Neer Dose Karnataka
Take a fresh look at your lifestyle.

Rhea Chakraborty: ಅಂದು ಸುಶಾಂತ್ ಪ್ರಕರಣದಲ್ಲಿ ಜನರು ಕಟ್ಟಿದ್ದ ಹಣೆಪಟ್ಟಿಗೆ ಖಡಕ್ ಹೇಳಿಕೆ ಕೊಟ್ಟ ರಿಯಾ- ಈಗ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?

Rhea Chakraborty: ಬಾಲಿವುಡ್ (Bollywood) ನ ಉದಯೋನ್ಮುಖ ನಟನಾಗಿ ಮಿಂಚಬೇಕಿದ್ದ, ಹೆಸರು ಮಾಡಬೇಕಿದ್ದ ನಟ ಸುಶಾಂತ್ ಸಿಂಗ್ ರಜಪೂತ್ (Sushanth Singh Rajput) ಅವರು ಇದ್ದಕ್ಕಿದ್ದ ಹಾಗೆ ಅನುಮಾನ ಬರುವ ರೀತಿಯಲ್ಲಿ ವಿಧಿವಶರಾದ ಸ್ಥಿತಿಯಲ್ಲಿ ಪತ್ತೆಯಾದರು. ಸುಶಾಂತ್ ಅವರು ಇಹಲೋಕ ತ್ಯಜಿಸಿದರ ಹಿಂದೆ, ಬೇರೆ ಕಾರಣವೇ ಇದೆ ಎನ್ನುವುದು ಅಭಿಮಾನಿಗಳಲ್ಲಿ ಇರುವ ಅನುಮಾನ. ಆದರೆ ಇನ್ನೂ ಈ ಘಟನೆಯ ಹಿಂದಿನ ಸಹಸ್ಯ ಬಯಲಾಗಿಲ್ಲ.

rhea chakraborty reaction about Sushant fans statements
rhea chakraborty reaction about Sushant fans statements

ಅಭಿಮಾನಿಗಳು ಈಗಲೂ ಕೂಡ ಇವರ ನಿಧನಕ್ಕೆ ಕಾರಣ ಏನು ಎಂದು ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದಾರೆ. ಇದೆಲ್ಲಾ ಒಂದು ಕಡೆಯಾದರೆ, ಸುಶಾಂತ್ ಅವರಿಗೆ ಈ ರೀತಿ ಆಗಲು ಅವರ ಎಕ್ಸ್ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ (Rhea Chakraborty) ಅವರೇ ಕಾರಣ ಎಂದು ಸಾಕಷ್ಟು ಟೀಕೆ ಮಾಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ರಿಯಾ ಚಕ್ರವರ್ತಿ (Rhea Chakraborty) ಅವರನ್ನು ಗೋಲ್ಡ್ ಡಿಗ್ಗರ್ ಅಂದರೆ ಹಣಕ್ಕಾಗಿ ಪ್ರೀತಿ ಮಾಡಿದ ಹುಡುಗಿ ಎಂದು ಅಪಮಾನ ಮಾಡಲಾಗಿತ್ತು. ಇದನ್ನು ಓದಿ..Law: ಹೆಂಡತಿ ತಪ್ಪು ಮಾಡಿ ವಿಚ್ಚೇದನ ಪಡೆದಾಗ ಗಂಡನಾದವನು ಎಷ್ಟು ಹಣ ಕೊಡಬೇಕು? ಕಾನೂನು ಹೇಳುವುದೇನು ಗೊತ್ತೇ?

ಅದಕ್ಕೆ ಕಾರಣ, ರಿಯಾ ಚಕ್ರವರ್ತಿ (Rhea Chakraborty) ಮತ್ತು ಸುಶಾಂತ್ ಕೆಲ ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇಬ್ಬರು ಬ್ರೇಕಪ್ ಮಾಡಿಕೊಂಡರು, ಇದಾದ ಕೆಲವೇ ದಿನಕ್ಕೆ ಸುಶಾಂತ್ ಸಿಂಗ್ ರಜಪೂತ್ ಅವರು ವಿಧಿವಶರಾದರು. ಹಾಗಾಗಿ ಇದಕ್ಕೆಲ್ಲ ರಿಯಾ ಅವರೇ ಕಾರಣ ಎಂದು ಸುಶಾಂತ್ ಅವರ ಮನೆಯವರು ಕೂಡ ಪೊಲೀಸರಲ್ಲಿ ದೂರು ಕೊಟ್ಟು, ರಿಯಾ ಚಕ್ರವರ್ತಿ (Rhea Chakraborty) ಜೈಲು ಪಾಲಾಗಿದ್ದರು.

ಈ ಘಟನೆಗಳೆಲ್ಲ ನಡೆದು ವರ್ಷಗಳೇ ಕಳೆದಿವೆ. ಆದರೆ ಈ ವಿಚಾರಗಳ ಬಗ್ಗೆ ರಿಯಾ ಚಕ್ರವರ್ತಿ (Rhea Chakraborty) ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಆದರೆ ಈಗ ರೋಡಿಸ್ (Roadies) ಕಾರ್ಯಕ್ರಮದಲ್ಲಿ ರಿಯಾ ಚಕ್ರವರ್ತಿ (Rhea Chakraborty) ಅವರು ಪಾರ್ಟಿಸಿಪೇಟ್ ಮಾಡುತ್ತಿದ್ದು, ಈ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.. “ಜನ ತುಂಬಾ ಮಾತನಾಡುತ್ತಾರೆ. ನನಗೂ ಕೂಡ ಸಾಕಷ್ಟು ಹಣೆಪಟ್ಟಿಗಳನ್ನು ಕಟ್ಟಿದರು. ನನ್ನನ್ನು ಟೀಕಿಸಿ ಹೀಯಾಳಿಸಿ ಮಾತನಾಡಿದರು. ಇದನ್ನು ಓದಿ..ITR Filing: ನೀವು ಒಂದು ರೂಪಾಯಿ ತೆರಿಗೆ ಕಟ್ಟದೆ ಇದ್ದರೂ ITR ಫೈಲ್ ಮಾಡುವುದು ಮುಖ್ಯ – ಕಡಿಮೆ ಆದಾಯ ಆದ್ರೂ ಸರಿ ITR ಫೈಲ್ ಮಾಡಿದರೆ ಏನು ಲಾಭ ಗೊತ್ತೇ?

ಆದರೆ ಅವರು ಕೊಟ್ಟ ಹಣೆಪಟ್ಟಿಗಳನ್ನು ನಾನು ಒಪ್ಪಿಕೊಂಡಿದ್ದೀನಾ? ಅದರಿಂದ ಬದುಕಿನಲ್ಲಿ ಹಿಂದಕ್ಕೆ ಬಂದಿದ್ದೀನಾ? ಇದ್ಯಾವುದು ಸಾಧ್ಯವೇ ಇಲ್ಲ. ಅವರೆಲ್ಲಾ ಯಾರು?”ಎಂದು ಹೇಳಿದ್ದಾರೆ ರಿಯಾ ಚಕ್ರವರ್ತಿ (Rhea Chakraborty) . ಈಕೆಯ ಅಭಿಮಾನಿಗಳು ಮಾತ್ರ, ಅವರದ್ದು ಯಾವುದೇ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಓದಿ..Toyota: ಎಲೆಕ್ಟ್ರಿಕ್ ಕಾರ್ ಗಳಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಟೊಯೋಟಾ- ಇಷ್ಟು ವರ್ಷ ಆದಮೇಲೆ ಪೆಟ್ರೋಲ್, ಡೀಸೆಲ್ ಕಾರ್ ಗಳು ಸಿಗಲ್ಲ. ಯಾವಾಗ ಅಂತ್ಯ ಗೊತ್ತೆ?

Comments are closed.