Neer Dose Karnataka
Take a fresh look at your lifestyle.

ಜನಪ್ರಿಯ ನಟಿಯರ ಟ್ಯಾಟು ಕ್ರೇಜ್ ಹೇಗಿದೆ ಗೊತ್ತಾ?? ಒಬ್ಬೊಬ್ಬರದ್ದು ಒಂದೊಂದು ಅರ್ಥ ಕೊಡುತ್ತೆ, ಯಾವ್ಯಾವು ಗೊತ್ತೇ??

ನಮ್ಮ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹಲವಾರು ಪ್ರತಿಭಾವಂತ ನಟಿಯರು ಇದ್ದಾರೆ. ಇನ್ನು ಕಲೆಯೆಂದು ಬಂದಾಗ ಚಿತ್ರಕಲೆ ಕೂಡ ಒಂದು ವಿಧ. ಇಂದು ನಾವು ಹೇಳಲು ಹೊರಟಿರುವುದು ತಮ್ಮ ಮೈಮೇಲೆ ಟ್ಯಾಟು ಅನ್ನು ಹಾಕಿಸಿಕೊಂಡಿರುವ ನಟಿಯ ಕುರಿತಂತೆ ಹೇಳಲು ಹೊರಟಿದ್ದೇವೆ ಹಾಗೂ ಅವರು ಹಾಕಿರುವ ಟ್ಯಾಟು ಏನೆಂಬುದನ್ನು ಕೂಡ ವಿವರಿಸುತ್ತೇವೆ.

ಮೊದಲಿಗೆ ಹರಿಪ್ರಿಯ ರವರ ಬಗ್ಗೆ ನೋಡೋಣ ಬನ್ನಿ. ತಮ್ಮ ಎಡ ಭುಜದ ಕೆಳಗೆ ಮತ್ಸಕನ್ಯೆಯ ಟ್ಯಾಟು ವನ್ನು ಹಾಕಿಕೊಂಡಿದ್ದಾರೆ ಹರಿಪ್ರಿಯ. ಇನ್ನು ಶ್ರದ್ಧಾ ಶ್ರೀನಾಥ್ ತಮ್ಮ ಹೃದಯದ ಮೇಲ್ಭಾಗದಲ್ಲಿ ಚಿತ್ತಾರದ ಟ್ಯಾಟು ವನ್ನು ಹಾಕಿಕೊಂಡಿದ್ದಾರೆ. ರಕ್ಷಿತಾ ಪ್ರೇಮ್ ರವರು ಕೂಡ ಎಡಭಾಗದಲ್ಲಿ ನಕ್ಷತ್ರದ ಟ್ಯಾಟೂ ಹಾಕಿಕೊಂಡಿದ್ದಾರೆ. ಹೆಬ್ಬುಲಿ ಬೆಡಗಿ ಅಮಲಾ ಪೌಲ್ ತಮ್ಮ ಬೆನ್ನಿಗೆ ಹಿಂದೆ ಕ್ಲಾಸಿಕ್ ಟ್ಯಾಟೂ ವನ್ನು ಹಾಕಿಕೊಂಡಿದ್ದಾರೆ.

ಲೇಡಿ ಸೂಪರ್ಸ್ಟಾರ್ ನಯನತಾರ ಕೂಡ ತಮ್ಮ ಮುಂಗೈಯಲ್ಲಿ ಪಾಸಿಟಿವಿಟಿ ಎಂಬ ಟ್ಯಾಟೂ ಹಾಕಿಕೊಂಡಿದ್ದಾರೆ. ಪಾರುಲ್ ಯಾದವ್ ತಮ್ಮ ಬಲಗಾಲಿನ ಮೇಲೆ ಬಣ್ಣದ ಟ್ಯಾಟೂ ಹಾಕಿಕೊಂಡಿದ್ದಾರೆ. ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ಕೂಡ ಎರಡೆರಡು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಟಿ ತ್ರಿಷಾ ಕೂಡ ಬಣ್ಣದ ಟ್ಯಾಟು ಹಾಕಿಸಿಕೊಂಡಿದ್ದಾರೆ. ಸಮಂತಾ ರುತ್ ಪ್ರಭು ತಮ್ಮ ಸೊಂಟದ ಮೇಲೆ ತಮ್ಮ ಗಂಡನ ಹೆಸರನ್ನು ಟ್ಯಾಟು ಹಾಕಿಸಿಕೊಂಡಿದ್ದಾರೆ. ಇನ್ನು ಅಣ್ಣಾವ್ರ ಮನೆತನದ ಮೂರನೇ ಕುಡಿ ಧನ್ಯ ರಾಮ್ ಕುಮಾರ್ ಕೂಡ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ಯಾವೆಲ್ಲ ನಟಿಯರ ಟ್ಯಾಟೂ ಯಾವ ಭಾಗದಲ್ಲಿ ಹೇಗೆ ಇದೆ ಎಂಬುದನ್ನು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.