Neer Dose Karnataka
Take a fresh look at your lifestyle.

ತಮ್ಮ ಮೊದಲ ಕೃಷ್ ಯಾರು ಎಂದು ಹೇಳಿದ ನಾಗಿಣಿ ಖ್ಯಾತಿಯ ನಮ್ರತಾ ಗೌಡ, ಆ ಟಾಪ್ ನಟ ಯಾರು ಗೊತ್ತೇ??

10

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡದ ಕಿರುತೆರೆ ನಟಿಯರು ಯಾವ ಹೀರೋಯಿನ್ ಕಮ್ಮಿ ಇಲ್ಲದಂತೆ ನಟಿಸುತ್ತಾರೆ ಹಾಗೂ ಸುಂದರವಾಗಿ ಕೂಡ ಇದ್ದಾರೆ. ಈ ವಿಷಯ ಹಲವಾರು ಬಾರಿ ಸಾಬೀತಾಗಿದೆ ಕೂಡ. ಇತ್ತೀಚಿನ ದಿನಗಳಲ್ಲಂತೂ ಕಿರುತೆರೆಯ ನಟ ಹಾಗೂ ನಟಿಯರು ಫಿಲಂ ಹೀರೋ ಹಾಗೂ ಹೀರೋಯಿನ್ ಗಿಂತಲೂ ಹೆಚ್ಚಾದ ಅಭಿಮಾನಿಗಳು ಹಾಗೂ ಜನಪ್ರಿಯ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಇಂದು ನಾವು ಹೇಳುತ್ತಿರುವ ನಟಿ ಕೂಡ ಅಷ್ಟೇ ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ.

ಹೌದು ಸ್ನೇಹಿತರೇ ನಾವು ಮಾತನಾಡಲು ಹೊರಟಿರುವುದು ನಾಗಿಣಿ2 ಖ್ಯಾತಿಯ ನಮ್ರತಾ ಗೌಡ ರವರ ಬಗ್ಗೆ. ಹೌದು ಸ್ನೇಹಿತರ ತಮ್ಮ ನಟನೆ ಹಾಗೂ ಸೌಂದರ್ಯ ಗಳಿಂದ ರಾಜ್ಯಾದ್ಯಂತ ಅದೆಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ನಮ್ಮ ನಮೃತಾ ಗೌಡ. ಅವರು ಬಾಲನಟಿಯಾಗಿ ಕೂಡ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ನಮೃತ ಗೌಡರವರು ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಮಿಲನ ಚಿತ್ರದಲ್ಲಿ ಕೂಡ ಕಾಣಿಸಿ ಕೊಂಡಿದ್ದಾರೆ ಬಾಲ ನಟಿಯಾಗಿ. ಇನ್ನು ಈಗಾಗಲೇ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ಕ್ರಷ್ ಇರೋ ಯಾರೆಂಬುದನ್ನು ಹೇಳಿಕೊಂಡಿದ್ದಾರೆ.

ಹೌದು ಸ್ನೇಹಿತರೆ ನಟಿ ನಮೃತಾ ಗೌಡರವರು ತಮ್ಮ ಬಾಲ್ಯದ ಕೃಷ್ ಯಾರೆಂಬುದನ್ನು ಹೇಳಿಕೊಂಡಿದ್ದಾರೆ. ನಟಿ ನಮ್ರತ ಗೌಡರವರ ನೆಚ್ಚಿನ ಹೀರೊ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಅದಕ್ಕೆ ಉದಾಹರಣೆ ನೀಡುತ್ತಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಪರಮಾತ್ಮ ಚಿತ್ರವನ್ನು ಏನಿಲ್ಲವೆಂದರೂ ಐದು ಬಾರಿ ಚಿತ್ರ ಮಂದಿರಗಳಲ್ಲಿ ನೋಡಿದ್ದೇನೆ ಎಂಬುದನ್ನು ಕೂಡ ಹೇಳಿದ್ದಾರೆ. ಹೌದು ಸ್ನೇಹಿತರೆ ನಟಿ ನಮೃತಾ ಗೌಡರವರು ಪವರ್ ಸ್ಟಾರ್ ಅವರ ಪವರ್ಫುಲ್ ಅಭಿಮಾನಿ ಎಂದರೆ ತಪ್ಪಾಗಲಾರದು. ಕಿರುತೆರೆಯಲ್ಲಿ ಸಾಕಷ್ಟು ಯಶಸ್ವಿಯಾಗಿ ತಮ್ಮ ಕರಿಯರ್ ನ್ನು ರೂಪಿಸಿಕೊಂಡಿರುವ ನಟಿ ನಮೃತಾ ಗೌಡರವರು ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಕಾಣಸಿಕ್ಕರೂ ಸಿಗಬಹುದು. ಇದಕ್ಕೆ ನೀವೇನನ್ನುತ್ತೀರಿ ಆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.