Neer Dose Karnataka
Take a fresh look at your lifestyle.

ಮಲಯಾಳಂ ನಟಿ ಊರ್ವಶಿಗೆ ಎಷ್ಟು ಜನ ಗಂಡಂದಿರು ಎಂಬುದು ಗೊತ್ತಾ?? ವಿಷಯ ಕೇಳಿದ್ರೆ ನೀವು ನಂಬಲ್ಲ??

10

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಭಾಷೆಯಲ್ಲಿ ತಮ್ಮ ಸಿಂಗ್ ಜೀವನವನ್ನು ಪ್ರಾರಂಭಿಸಿ ನಂತರದ ದಿನಗಳಲ್ಲಿ ದಕ್ಷಿಣ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ ಕೂಡ ತಮ್ಮ ಪ್ರತಿಭೆಯ ಛಾಪನ್ನು ಮೂಡಿಸಿರುವ ನಟಿಯೊಬ್ಬರ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ನಾವು ಹೇಳಲು ಹೊರಟಿರುವುದು ಬಾಲ್ಯದಿಂದಲೇ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿ ನಂತರ ನಾಯಕ ನಟಿಯಾಗಿ ಖ್ಯಾತರಾಗಿರುವ ಊರ್ವಶಿಯರ ಕುರಿತಂತೆ.

ಹೌದು ಸ್ನೇಹಿತರೆ ಬಾಲನಟಿಯಾಗಿ ತನ್ನ ಸಿನಿ ಜೀವನವನ್ನು ಪ್ರಾರಂಭಿಸಿದ ಊರ್ವಶಿ ಯಾವೂರು ನಂತರದ ದಿನಗಳಲ್ಲಿ ನಾಯಕಿಯಾಗಿ ಕೂಡ ಮಲಯಾಳಂ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಾರೆ. ಊರ್ವಶಿ ಅವರು ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದು 1980 ರಲ್ಲಿ. ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ಮೋಹನ್ ಲಾಲ್ ಮುಮ್ಮಟ್ಟಿ ಕಮಲ್ ಹಾಸನ್ ರಜನಿಕಾಂತ್ ವಿಷ್ಣುವರ್ಧನ್ ಅಂಬರೀಶ್ ರವಿಚಂದ್ರನ್ ಹೀಗೆ ಹಲವಾರು ನಟರೊಂದಿಗೆ ಟಾಪ್ ನಟಿಯಾಗಿ ನಟಿಸಿದ್ದಾರೆ. ಇನ್ನು ಊರ್ವಶಿ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಶ್ರಾವಣ ಬಂತು ಚಿತ್ರದ ಮೂಲಕ.

ಇನ್ನು ನಟನೆಗಾಗಿ ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಊರ್ವಶಿ ಅವರು ಪಡೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಮಲ್ ಹಾಸನ್ ಹಾಗೂ ರಮೇಶ್ ಅರವಿಂದ್ ನಟನೆಯ ರಾಮ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾದರು. ಇನ್ನು ನಟಿ ಊರ್ವಶಿ ಅವರಿಗೆ ಎಷ್ಟು ಮದುವೆಯಾಗಿದೆ ಗೊತ್ತ ಸ್ನೇಹಿತರೆ ಬನ್ನಿ ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ನಟಿ ಊರ್ವಶಿ ಅವರು ಮೊದಲಿಗೆ 2000 ಇಸ್ವಿಯಲ್ಲಿ ಮನೋಜ್ ಎಂಬ ನಟನನ್ನು ಮದುವೆಯಾಗುತ್ತಾರೆ. ಇವರಿಬ್ಬರಿಗೆ ಒಬ್ಬ ಹೆಣ್ಣುಮಗಳು ಜನಿಸುತ್ತಾರೆ. ನಂತರ 2008 ರಲ್ಲಿ ಇವರಿಬ್ಬರ ನಡುವೆ ವಿವಾಹ ವಿಚ್ಛೇದನ ಏರ್ಪಡುತ್ತದೆ. ನಂತರ ಊರ್ವಶಿ ಯವರು 2016 ರಲ್ಲಿ ಚೆನ್ನೈನ ಉದ್ಯಮಿ ಶಿವಪ್ರಸಾದ್ ಎಂಬುವವರನ್ನು ಮದುವೆಯಾಗುತ್ತಾರೆ. ಇವರಿಗೆ ಇಹಾನ್ ಪ್ರಜಾಪತಿ ಎಂಬ ಮಗ ಜನಿಸುತ್ತಾರೆ. ಈಗಲೂ ಕೂಡ ಊರ್ವಶಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

Leave A Reply

Your email address will not be published.