ್ಲವೋ ಎನ್ನುವುದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಯಾವುದೇ ತಡವಿಲ್ಲದೆ ಒಂದು ದಿನದ ಒಳಗಾಗಿ ನಿಮ್ಮ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ವೆರಿಫಿಕೇಶನ್ ಪ್ರೋಸೆಸ್ ಅನ್ನು ಕಡಿತಗೊಳಿಸಿ ನೇರವಾಗಿ ಹಾಗೂ ವೇಗವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ನಿಮ್ಮ ಮೆಡಿಕಲ್ ಖರ್ಚುಗಳು ಸೇರಿದಂತೆ ಅಗತ್ಯವಾದ ಖರ್ಚುಗಳಿಗೆ ಸುಲಭ ರೀತಿಯಲ್ಲಿ ಹಣವನ್ನು ಈ ಮೂಲಕ ಪಡೆದುಕೊಳ್ಳಬಹುದು.
ಇದನ್ನು ಕೂಡ ಓದಿ: Personal Loan: ಬಡವರಿಗೆ ಸಾಲ ಸುಲಭವಾಗಿ ನೀಡಲು ಮುಂದಾದ ಫ್ಲಿಪ್ಕಾರ್ಟ್ – ಅಪ್ಪ ಇನ್ಸ್ಟಾಲ್ ಮಾಡಿ, ಹೀಗೆ ಅರ್ಜಿ ಹಾಕಿ. ಲೋನ್ ಕೊಡ್ತಾರೆ.
ಕ್ವಿಕ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು- Eligibility to get Personal Loan
ಈ ಲೋನ್ ಗಾಗಿ ಹೆಚ್ಚಿನ ದಾಖಲೆಗಳನ್ನು ಒದಗಿಸಬೇಕಾದ ಅಗತ್ಯ ಇರುವುದಿಲ್ಲ ಹಾಗೂ ಹಣ ಅಪ್ರೂವ್ ಆದ ಕೆಲವೇ ಸಮಯದಲ್ಲಿ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ.
Self Employed: ಸೆಲ್ಫ್ ಎಂಪ್ಲಾಯ್ಡ್ ಆಗಿರುವಂತ ವ್ಯಕ್ತಿಗಳು ಭಾರತೀಯರಾಗಿರಬೇಕು ಹಾಗೂ ವಯಸ್ಸು 22 ಕ್ಕಿಂತ ಹೆಚ್ಚಾಗಿರಬೇಕು. ಕ್ರೆಡಿಟ್ ಸ್ಕೋರ್ 720 ಅಂಕಗಳನ್ನು ಮೀರಿರಬೇಕು. ಮಿನಿಮಂ 5000 ಬ್ಯಾಂಕ್ ಬ್ಯಾಲೆನ್ಸ್ ಜೊತೆಗೆ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ನೀಡಬೇಕಾಗಿರುತ್ತದೆ.
Salaried: ಸಂಬಳಕ್ಕಾಗಿ ಕೆಲಸ ಮಾಡುವಂತ ವ್ಯಕ್ತಿಗಳು ಕೂಡ ಬಹುತೇಕ ಈ ಮೇಲೆ ಹೇಳಿರುವಂತಹ ಅರ್ಹತೆಗಳನ್ನು ಹೊಂದಿರಬೇಕು. ಆದರ್ ಸಂಬಳದ ವಿಚಾರಕ್ಕೆ ಬಂದ್ರೆ ಪ್ರತಿ ತಿಂಗಳು ಮಿನಿಮಮ್ 18 ಸಾವಿರ ರೂಪಾಯಿ ಸಂಬಳವನ್ನು ಹೊಂದಿರಬೇಕು. ಸ್ಯಾಲರಿ ಕ್ರೆಡಿಟ್ ಅನ್ನು ತೋರಿಸುವಂತಹ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟನ್ನು ಕೂಡ ನೀಡಬೇಕು.
ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ ಗಳು- Documents to Get Personal Loan
ಈ ಲೋನ್ ಪಡೆದುಕೊಳ್ಳಲು ನೀವು ಪ್ರಮುಖವಾಗಿ ಭಾರತ ಸರ್ಕಾರದ ಅತ್ಯಂತ ಪ್ರಮುಖವಾದ ದಾಖಲೆ ಪತ್ರಗಳಾಗಿರುವ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ನೀಡಬೇಕು. ಸಾಲದು ಪಡೆದುಕೊಳ್ಳುವಂತಹ ವ್ಯಕ್ತಿಗಳು ತಮ್ಮ ಸ್ಯಾಲರಿ ಪಡೆದುಕೊಳ್ಳುವ ಅಂತಹ ವ್ಯಕ್ತಿಗಳು ತಮ್ಮ ಸ್ಯಾಲರಿ ಸ್ಲಿಪ್ ಅನ್ನು ನೀಡಬೇಕು. ಸೆಲ್ಫಿ ಫೋಟೋ ಜೊತೆಗೆ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಮ್ಯಾಂಡೇಟರಿ ಆಗಿ ನೀಡಬೇಕು.
ಯಾವ ರೀತಿಯಲ್ಲಿ ಕ್ವಿಕ್ ಲೋನ್ ಪಡೆದುಕೊಳ್ಳುವುದು- How to get quick Personal Loan
Prefr ಅಪ್ಲಿಕೇಶನ್ ಅನ್ನು ನೀವು ಪ್ರಮುಖವಾಗಿ ಡೌನ್ಲೋಡ್ ಮಾಡಿಕೊಳ್ಳಬೇಕು. ನಿಮ್ಮ ನಂಬರ್ ನಮೂದಿಸುವ ಮೂಲಕ ನಿಮ್ಮ ಕ್ರೆಡಿಟ್ ಅರ್ಹತೆಗಳನ್ನು ಪರೀಕ್ಷಿಸಿಕೊಳ್ಳಿ. ಮುಂದಿನ ಪ್ರಕ್ರಿಯೆಗಾಗಿ ನಿಮ್ಮ ವೈಯಕ್ತಿಕ ಡೀಟೇಲ್ಸ್ ಗಳನ್ನು ನೀಡಬೇಕಾಗಿದೆ. ಸಾಲ ಪಡೆದುಕೊಳ್ಳುವಂತಹ ಅರ್ಹತೆಗಳನ್ನು ಚೆಕ್ ಮಾಡಿದ ನಂತರ ನೀವು ಮುಂದಿನ ಹಂತಕ್ಕೆ ತೇರ್ಗಡೆಯಾಗುತ್ತೀರಿ ಹಾಗೂ ಈ ಸಂದರ್ಭದಲ್ಲಿ ನೀವು ಬ್ಯಾಂಕ್ ಸ್ಟೇಟ್ಮೆಂಟ್ ಅಪ್ಲೋಡ್ ಮಾಡುವ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಲೋನ್ ಪಡೆದುಕೊಳ್ಳಬಹುದು.
Comments are closed.