Neer Dose Karnataka
Take a fresh look at your lifestyle.

ಹೊಸ ದಾಖಲೆ ಬರೆದ ಅನು ಸಿರಿಮನೆ ! ತಾನ್ಯಾಕೆ ಸ್ಪೆಷಲ್ ಎಂಬುದನ್ನು ತೋರಿಸಿದ ಮೇಘ ಶೆಟ್ಟಿ. ಏನು ಗೊತ್ತಾ??

5

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಈಗ ಎಲ್ಲಿ ನೋಡಿದರೂ ಮೇಘಾ ಶೆಟ್ಟಿ ರವರ ಹೆಸರು ಕೇಳಿ ಬರುತ್ತಿದೆ. ಕಿರುತೆರೆಯ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಮೇಘ ಶೆಟ್ಟಿ ರವರು ಇದೀಗ ಬೆಳ್ಳಿತೆರೆಗೆ ಕೂಡ ಕಾಲಿಟ್ಟಿದ್ದಾರೆ. ದಿನೇ ದಿನೇ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುವ ಮೂಲಕ ಹೆಚ್ಚಿನ ಜನರ ಮನ ಗೆಲ್ಲುತ್ತಿರುವ ಮೇಘ ಶೆಟ್ಟಿ ರವರು ಇದೀಗ ಮತ್ತೊಂದು ಹೊಸ ದಾಖಲೆ ಬರೆದ ತಾನ್ಯಾಕೆ ಸ್ಪೆಷಲ್ ಎಂಬುದನ್ನು ತೋರಿಸಿದ್ದಾರೆ. ಇದೀಗ ಕಿರುತೆರೆಯ ಇತಿಹಾಸದಲ್ಲಿ ಯಾವ ನಟಿಯೋ ಮಾಡಿದಂತಹ ದಾಖಲೆಯನ್ನು ಅನು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ ಅವರು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ

ಹೌದು ಸ್ನೇಹಿತರೇ ಜೊತೆ ಜೊತೆಯಲ್ಲಿ ಧಾರವಾಹಿಯ ಮೂಲಕ ಬಾರಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎನ್ನಲಾಗುವ ಅನು ಸಿರಿಮನೆ ರವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯು ಕೂಡ ಭಾರಿ ಅಭಿಮಾನಿ ಬಳಗವನ್ನು ಸಂಪಾದಿಸುವ ಮೂಲಕ ಇತರ ನಟಿಯರಿಗಿಂತ ಹೆಚ್ಚು ಫಾಲವರ್ಸ್ ಹೊಂದಿರುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಕಿರುತೆರೆಯಲ್ಲಿ ನಟಿಸಿದ ಮೊದಲನೇ ಧಾರವಾಹಿ ಯಲ್ಲಿಯೇ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇನ್ಸ್ಟಾಗ್ರಾಂ ನಲ್ಲಿ ಫಾಲೋವರ್ಸ್ ಗಳನ್ನು ಗಳಿಸಿದ ಖ್ಯಾತಿಗೆ ಅನು ಸಿರಿಮನೆ ರವರು ಭಾಗಿಯಾಗಿದ್ದಾರೆ. ಇಲ್ಲಿಯವರೆಗೂ ಕನ್ನಡದ ಯಾವುದೇ ಕಿರುತೆರೆಯ ನಟಿ ಇನ್ಸ್ಟಾಗ್ರಾಮ್ ನಲ್ಲಿ ಇಷ್ಟು ಫಾಲವರ್ಸ್ ಗಳನ್ನು ಹೊಂದಿಲ್ಲ.

Leave A Reply

Your email address will not be published.