Neer Dose Karnataka
Take a fresh look at your lifestyle.

ಗಣೇಶ್ ಹಾಗೂ ಶಿಲ್ಪ ರವರ ವಿವಾಹದ ಹಿಂದಿನ ರಹಸ್ಯ ಏನು ಗೊತ್ತಾ?? ಇಷ್ಟವಿಲ್ಲದೆ ಈ ವಿವಾಹ ನಡೆಯಿತಾ?? ಗಣೇಶ್ ಅವರ ಉತ್ತರ ಏನು ಗೊತ್ತೇ??

4

ನಮಸ್ಕಾರ ಸ್ನೇಹಿತರೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕುರಿತಂತೆ ಖಂಡಿತವಾಗಿಯೂ ನಮಗೆ ಹೆಮ್ಮೆ ಅನಿಸುತ್ತೆ ಏಕೆಂದರೆ ಅವರು ನಡೆದು ಬಂದ ಹಾದಿ ಹಲವಾರು ಯುವಜನತೆಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮೊದಲು ಉದಯ ಕಾಮಿಡಿ ಚಾನೆಲ್ ನಲ್ಲಿ ನಿರೂಪಕನಾಗಿ ಕಾಣಿಸಿಕೊಂಡು ನಂತರ ಕನ್ನಡ ಚಿತ್ರರಂಗದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಇಂದು ಕನ್ನಡದ ಸ್ಟಾರ್ ನಟರಲ್ಲಿ ಅಗ್ರಗಣ್ಯನಾಗಿ ಕಾಣಿಸಿಕೊಳ್ಳುತ್ತಾರೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ರವರು .

ಇನ್ನು ಸಿನಿಮಾ ಜರ್ನಿ ಯನ್ನು ಮಾತ್ರವಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ವೈಯಕ್ತಿಕ ವಿಷಯ ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೌದು ಸ್ನೇಹಿತರ ಅದರಲ್ಲೂ ಅವರ ಹಾಗೂ ಶಿಲ್ಪ ಗಣೇಶ್ ಅವರ ಮದುವೆ ವಿಚಾರದ ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಹೌದು ಸ್ನೇಹಿತರೆ ಹದಿಮೂರು ವರ್ಷಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ರವರು ಶಿಲ್ಪಾ ಗಣೇಶ್ ಅವರನ್ನು ಇದ್ದಕ್ಕಿದ್ದಂತೆ ರಾತ್ರೋರಾತ್ರಿ ಮದುವೆಯಾಗಿ ಬಿಟ್ಟಿದ್ದರು. ಕೆಲವರು ಹೇಳುವ ಪ್ರಕಾರ ಶಿಲ್ಪಾ ಗಣೇಶ್ ಅವರಿಗೆ ಮೊದಲೇ ಮದುವೆಯಾಗಿತ್ತು ಎಂಬುದಾಗಿ ಕೂಡ ಹೇಳುತ್ತಿದ್ದಾರೆ. ಇನ್ನು ವೀಕೆಂಡ್ ವಿತ್ ರಮೇಶ್ ನಲ್ಲಿ ಗಣೇಶ್ ಅವರು ಸ್ವತಹ ನಾನು ಶಿಲ್ಪ ಗಣೇಶ್ ಅವರನ್ನು ಮೊದಲೇ ಪ್ರೀತಿಸಿದ್ದೆ.

ಆದರೆ ನಾನು ಮಾಡಿದ ತಪ್ಪು ಏನೆಂದರೆ ಯಾರಿಗೂ ಕೂಡ ಹೇಳದೆ ಸಡನ್ನಾಗಿ ಮದುವೆಯಾಗಿದ್ದು ಎನ್ನುವುದಾಗಿ. ಇನ್ನು ಇತ್ತೀಚಿಗಷ್ಟೇ ಡಾನ್ ರವಿ ಪೂಜಾರಿ ಅವರು ಹೇಳುವ ಮಾತೇ ಬೇರೆ. ಹೌದು ಸ್ನೇಹಿತರೆ ಡಾನ್ ರವಿ ಪೂಜಾರಿ ಅವರು ನಾವು ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ಬೆದರಿಸಿ ಶಿಲ್ಪಾ ಗಣೇಶ್ ಅವರೊಂದಿಗೆ ಮದುವೆ ಮಾಡಿಸಿದ್ದು ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಇದುವರೆಗೂ ಕೂಡ ಸರಿಯಾಗಿ ತಿಳಿದುಬಂದಿಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರ ವಿವಾಹದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.