Neer Dose Karnataka
Take a fresh look at your lifestyle.

ಕ್ಯೂಟ್ ವಿಲನ್ ಕೋಳಿ ರಮ್ಯಾರವರ ರಿಯಲ್ ಲೈಫ್ ನ ಗಂಡ ಯಾರು ಗೊತ್ತಾ?? ಖ್ಯಾತ ಕಿರುತೆರೆ ನಟ

ನಮಸ್ಕಾರ ಸ್ನೇಹಿತರೇ ಕೆಲವು ವರ್ಷಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ವಿಲನ್ ಎಂದ ತಕ್ಷಣ ಹಿರಿಯ ನಟಿಯರಿಗೆ ಅವಕಾಶ ನೀಡಿ, ಸದಾ ಧಾರವಾಹಿಯಲ್ಲಿ ನಟಿಯ ವಿರುದ್ಧ ಸಂಚು ರೂಪಿಸಿದ್ದರು. ಆದರೆ ಇಂದು ಕಿರುತೆರೆಯ ಧಾರವಾಹಿಗಳಲ್ಲಿ ಕಾಣಿಸಿ ಕೊಳ್ಳುತ್ತಿರುವ ವಿಲನ್ ಗಳು ನಟಿಯರಿಗಿಂತ ಒಮ್ಮೊಮ್ಮೆ ಹೆಚ್ಚು ಕ್ಯೂಟ್ ಆಗಿ ಕಾಣುತ್ತಾರೆ, ಅಂತಹ ನಟಿಯರಲ್ಲಿ ಕೋಳಿ ರಮ್ಯಾಗೆ ಎಂದು ಹೆಸರು ಪಡೆದು ಕೊಂಡಿರುವ ರಮ್ಯಾ ರವರು ಕೂಡ ಒಬ್ಬರು.

ಕನ್ನಡ ಕಿರುತೆರೆಗೆ ರಿಯಾಲಿಟಿ ಶೋಗಳ ಮೂಲಕ ಪರಿಚಯವಾಗಿ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಪ್ರಿಯತೆಯನ್ನು ಪಡೆದು ಕೊಂಡ ಧಾರಾವಾಹಿಯಲ್ಲಿ ಬಹಳ ಯಂಗ್ ಅಂಡ್ ಸ್ಟೈಲಿಶ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ, ಧಾರವಾಹಿಯಲ್ಲಿ ಅದ್ಭುತ ನಟನೆಯ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದಿರುವ ಕೋಳಿ ರಮ್ಯಾರವರು

ಈ ಬಾರಿಯೂ ಕೂಡ ಪ್ರೇಕ್ಷಕರ ನೆಚ್ಚಿನ ಕಲಾವಿದರಲ್ಲಿ ಒಬ್ಬರಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೀಗೆ ಹಲವಾರು ವರ್ಷಗಳಿಂದ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸಿರುವ ಕೋಳಿ ರಮ್ಯಾರವರ ವೈಯಕ್ತಿಕ ಜೀವನದ ಕುರಿತು ಮಾತನಾಡುವುದಾದರೇ ಇವರ ಪತಿ ಕೂಡ ಕ್ಯಾತ ನಟರಾಗಿದ್ದು, ಕುಲವಧು ಧಾರವಾಹಿ ಎಲ್ಲಿ ವೇದ ಪಾತ್ರ ಮಾಡಿದ ಶಿಶಿರ್ ಶಾಸ್ತ್ರೀ ರವರು ಇವರ ಗಂಡ ಎಂಬುದು ತಿಳಿದು ಬಂದಿದೆ. ಇನ್ನು ಇವರ ಅದ್ಭುತ ನಟನೆಯ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Comments are closed.