Neer Dose Karnataka
Take a fresh look at your lifestyle.

ರಾಜ್ ಕಡಿಮೆ ಸಂಭಾವನೆ ಪಡೆದು ನಿರ್ಮಾಪಕರನ್ನು ಉಳಿಸುತ್ತಿದ್ದರು ಎನ್ನುವವರರು ವಿಷ್ಣು ಸಂಭಾವನೆ ಬಗ್ಗೆ ಹೇಳುವುದಿಲ್ಲ ಯಾಕೆ?? ಎಷ್ಟು ಪಡೆಯುತ್ತಿದ್ದರು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಎಂದು ಬಂದಾಗ ಖಂಡಿತವಾಗಿಯೂ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಕುರಿತಂತೆ ಒಂದು ತೂಕ ಹೆಚ್ಚಿಗೆ ಎಲ್ಲರೂ ಮಾತನಾಡುತ್ತಾರೆ. ಹೌದು ಸ್ನೇಹಿತರೆ ರಾಜಕುಮಾರ್ ರವರು ಅದಕ್ಕೆ ಅರ್ಹರು ಕೂಡ. ಆದರೆ ರಾಜಕುಮಾರರವರ ಅಷ್ಟೇ ಕೂಡ ಸಾಹಸಸಿಂಹ ವಿಷ್ಣುವರ್ಧನ್ ರವರು ಕೂಡ ಸ್ತುತಿಗೆ ಅರ್ಹರು. ಆದರೆ ಕನ್ನಡ ಚಿತ್ರರಂಗದಲ್ಲಿ ಕೇವಲ ರಾಜಕುಮಾರ್ ಅವರನ್ನು ಮಾತ್ರ ಅಭಿಮಾನಿಗಳು ಆರಾಧಿಸುತ್ತಾರೆ.

ವಿಷ್ಣುವರ್ಧನ್ ರವರು ಕೂಡ ಅದೇ ಮಟ್ಟದ ವ್ಯಕ್ತಿತ್ವ ಹಾಗೂ ಗುಣವನ್ನು ಹೊಂದಿದ್ದಾರೆ ಇದಕ್ಕಾಗಿ ಅವರನ್ನು ಕೂಡ ಅಭಿಮಾನಿಗಳು ಪೂಜಿಸುತ್ತಾರೆ. ವಿಷ್ಣುವರ್ಧನ್ ಹಾಗೂ ರಾಜಕುಮಾರ್ ರವರು ಎಷ್ಟು ಮಟ್ಟಿಗೆ ಸ್ನೇಹವನ್ನು ಹೊಂದಿದ್ದರು ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯಗಳು. ಆದರೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಮಯದಲ್ಲಿ ರಾಜಕುಮಾರ್ ರವರು ನಿರ್ಮಾಪಕರನ್ನು ಉಳಿಸುವುದಕ್ಕಾಗಿ ಕೇವಲ 25000 ಸಂಭಾವನೆಯನ್ನು ಮಾತ್ರ ಪಡೆದುಕೊಳ್ಳುತ್ತಿದ್ದರು ಎಂಬುದಾಗಿ ಎಲ್ಲರೂ ಹೇಳುತ್ತಿರುತ್ತಾರೆ. ಆದರೆ ಈ ವಿಷಯದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರು ಕೂಡ ಹಿಂದೆ ಬಿದ್ದಿಲ್ಲ ಸ್ನೇಹಿತರೆ ಬನ್ನಿ ಈ ವಿಷಯದ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇನೆ.

ಹೌದು ಸ್ನೇಹಿತರೆ ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಕಡಿಮೆ ಸಂಭಾವನೆ ತೆಗೆದುಕೊಳ್ಳುತ್ತಿದ್ದುದು ಕೇವಲ ರಾಜಕುಮಾರ್ ಅವರು ಮಾತ್ರ ಅಲ್ಲ ಸ್ನೇಹಿತರೆ. ವಿಷ್ಣುವರ್ಧನ್ ಅವರು ಕೂಡ ಅಂದಿನ ಕಾಲದಲ್ಲಿ ನಿರ್ಮಾಪಕರಿಗೆ ಲಾಭವಾಗಬೇಕು ಹಾಗೂ ಅವರು ಉಳಿದುಕೊಳ್ಳಬೇಕು ಎಂಬ ಕಾಳಜಿಯಿಂದಾಗಿ 20ರಿಂದ 25 ಸಾವಿರ ಸಂಭವನೆಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರಂತೆ. ಆದರೆ ಈ ವಿಷಯದ ಕುರಿತಂತೆ ಯಾರೂ ಕೂಡ ಹೆಚ್ಚಾಗಿ ಮಾತನಾಡುತ್ತಿಲ್ಲ ಎಂಬುದೇ ವಿಪರ್ಯಾಸ. ಇಬ್ಬರೂ ಕೂಡ ಕನ್ನಡ ಚಿತ್ರರಂಗದ ದಂತಕಥೆಗಳು ಹಾಗಾಗಿ ಇಬ್ಬರಿಗೂ ಕೂಡ ಸಮಾನವಾದ ಗೌರವ ಸ್ವೀಕಾರ ವಾಗಬೇಕೆಂದು ನಮ್ಮ ಆಸೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.