Neer Dose Karnataka
Take a fresh look at your lifestyle.

ರವಿಚಂದ್ರನ್ ನಟನೆಯ ಯುದ್ಧಕಾಂಡ ಚಿತ್ರದ ಹೀರೋಯಿನ್ ಈಗ ಹೇಗಿದ್ದಾರೆ ಗೊತ್ತಾ?? ಎಷ್ಟು ಯಂಗ್ ಆಗಿ ಇದ್ದಾರೆ ನೋಡಿ.

ನಮಸ್ಕಾರ ಸ್ನೇಹಿತರೇ ಮೊದಲಿನ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಪರಭಾಷೆಯಿಂದ ನಟಿಯರನ್ನು ಹೆಚ್ಚಾಗಿ ಕರೆ ತರುತ್ತಿದ್ದದ್ದು ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ರವರು. ಕ್ರೇಜಿಸ್ಟಾರ್ ರವಿಚಂದ್ರನ್ ರವರ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದುದ್ದು ಪರಭಾಷೆಯ ಖ್ಯಾತ ನಟಿಯರು ಹೊರತು ಕನ್ನಡಿಗರು ಕಡಿಮೆ. ಇಂತಹ ಪರಭಾಷಾ ನಟಿಯರಲ್ಲಿ ಒಬ್ಬರು ಕುರಿತಂತೆ ನಾವು ಇಂದು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಟನಾಗಿ ನಟಿಸಿರುವ ಯುದ್ಧಕಾಂಡ ಚಿತ್ರದ ಕುರಿತಂತೆ ನಿಮಗೆ ನೆನಪಿರಬಹುದು. ಈ ಚಿತ್ರ ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು.

ಇದು ನಾವು ಮಾತನಾಡಲು ಹೊರಟಿರುವ ವ್ಯಕ್ತಿಯ ಕೂಡ ಈ ಚಿತ್ರಕ್ಕೆ ಸಂಬಂಧಪಟ್ಟವರು. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಯುದ್ಧಕಾಂಡ ಚಿತ್ರದ ನಟಿ ಪೂನಂ ಧಿಲ್ಲೋನ್ ರವರ ಕುರಿತಂತೆ. ಹೌದು ಸ್ನೇಹಿತರೆ ಪೂನಂ ಧಿಲ್ಲೋನ್ ರವರು ಕನ್ನಡದಲ್ಲಿ ಒಂದೇ ಚಿತ್ರದಲ್ಲಿ ನಟಿಸಿದರು ಕೂಡ ತಮ್ಮ ಪಾತ್ರದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಕೂಡ ಅಚ್ಚಳಿಯದೇ ಉಳಿದವರು. ಅವರು ಕನ್ನಡ ತಮಿಳು ತೆಲುಗು ಹಿಂದಿ ಮರಾಠಿ ಹೀಗೆ ಹಲವಾರು ಭಾಷೆಗಳಲ್ಲಿ 70ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಇವರು ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದರು.

ಇನ್ನು ಪೂನಂ ಧಿಲ್ಲೋನ್ ರವರು ಬಾಲಿವುಡ್ನ ಖ್ಯಾತ ನಿರ್ಮಾಪಕ ಅಶೋಕ್ ಠಾಕೇರಿಯಾ ಎನ್ನುವವರನ್ನು 1988 ರಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಒಳಪಡುತ್ತಾರೆ. ಇನ್ನು ಈ ದಂಪತಿಗಳಿಗೆ ಒಬ್ಬ ಮಗ ಹಾಗು ಒಬ್ಬ ಮಗಳು ಜನಿಸುತ್ತಾರೆ. ಇನ್ನು ಪೂನನ್ರವರು ಭಿನ್ನಾಭಿಪ್ರಾಯಗಳಿಂದಾಗಿ 1997 ರಲ್ಲಿ ಅಶೋಕ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. ಇದಾದ ನಂತರ ಇತ್ತೀಚೆಗೆ ಕೆಲವೊಂದು ಸೀರಿಯಲ್ ಗಳಲ್ಲಿ ನಟಿಸುವುದರ ಮೂಲಕ ಆಗೊಮ್ಮೆ-ಈಗೊಮ್ಮೆ ಮನೋರಂಜನೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪೂನಂ ಅವರು ತಮ್ಮ ಮಕ್ಕಳೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಪೂನನ್ರವರ ಯುದ್ಧಕಾಂಡ ಚಿತ್ರವನ್ನು ನೀವು ಇಷ್ಟಪಡುತ್ತಿದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.