Neer Dose Karnataka
Take a fresh look at your lifestyle.

ಕ್ಯೂಟ್ ರೌಡಿ ಬೇಬಿ ಅಮೂಲ್ಯ ಪಾತ್ರದಾರಿ ನಿಶಾ ರವಿಕೃಷ್ಣನ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ??

8

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುವ ಹಾಗೂ ಟಿಆರ್ಪಿ ಲಿಸ್ಟಿನಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಪ್ರತಿ ವಾರವೂ ಸ್ಥಾನ ಖಚಿತವಾಗಿ ಪಡೆಯುತ್ತದೆ ಎಂದು ಹೇಳಬಲ್ಲ ಭರವಸೆಯನ್ನು ಮೂಡಿಸಿರುವ ಗಟ್ಟಿಮೇಳ ಧಾರವಾಹಿಯ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಪಡೆದು ಕೊಂಡಿದೆ.

ಗಟ್ಟಿಮೇಳ ಧಾರವಾಹಿ ಆರಂಭವಾದ ದಿನದಿಂದಲೂ ಕೂಡ ಪ್ರತಿಯೊಂದು ಪಾತ್ರಗಳು ಹೆಚ್ಚಿನ ಜನಪ್ರಿಯತೆಯನ್ನು ಗಳಿಸುವ ಮೂಲಕ ಧಾರಾವಾಹಿ ಕೂಡ ಜನಪ್ರಿಯತೆಯನ್ನು ಹೆಚ್ಚಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗಿದೆ, ಅದರಲ್ಲಿಯೂ ಧಾರವಾಹಿಯ ಆರಂಭದ ದಿನಗಳಲ್ಲಿ ರೌಡಿ ಬೇಬಿ ಆಗಿ ನಟನೆ ಮಾಡಿ ಜನರ ಮನಗೆದ್ದಿದ್ದ ಅಮೂಲ್ಯ ಪಾತ್ರದಾರಿ ನಿಶಾ ರವಿಕೃಷ್ಣನ್ ರವರು,

ಇದೀಗ ಧಾರವಾಹಿಯಲ್ಲಿ ಪ್ರೇಮ ಪಕ್ಷಿಯಾಗಿ ಜನರ ಮನ ಗೆಲ್ಲುವುದರಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ಎರಡು ರೀತಿಯ ಪಾತ್ರಗಳಿಗೆ ಬಹಳ ಅದ್ಭುತವಾಗಿ ನಟನೆ ಮಾಡುವ ಮೂಲಕ ಜನರಿಂದ ಚಪ್ಪಾಳೆ ಗಿಟ್ಟಿಸಿ ಕೊಳ್ಳುವ ನಿಶಾ ರವಿಕೃಷ್ಣನ್ ರವರು ಇದೇ ಜನಪ್ರಿಯತೆಯ ಮೂಲಕ ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಪಡೆದಿದ್ದಾರೆ, ಇಷ್ಟೆಲ್ಲ ಜನಪ್ರಿಯತೆಯನ್ನು ಪಡೆದು ಕೊಳ್ಳುತ್ತಿರುವ ಯಂಗ್ ಅಂಡ್ ಟಾಲೆಂಟೆಡ್ ನಟಿಯ ವೈಯಕ್ತಿಕ ಜೀವನದ ಕುರಿತು ನಾವು ಮಾತನಾಡುವುದಾದರೆ ಬೆಂಗಳೂರಿನಲ್ಲಿ ಪದವಿಯನ್ನು ಪಡೆದು ಕೊಂಡಿರುವ ನಿಶಾ ರವಿಕೃಷ್ಣನ್ ಅವರು, ಧಾರವಾಹಿಗೂ ಮುನ್ನ ಕನ್ನಡದ ಕೆಲವೊಂದು ಹಾಡಿನಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದಾರೆ. ಇನ್ನು ಇವರ ನಿಜವಾದ ವಯಸ್ಸು ಎಷ್ಟು ಎಂಬುದನ್ನು ನಾನು ನೋಡುವುದಾದರೆ 1994 ರಲ್ಲಿ ಜನಿಸಿರುವ ಇವರ ವಯಸ್ಸು 26.

Leave A Reply

Your email address will not be published.