Neer Dose Karnataka
Take a fresh look at your lifestyle.

ಹೀರೋ ಗಳಷ್ಟೇ ಅಲ್ಲ, ಇಷ್ಟವಿಲ್ಲದೆ ಇದ್ದರೂ ಮದುವೆಯಾಗಿ ಗಂಡನಿಗೇ ಮೋಸ ಮಾಡಿ ನಟಿ ಮಣಿಯರು ಯಾರ್ಯಾರು ಗೊತ್ತೇ??

4

ನಮಸ್ಕಾರ ಸ್ನೇಹಿತರೇ ಗಂಡಂದರಿಗೆ ಮೋಸ ಮಾಡುವುದು ಕೇವಲ ಸಿನಿಮಾದಲ್ಲಿ ಮಾತ್ರ ನಿಜ ಕೆಲವೊಮ್ಮೆ ಸಾಮಾನ್ಯ ಜನರ ಬದುಕಿನ ನಡೆಯಬಹುದು ಎಂಬುದು ನಾವು ಮಾತಾಡುವಾಗ ಅಂದುಕೊಳ್ಳುತ್ತೇವೆ. ಇನ್ನು ಕೆಲವರಲ್ಲಿ ಇದೆಲ್ಲಾ ಶ್ರೀಮಂತರ ಮನೆಯಲ್ಲಿ ನಡೆಯುವ ವಿಚಾರಗಳು ಎಂದು ಹೇಳುತ್ತಾರೆ. ಇಂದು ನಾವು ಮಾತನಾಡಲು ಹೊರಟಿರೋ ವಿಷಯ ಏನೆಂದರೆ ನಮ್ಮ ಭಾರತೀಯ ಚಿತ್ರರಂಗದಲ್ಲಿ ಕೆಲ ನಟಿಯರು ಗಂಡಂದರಿಗೆ ಮೋಸ ಮಾಡಿದ್ದಾರೆ ಅವರ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ.

ಕಾವ್ಯ ಮಾಧವನ್, ಇವರು 75ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ನಟಿಯಾಗಿದ್ದಾರೆ. ಆರಂಭದಲ್ಲಿ ಇವರೊಂದು ಮದುವೆಯಾಗಿದ್ದಾರೆ ನಂತರದ ದಿನಗಳಲ್ಲಿ ಅವರಿಗೆ ಮೋಸ ಮಾಡಿ ನಟ ದಿಲೀಪ್ ರವರೊಂದಿಗೆ ಮದುವೆಯಾಗಿದ್ದಾರೆ. ಇನ್ನು ಇವರ ಹೆಸರು ನಟಿ ಭಾವನ ರವರ ಕಿಡ್ನಾಪ್ ಪ್ರಕರಣದಲ್ಲಿ ಕೂಡ ಕೇಳಿಬಂದಿತ್ತು.

ಇನ್ನು ಬಾಲಿವುಡ್ ನ ಖ್ಯಾತ ನಟಿ ರೇಖಾ ರವರು ಕೂಡ ಅಮಿತಾಬ್ ಬಚ್ಚನ್ ರವರ ಮೇಲೆ ಸಾಕಷ್ಟು ಪ್ರೀತಿಯನ್ನು ಹೊಂದಿದ್ದರು. ಇನ್ನು ಈ ಕಾರಣದಿಂದಾಗಿಯೇ ರೇಖಾ ರವರು ತಮ್ಮ ಗಂಡನಿಗೆ ಸಾಕಷ್ಟು ಕಾಟವನ್ನು ನೀಡುತ್ತಿದ್ದರು ಎಂದು ಕೇಳಿ ಬಂದಿದೆ. ಈ ಕಾರಣದಿಂದಾಗಿಯೇ ರೇಖಾ ರವರ ಗಂಡ ಇಹಲೋಕವನ್ನು ತ್ಯಜಿಸಿ ವಂತಾಯಿತು ಎಂಬುದಾಗಿ ಕೂಡ ಸಂಶಯ ಬಂದಿದೆ. ಪತಿಯ ಲೋಕವನ್ನು ಜನಿಸಿದರು ಕೂಡ ಇಂದಿಗೂ ಕೂಡ ರೇಖಾ ರವರು ಕುಂಕುಮವನ್ನು ಹಾಗೂ ಹೂವನ್ನು ಮುಡಿಯುತ್ತಾರೆ.

ವಿನಿತಾ ವಿಜಯಕುಮಾರ್, ಇವರು ಖ್ಯಾತ ನಟರಾಜ್ ಅಂತಹ ಮಂಜುಳಾ ಹಾಗೂ ವಿಜಯಕುಮಾರ್ ಅವರ ಪುತ್ರಿ. ಇವರು ಮೊದಲ ಒಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಾರೆ ನಂತರದ ದಿನಗಳಲ್ಲಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಟಿವಿ ನಟನೊಬ್ಬನನ್ನು ಮದುವೆಯಾಗುತ್ತಾರೆ ಇದು ಕೂಡ ಮದುವೆ ಅರ್ಧಕ್ಕೆ ಮುರಿದುಹೋಗುತ್ತದೆ. ಆನಂತರ ಮತ್ತೆ ಆನಂದ ರಾಜ್ ಅವರನ್ನು ಮದುವೆಯಾಗುತ್ತಾರೆ.

ಇನ್ನು ಮತ್ತೊಬ್ಬ ನಟಿ ಎಂದರೆ ಅದು ರಾಧಿಕಾ ಶರತ್ ಕುಮಾರ್. ಇವರು ತಮ್ಮ ವೈವಾಹಿಕ ಜೀವನದಲ್ಲಿ ಒಟ್ಟು ಮೂರು ಮದುವೆಯಾಗಿದ್ದಾರೆ. ಮೊದಲಿಗೆ ಪ್ರತಾಪ್ ಭೂತಾನಿ ಅವರನ್ನು ಬಲವಂತವಾಗಿ ಮದುವೆಯಾಗಿ ನಂತರ ಅವರಿಗೆ ವಿವಾಹ ವಿಚ್ಛೇದನ ನೀಡಿ ನಂತರ ಯಾವುದೋ ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ಅವರನ್ನು ಕೂಡ ಬಿಟ್ಟು ಈಗ ಖ್ಯಾತ ನಟ ಶರತ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ.ಇವರೇ ನಾವು ಇಂದಿನ ವಿಚಾರದಲ್ಲಿ ಹೇಳಹೊರಟಿರುವ ನಟಿಮಣಿಯರು.

Leave A Reply

Your email address will not be published.