Neer Dose Karnataka
Take a fresh look at your lifestyle.

ಅಣ್ಣಾವ್ರ ಮೂರು ಮಕ್ಕಳಲ್ಲಿ ಅತ್ಯಂತ ಹೆಚ್ಚು ಆಸ್ತಿಯನ್ನು ಹೊಂದಿರುವುದು ಯಾರು ಗೊತ್ತಾ?? ಯಾರ್ಯಾರ ಆಸ್ತಿ ಎಷ್ಟಿದೆ ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮೂರು ಕಣ್ಣುಗಳಾಗಿ ಅಣ್ಣಾವ್ರ ಮಕ್ಕಳು ಇದುವರೆಗೂ ಕೂಡ ಕಾರ್ಯನಿರ್ವಹಿಸಿದ್ದರು. ಇನ್ನು ಇಂದು ನಾವು ಹೇಳಲು ಹೊರಟಿರುವುದು ಅಣ್ಣಾವ್ರ ಮೂರು ಮಕ್ಕಳಲ್ಲಿ ಅತ್ಯಂತ ಶ್ರೀಮಂತ ಯಾರು ಎಂಬುದರ ಕುರಿತಂತೆ. ಮೊದಲಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರತಿ ಚಿತ್ರಕ್ಕೆ ಸಂಭಾವನೆಯಾಗಿ ಏಳರಿಂದ ಎಂಟು ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದರು. ಇನ್ನು ಜಾಹೀರಾತುಗಳಿಗೆ 1ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರು. ಇನ್ನು ಸರ್ಕಾರಿ ಜಾಹೀರಾತುಗಳಿಗೆ ಯಾವ ಸಂಭಾವನೆಯನ್ನು ಕೂಡ ಪಡೆದುಕೊಂಡಿರಲಿಲ್ಲ

ಇನ್ನೂ ಕನ್ನಡ ಕೋಟ್ಯಾಧಿಪತಿ ಸೇರಿದಂತೆ ಹಲವಾರು ರಿಯಾಲಿಟಿ ಶೋ ಗಳಿಗೆ ಒಂದು ಸಂಚಿಕೆಗೆ 1 ಕೋಟಿ ರೂಪಾಯಿಯಂತೆ ಸಂಭಾವನೆ ಪಡೆದಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಳಿ ಐಶರಾಮಿ ಬಂಗಲೆ ಮನೆ ಕಾರು ಹಾಗೂ ಬೈಕ್ ಗಳು ಕೂಡ ಇವೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಬಳಿ 500 ಕೋಟಿಗೂ ಅಧಿಕ ಆಸ್ತಿ ಇದೆ ಎಂದು ತಿಳಿದು ಬಂದಿದೆ. ಶಿವಣ್ಣ ಅಣ್ಣಾವ್ರ ಹಿರಿಯ ಮಗನಾಗಿರುವ ಶಿವಣ್ಣ ನವರು ಪ್ರತಿ ಸಿನಿಮಾಗಳಿಗೂ ಬರೋಬ್ಬರಿ 6 ರಿಂದ 7 ಕೋಟಿ ಸಂಭಾವನೆ ಪಡೆಯುತ್ತಾರೆ. ಪ್ರತಿಯೊಂದು ಜಾಹೀರಾತುಗಳಿಗೆ 80ಲಕ್ಷ ರೂಪಾಯಿಯನ್ನು ಸಂಭಾವನೆ ಪಡೆಯುತ್ತಾರೆ.

ಇನ್ನು ಯಾವುದೇ ರಿಯಾಲಿಟಿ ಶೋಗಳಿಗೆ ಹೋದರೆ 75 ಲಕ್ಷ ಸಂಭಾವನೆ ಪಡೆಯುತ್ತಾರೆ. ಇನ್ನು ಶಿವಣ್ಣ ನವರ ಬಳಿ ಕೂಡ ಬಂಗಲೆ ಆಸ್ತಿ ದುಬಾರಿ ಕಾರುಗಳು ಹಾಗೂ ಬೈಕುಗಳಿವೆ. ಶಿವಣ್ಣ ನವರ ಬಳಿ ಒಟ್ಟು 350ಕೋಟಿ ಆಸ್ತಿ ಇದೆ. ರಾಘಣ್ಣ ಅಣ್ಣಾವ್ರ 2ನೇ ಮಗನಾಗಿರುವ ರಾಘಣ್ಣ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ನಟನೆಗೆ ವಾಪಾಸ್ಸಾಗಿದ್ದರು. ಇನ್ನು ಇವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಇವರ ಬಳಿ 120 ಕೋಟಿ ಮೌಲ್ಯದ ಆಸ್ತಿ ಇದೆ. ಅಪ್ಪು ಕೇವಲ ಹಣದಲ್ಲಿ ಮಾತ್ರವಲ್ಲದೇ ಗುಣದಲ್ಲಿ ಹಾಗೂ ಹೃದಯದ ಮೂಲಕವೂ ಕೂಡ ಎಲ್ಲರಿಗಿಂತ ಶ್ರೀಮಂತರು.

Leave A Reply

Your email address will not be published.