Neer Dose Karnataka
Take a fresh look at your lifestyle.

ರಾಧಿಕಾ ರವರ ಮಗಳು ಹೀಗೇ ಹೇಗಿದ್ದಾರೆ ಗೊತ್ತಾ?? ನಿಜಕ್ಕೂ ಷಾಕಿಂಗ್.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿ ಭಾವನಾತ್ಮಕ ಹಾಗೂ ಲವ್ ಸ್ಟೋರಿ ಗಳು ಸೇರಿದಂತೆ ವಿವಿಧ ರೀತಿಯ ಸಿನಿಮಾಗಳಲ್ಲಿ ನಟನೆ ಮಾಡಿ ತಮ್ಮದೇ ಆದ ಖ್ಯಾತಿ ಗಳಿಸಿ ಇದೀಗ ಕನ್ನಡ ತಮಿಳು ತೆಲುಗು ಚಿತ್ರರಂಗ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿರುವ ರಾಧಿಕಾ ಕುಮಾರಸ್ವಾಮಿ ರವರ ಕುರಿತು ನಿಮಗೆಲ್ಲರಿಗೂ ತಿಳಿದೇ ಇದೆ.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಕೂಡ ಸಹ ನಟಿಯಾಗಿ ನಟಿಸಿ ಯಶಸ್ಸು ಪಡೆದುಕೊಂಡಿರುವ ರಾಧಿಕಾ ರವರ ನಾವು ವೈಯಕ್ತಿಕ ಜೀವನದ ಕುರಿತು ಮಾತನಾಡುವುದಾದರೆ 2000 ಇಸವಿಯಲ್ಲಿ ರಾಧಿಕಾ ರವರು ರತನ್ ಎಂಬವರೊಡನೆ ಮದುವೆಯಾಗಿದ್ದರು. ಆದರೆ 2002ರಲ್ಲಿ ರತನ್ ರವರ ಜೊತೆ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದ ರಾಧಿಕಾ ರವರು ತದನಂತರ 2010ರಲ್ಲಿ ಕುಮಾರಸ್ವಾಮಿ ರವರ ಜೊತೆ ಮದುವೆಯಾದರು. ಈ ದಂಪತಿಗಳಿಗೆ ಒಂದು ಮುದ್ದಾದ ಹೆಣ್ಣು ಮಗುವಿದ್ದು ಹೆಣ್ಣು ಮಗುವಿನ ಹೆಸರು ಶಮಿಕಾ

ಮಗುವಾದ ಮೇಲೆ ನಟನೆಯಿಂದ ಬ್ರೇಕ್ ತೆಗೆದುಕೊಂಡು ಸಿನಿಮಾ ಚಿತ್ರರಂಗದಿಂದ ದೂರ ಉಳಿದಿದ್ದ ರಾಧಿಕಾ ರವರು ಇದೀಗ ನಿರ್ಮಾಪಕರಾಗಿ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಲವಾರು ವರ್ಷಗಳು ಕಳೆದಿವೆ. ಇನ್ನು ರಾಧಿಕಾ ಅವರಿಗೆ ಮಗಳು ಎಂದರೆ ಅಚ್ಚುಮೆಚ್ಚು ಶೂಟಿಂಗ್ ಇಲ್ಲದ ಸಮಯದಲ್ಲಿ ಸಂಪೂರ್ಣ ಸಮಯವನ್ನು ತನ್ನ ಮಗಳ ಜೊತೆ ಕಳೆಯುತ್ತಾರೆ, ಮಗಳಿಗೆ ದೂರದ ಪ್ರದೇಶಗಳಿಗೆ ಹೋಗುವುದು ಇಷ್ಟವಾದ ಕಾರಣ ಮಗಳನ್ನು ಲಾಂಗ್ ರೈಡ್ ಕರೆದುಕೊಂಡು ಹೋಗುವುದನ್ನು ರಾಧಿಕಾ ರವರು ಇಷ್ಟಪಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ರಾಧಿಕಾ ರವರು ಶಮಿಕಾ ರವರ ಜೊತೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ ಇನ್ನು ಇವರು ಪೋಸ್ಟ್ ಮಾಡಿದ ತಕ್ಷಣ ಹಲವಾರು ಪ್ರತಿಕ್ರಿಯೆಗಳು ಬರುತ್ತಿದ್ದು ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Comments are closed.