Neer Dose Karnataka
Take a fresh look at your lifestyle.

ಕಳೆದ ಬಾರಿ ದೀಪಿಕಾ ದಾಸ್, ಈ ಬಾರಿ ನಾಗಿಣಿ ಧಾರಾವಾಹಿ ಇಂದ ಮತ್ತೊಬ್ಬರು ಬಿಗ್ ಬಾಸ್ ಗೆ ಯಾರು ಗೊತ್ತಾ??

2

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ನಾಗಿಣಿ ಧಾರವಾಹಿಯ ನಟಿ ದೀಪಿಕಾ ದಾಸ್ ಅವರು ಕಳೆದ ಬಾರಿ ಬಿಗ್ ಬಾಸ್ ಗೆ ತೆರಳಿದ್ದರು. ನಾಗಿಣಿ ಪಾತ್ರದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ದೀಪಿಕಾ ದಾಸ್ ರವರು ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಚಾಪು ಕೂಡ ಮೂಡಿಸಿದರು.

ಖ್ಯಾತ ನಟ ಯಶ್ ಅವರ ತಂಗಿ ಆಗಿದ್ದರೂ ಕೂಡ ಎಲ್ಲಿಗೆ ಕೂಡ ದೀಪಿಕಾ ರವರು ಈ ವಿಷಯ ಹೊರಬರದಂತೆ ನೋಡಿಕೊಂಡಿದ್ದರು. ಆದರೂ ಕೂಡ ಇವರು ಬೇಗನೇ ಮನೆಯಿಂದ ಹೊರ ಬರಲಿಲ್ಲ ಬದಲಾಗಿ ನಾಗಿಣಿ ಧಾರಾವಾಹಿಯ ಮೂಲಕ ಅಭಿಮಾನಿಗಳನ್ನು ಗಳಿಸಿದ ದೀಪಿಕಾ ರವರು ತಮ್ಮ ನಡೆ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿ ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೂ ಉಳಿದುಕೊಂಡಿದ್ದರು. ಇದೀಗ ಮತ್ತೊಮ್ಮೆ ಬಿಗ್ ಬಾಸ್ ಆರಂಭವಾಗುತ್ತಿದೆ, ಅಭಿಮಾನಿಗಳು ಕೂಡ ಕಾತರದಲ್ಲಿ ಕಾದು ಕುಳಿತಿದ್ದಾರೆ, ಇಂತಹ ಸಮಯದಲ್ಲಿ ಬ್ರೇಕಿಂಗ್ ನ್ಯೂಸ್ ಒಂದು ಹೊರಬಂದಿದೆ.

ಇದೀಗ ಇದೇ ದಾರವಾಹಿಯ ನಟರಾಗಿರುವ ದೀಕ್ಷಿತ್ ಶೆಟ್ಟಿ ರವರು ಈ ಬಾರಿ ಬಿಗ್ ಬಾಸ್ ಮನೆಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಹೌದು ಸ್ನೇಹಿತರೇ ದೀಕ್ಷಿತ ಶೆಟ್ಟಿ ರವರು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪಿರಾದಿಯಾಗಿ ತೆರಳಿದ್ದಾರೆ ಎಂಬ ಮಾಹಿತಿಯನ್ನು ಐಬಿಟೈಂಸ್ ಸಂಸ್ಥೆ ವರದಿ ಮಾಡಿದೆ. ಕಿರುತೆರೆಯ ಮೂಲಗಳ ಪ್ರಕಾರ ತನ್ನ ಲಿಸ್ಟನ್ನು ಘೋಷಣೆ ಮಾಡಿರುವ ಐಬಿ ಟೈಮ್ ಸಂಸ್ಥೆ ನಿಖರ ಮಾಹಿತಿಗಳಿಂದ ಲಭ್ಯವಾಗಿದೆ ಎಂದು ಹೇಳಿಕೆ ನೀಡಿದೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Leave A Reply

Your email address will not be published.