Toyota: ಎಲೆಕ್ಟ್ರಿಕ್ ಕಾರ್ ಗಳಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಟೊಯೋಟಾ- ಇಷ್ಟು ವರ್ಷ ಆದಮೇಲೆ ಪೆಟ್ರೋಲ್, ಡೀಸೆಲ್ ಕಾರ್ ಗಳು ಸಿಗಲ್ಲ. ಯಾವಾಗ ಅಂತ್ಯ ಗೊತ್ತೆ?
Toyota: ಟೊಯೊಟಾ ಸಂಸ್ಥೆ ಈಗ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈಗ ಎಲ್ಲಾ ಕಡೆ ಎಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು, ಆದರೆ ಇಷ್ಟು ದಿನಗಳ ಕಾಲ Toyota ಸಂಸ್ಥೆ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಅಷ್ಟೇನು ಆಸಕ್ತಿ ತೋರಿಸಿರಲಿಲ್ಲ. ಆದರೆ ಈಗ Toyota ಸಂಸ್ಥೆ ಯುರೋಪ್ ನಲ್ಲಿ ಹೊಸ ನಿರ್ಧಾರ ತೆಗೆದುಕೊಂಡಿದೆ. 2035ರ ವೇಳೆ ಬಹುದೊಡ್ಡ ಬದಲಾವಣೆಯನ್ನೇ ತರಲಿದೆ.
Toyota ಸಂಸ್ಥೆ 2035ರ ವೇಳೆಗೆ ಎಲೆಕ್ಟ್ರಿಕ್ ಕಾರ್ ಗಳನ್ನು ಮಾತ್ರ ಮಾರಾಟ ಮಾಡುವುದಾಗಿ ನಿರ್ಧಾರ ತೆಗೆದುಕೊಂಡಿದೆ. ಯುರೋಪ್ ಇಂದ ಸಿಕ್ಕಿರುವ ರಿಪೋರ್ಟ್ಸ್ ಪ್ರಕಾರ ಇದು ತಿಳಿದುಬಂದಿದೆ. ಜಪಾನ್ ಆಟೋಮೇಕರ್ಸ್ ಡಿವಿಷನ್ ನ ಚೀಫ್ ಆಫೀಸರ್ ಮ್ಯಾಟ್ ಹ್ಯಾರಿಸನ್ ಅವರು ಹೇಳಿರುವ ಹಾಗೆ, ಯುರೋಪ್ ನ ಯುರೋ 7 ಎಮಿಷನ್ ಸ್ಟ್ಯಾಂಡರ್ಡ್ಸ್ ಅನ್ನು ಸಪೋರ್ಟ್ ಮಾಡುವುದಿಲ್ಲ..ಎಮಿಷನ್ ಸ್ಟ್ಯಾಂಡರ್ಡ್ ಹೇಳುತ್ತಿರುವುದು ಏನು ಎಂದರೆ, ಆವರೇಜ್ ಕಾರ್ಬನ್ ಡೈ ಆಕ್ಸೈಡ್ ಎಮಿಷನ್ ಅನ್ನು 55% ಹೆಚ್ಚು ಮಾಡಬೇಕು ಎಂದಿದೆ.. ಇದನ್ನು ಓದಿ..AI Jobs: ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿಗ್ ಶಾಕ್ ಕೊಟ್ಟ AI – ಇನ್ನು ಮುಂದೆ ಸುದ್ದಿ ಪ್ರಸಾರ ಹೇಗೆ ಆಗಲಿದೆ ಗೊತ್ತೇ?
2021ರಲ್ಲಿ ಇದ್ದಿದ್ದಕ್ಕಿಂತ 2030ರಲ್ಲಿ ಇದು ಹೆಚ್ಚಾಗಿರಲಿದೆ. ಎಮಿಷನ್ ಕಡಿಮೆ ಮಾಡಬೇಕು ಎನ್ನುವುದು ಅವರು ಬಯಸುವುದಾಗಿದೆ. ಹಾಗಾಗಿ ಇಷ್ಟೆಲ್ಲ ಎಮಿಷನ್ ಮಾಡಬೇಕಾಗಿ ಇರುವುದರಿಂದ 2035ರ ವೇಳೆಗೆ ಪೂರ್ತಿಯಾಗಿ ಎಲೆಕ್ಟ್ರಿಕ್ ಕಾರ್ ಗಳನ್ನೇ ಬಿಡುಗಡೆ ಮಾಡಬೇಕು ಎಂದು ನಿರ್ಧಾರ ಮಾಡಿದೆ Toyota ಸಂಸ್ಥೆ. Toyota ಸಂಸ್ಥೆಯ ಅತಿಪ್ರಮುಖವಾದ ದೇಶ ಯುರೋಪ್ ಆಗಿದೆ. ಈ ಸಂಸ್ಥೆ ಹೈಡ್ರೋಜಿನ್ ಫ್ಯುಲ್ ಬಳಕೆ ಮಾಡುವುದಕ್ಕೆ ಉತ್ಸುಕವಾಗಿದೆ. ಆದರೆ ಯುರೋಪ್ ನಲ್ಲಿ ಹೆಚ್ಚು ಹೈಡ್ರೋಜಿನ್ ಫ್ಯುಲ್ ಲಭ್ಯವಿಲ್ಲ.
ಹಾಗಾಗಿ ಯುರೋಪ್ ನಲ್ಲಿ ಹೈಡ್ರೋಜಿನ್ ಫ್ಯುಲ್ ಬಳಸುವ ವಾಹನ ತಯಾರಿಸಲು ಸಂಸ್ಥೆ ಒಪ್ಪಿಲ್ಲ. ಇದರ ಬದಲಾಗಿ ಪೂರ್ತಿ ಎಲೆಕ್ಟ್ರಿಕ್ ಆಗಿರುವ, EV ಚಾರ್ಜಿಂಗ್ ಹೊಂದಿರುವ ಕಾರ್ ತಯಾರಿಸುವುದು ಒಳ್ಳೆಯದು ಎಂದು ಹೇಳಿದೆ. 2035ರಿಂದ Toyota ಸಂಸ್ಥೆಯು 100% BEV ಕಾರ್ ಗಳನ್ನು ಮಾರಾಟ ಮಾಡುತ್ತದೆ ಎಂದು ಹ್ಯಾರಿಸನ್ ಅವರು ತಿಳಿಸಿದ್ದಾರೆ. ಹ್ಯಾರಿಸನ್ ಅವರು BEV ಕಾರ್ ಗಳ ಸೇಲ್ ಬಗ್ಗೆ ಕೂಡ ತಿಳಿಸಿದ್ದಾರೆ. ಇದನ್ನು ಓದಿ..Tax savings: ಎಲ್ಲೆಲ್ಲಿ ಹೂಡಿಕೆ ಮಾಡಿದರೆ ನಿಮಗೆ ಟ್ಯಾಕ್ಸ್ ಕಡಿಮೆಯಾಗುತ್ತದೆ ಗೊತ್ತೇ? ಹೂಡಿಕೆ ಮಾಡಿ ಟ್ಯಾಕ್ಸ್ ಉಳಿಸಿ.
2022ರಲ್ಲಿ 0 ಇದ್ದು, 2025ರ ವೇಳೆಗೆ 15% ,2035ರ ವೇಳೆ 55% ಇರುತ್ತದೆ ಎಂದಿದ್ದಾರೆ.. ಈಗ ಯುರೋಪ್ ನಲ್ಲಿ ಇಂಥ ನಿರ್ಧಾರವನ್ನು ಅನಿವಾರ್ಯ ಕಾರಣಗಳಿಂದ toyota ಸಂಸ್ಥೆ ತೆಗೆದುಕೊಂಡಿದೆ..ಆದರೆ ವಿಶ್ವದ ಇನ್ನಿತರ ಪ್ರದೇಶಗಳಲ್ಲಿ ಕಂಬಷನ್ ಇಂಜಿನ್ ಪವರ್ಡ್ ವಾಹನಗಳು, ಹೈಬ್ರಿಡ್, ಪ್ಲಗಿನ್ ಹೈಬ್ರಿಡ್, ಗಳನ್ನು ಮಾರಾಟ ಮಾಡಬಹುದಾಗಿದೆ. ಇದನ್ನು ಓದಿ..Dukati Panigale: ಹೊಸದಾಗಿ ಬಿಡುಗಡೆಯಾಗುತ್ತಿರುವ ಡುಕಾಟಿ- ಈ 69.99 ಲಕ್ಷದ ಬೈಕ್ ಹೇಗಿರಲಿದೆ, ಏನೆಲ್ಲಾ ಇರುತ್ತದೆ ಗೊತ್ತೇ?
Comments are closed.