Neer Dose Karnataka
Take a fresh look at your lifestyle.

ಕಥೆ ಎಳೆದ ಜೊತೆ ಜೊತೆಯಲಿ ದಾರವಾಹಿಗೆ ಬಿಗ್ ಶಾಕ್ ನೀಡಿದ ಪ್ರೇಕ್ಷಕರು ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಕಿರುತೆರೆ ಇತಿಹಾಸದಲ್ಲಿ ಹಲವಾರು ತಿಂಗಳುಗಳ ಕಾಲ ಮೊದಲನೇ ಸ್ಥಾನದಲ್ಲಿ ಇದು ದಾಖಲೆಯನ್ನು ಸೃಷ್ಟಿಸಿ ತದ ನಂತರ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಳ್ಳಿ ವಿಫಲವಾಗುತ್ತಿದೇ ಎಂಬ ಮಾತುಗಳು ಕೇಳಿ ಬರುತ್ತಿರುವ ಜೊತೆ ಜೊತೆಯಲ್ಲಿ ದಾರವಾಹಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ

ಹೌದು ಸ್ನೇಹಿತರೇ ಹಲವಾರು ತಿಂಗಳುಗಳಿಂದ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಅವರ ಮದುವೆಯ ವಿಚಾರಗಳು ಪ್ರಸ್ತಾಪವಾಗುತ್ತಿತ್ತು, ಯಾವ ಸಮಯದಲ್ಲಿ ರಾಜನಂದಿನಿ ಪಾತ್ರದ ಕುರಿತು ಎಪಿಸೋಡ್ಗಳು ಪ್ರಸಾರವಾಗುತ್ತವೆ ಹಾಗೂ ಯಾವಾಗ ಆರ್ಯವರ್ಧನ್ ಹಾಗೂ ಅನು ಸಿರಿಮನೆ ರವರ ಮದುವೆ ನಡೆಯುತ್ತದೆ ಎಂಬುದರ ಕುರಿತು ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಅಸಮಾಧಾನ ಇದೀಗ ಟಿಆರ್ಪಿ ಲಿಸ್ಟಿನಲ್ಲಿ ಕೂಡ ಕಂಡುಬಂದಿದ್ದು, ಕಳೆದ ವಾರವಷ್ಟೇ ಹಲವಾರು ತಿಂಗಳುಗಳ ಬಳಿಕ ಮೊದಲನೇ ಸ್ಥಾನಕ್ಕೆ ಏರಿದ್ದ ಜೊತೆ ಜೊತೆಯಲ್ಲಿ ದಾರವಾಹಿ ಇದೀಗ ಮತ್ತೊಮ್ಮೆ ಎರಡು ಸ್ಥಾನ ಕೆಳಗೆ ಇಳಿದಿದೆ, ಈ ಮೂಲಕ ತನ್ನ ಮೊದಲನೇ ಸ್ಥಾನವನ್ನು ಮತ್ತೊಮ್ಮೆ ಕಳೆದುಕೊಂಡಿದ್ದು ಕಥೆಯನ್ನು ಬಹಳ ಎಳೆಯುತ್ತಿರುವ ಕಾರಣ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ

Comments are closed.