Neer Dose Karnataka
Take a fresh look at your lifestyle.

Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

Xtreme 160R 4V: ಭಾರತದಲ್ಲಿ ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಹೆಸರು ಮಾಡಿರುವ Hero ಕಂಪನಿ ಇತ್ತೀಚೆಗೆ ಭಾರತದಲ್ಲಿ ಹೊಸ ಬೈಕ್ ಲಾಂಚ್ ಮಾಡಿದೆ, ಅದು Xtreme 160R 4V. ಈ ಬೈಕ್ ಜನರಿಗೆ ಬಹಳ ಇಷ್ಟವಾಗಿದ್ದು, ಒಂದು ವೇಳೆ ನೀವು ಈ ಬೈಕ್ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ, ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ.. Xtreme 160R 4V ಬೈಕ್ ಬೇರೆ ಬೇರೆ ರೂಪಾಂತರಗಳಲ್ಲಿ ಲಭ್ಯವಿದೆ. ಅದರಲ್ಲಿ ಸ್ಟ್ಯಾಂಡರ್ಡ್ ರೂಪಾಂತರದ ಅನ್ ರೋಡ್ ಬೆಲೆ ₹1.41ಲಕ್ಷ ರೂಪಾಯಿ.

ಈ ಬೈಕ್ ಅನ್ನು ನೀವು ₹14,000 ಡೌನ್ ಪೇಮೆಂಟ್ ಮಾಡಿ ಕೊಂಡುಕೊಳ್ಳಬಹುದು. ತಿಂಗಳಿಗೆ ₹4102 ರೂಪಾಯಿ EMI 3 ವರ್ಷಗಳ ಕಾಲ ಕಟ್ಟಬೇಕಾಗುತ್ತದೆ. ಇದು 10% ಬಡ್ಡಿದರದ ಜೊತೆಗೆ ಬರುತ್ತದೆ. Xtreme 160R 4V ಕನೆಕ್ಟಡ್ ವೇರಿಯಂಟ್ ನ ಆನ್ ರೋಡ್ ಬೆಲೆ ₹1.47 ಲಕ್ಷ ರೂಪಾಯಿ. 15,000 ಡೌನ್ ಪೇಮೆಂಟ್ ಮಾಡಿ ಬೈಕ್ ಕೊಂಡುಕೊಳ್ಳಬಹುದು, 10% ಬಡ್ಡಿಗೆ ಮೂರು ವರ್ಷಗಳು ತಿಂಗಳಿಗೆ ₹4,266 ರೂಪಾಯಿ EMI ಕಟ್ಟಬೇಕು. Xtreme 160R 4V ಪ್ರೀಮಿಯಂ ವೇರಿಯಂಟ್ ಬೈಕ್ ಬೆಲೆ ₹1,50,000 ಲಕ್ಷ ಆಗಿದೆ. ಇದನ್ನು ಓದಿ..Toyota: ಎಲೆಕ್ಟ್ರಿಕ್ ಕಾರ್ ಗಳಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಟೊಯೋಟಾ- ಇಷ್ಟು ವರ್ಷ ಆದಮೇಲೆ ಪೆಟ್ರೋಲ್, ಡೀಸೆಲ್ ಕಾರ್ ಗಳು ಸಿಗಲ್ಲ. ಯಾವಾಗ ಅಂತ್ಯ ಗೊತ್ತೆ?

ಈ ಬೈಕ್ ಗು ಸಹ ₹15,000 ಡೌನ್ ಪೇಮೆಂಟ್ ಕಟ್ಟಿ, 10% ಬಡ್ಡಿ ದರದಲ್ಲಿ ಮೂರು ವರ್ಷಗಳು ತಿಂಗಳಿಗೆ ₹4,398 ರೂಪಾಯಿ EMI ಕಟ್ಟಬೇಕು. ಹೀರೋ Xtreme 160R 4V ಬೈಕ್ ನ ಇಂಜಿನ್ 163cc ಇದ್ದು, 16.6bhp ಮ್ಯಾಕ್ಸಿಮಮ್ ಪವರ್, ಹಾಗೂ 14.6Nm ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಬೈಕ್ ನಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ಇರುತ್ತದೆ. ಈ ಬೈಕ್ ನ ಇನ್ನಷ್ಟು ವಿಶೇಷತೆಗಳು LED ಲೈಟಿಂಗ್..

ಹೊಸ ಸ್ವಿಚ್ ಗೇರ್, ಹೀರೋ ಕನೆಕ್ಟ್ 2.0 ಇಂದ ಬ್ಲೂಟೂತ್ ಕನೆಕ್ಷನ್ ಇರುವ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಈ ಹೊಸ ಹೀರೋ Xtreme 160R 4V ಬೈಕ್ ಮ್ಯಾಟ್ ಸೆಟ್ಲ್ ಬ್ಲ್ಯಾಕ್, ನಿಯಾನ್ ನೈಟ್ ಸ್ಟಾರ್ ಮತ್ತು ಬ್ಲೇಜಿಂಗ್ ಸ್ಪೋರ್ಟ್ಸ್ ರೆಡ್ ಎಂದು ವಿವಿಧ ಬಣ್ಣಗಳಲ್ಲಿ ಸಿಗುತ್ತದೆ. Xtreme 160R 4V ಬೈಕ್ ನ ಸಸ್ಪೆನ್ಷನ್ ಸೆಟಪ್ ಮುಂದೆ 37mm ಅಪ್ ಸೈಡ್ ಡೌನ್ ಫೋರ್ಕ್, ರೇರ್ 7 ಸ್ಟೇಜ್ ಮೋನೋ ಶಾಕ್ ಸೆಸ್ಪೆನ್ಷನ್ ಸೆಟಪ್ ಇದೆ.. ಇದನ್ನು ಓದಿ..Earn Money: ಮನೆಯಲ್ಲಿಯೇ ಕುಳಿತು, ನಿಮ್ಮ ವಾಯ್ಸ್ ಕೊಟ್ಟು ಹಣ ಗಳಿಸಿ- ಅವರು ಕೊಡುವುದನ್ನು ನಿಮ್ಮ ವಾಯ್ಸ್ ರೆಕಾರ್ಡ್ ಮಾಡಿದರೆ ಕೈ ತುಂಬಾ ದುಡ್ಡು.

ಈ ಬೈಕ್ ನಲ್ಲಿ ಬ್ರೇಕ್ ಫ್ರಂಟ್ 276mm, ರೇರ್ 220mm ಡಿಸ್ಕ್ ಬ್ರೇಕ್ ಇದೆ. ಹೀರೋ Xtreme 160R 4V ಬೈಕ್ ಟಿವಿಎಸ್ ಅಪಾಚೆ RTR 160 4V, ಬಜಾಜ್ ಪಲ್ಸರ್ ಎನ್160 ಮತ್ತು ಬಜಾಜ್ ಪಲ್ಸರ್ NS160 ಬೈಕ್ ಗಳಿಗೆ ಕಾಂಪಿಟೇಶನ್ ಆಗಿದೆ. ಈ ಬೈಕ್ ಗೆ EMI ಕಟ್ಟುವುದು ಕಡಿಮೆ ಬೆಲೆ ಇರುವುದರಿಂದ ಗ್ರಾಹಕರು ಸುಲಭಬಾಗಿ ಖರೀದಿ ಮಾಡಬಹುದು. ಇದನ್ನು ಓದಿ..Law: ಹೆಂಡತಿ ತಪ್ಪು ಮಾಡಿ ವಿಚ್ಚೇದನ ಪಡೆದಾಗ ಗಂಡನಾದವನು ಎಷ್ಟು ಹಣ ಕೊಡಬೇಕು? ಕಾನೂನು ಹೇಳುವುದೇನು ಗೊತ್ತೇ?

Comments are closed.