Neer Dose Karnataka
Take a fresh look at your lifestyle.

ಮಾತ್ರೆಗಳ ಪ್ಯಾಕೇಜಿನಲ್ಲಿ ಈ ರೀತಿಯ ಖಾಲಿ ಜಾಗ ಇರುವುದು ಯಾಕೆ ಗೊತ್ತೇ?? ವಿವಿಧ ಕಾರಣಗಳೇನು ನಿಮಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ಲಾಸ್ಟಿಕ್ ಯುಗದಲ್ಲಿ ನಮ್ಮ ಜೀವನವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಬಹು ಮುಖ್ಯ ಕೆಲಸವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಸಂಪೂರ್ಣವಾಗಿ ಮಾನವನನ್ನು ಬಿಟ್ಟುಹೋಗಿದೆ. ಅದಕ್ಕಾಗಿಯೇ ಇಂದು ನಮ್ಮ ಆರೋಗ್ಯವನ್ನು ಸುಧಾರಿತ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಮಾತ್ರೆಗಳ ಮೊರೆ ಹೋಗಿದ್ದೇವೆ ನಾವು. ಇತ್ತೀಚಿನ ದಿನಗಳಲ್ಲಿ ಮನುಷ್ಯ ಆಹಾರ ಪದಾರ್ಥಗಳಿಗಿಂತ ಮಾತ್ರೆಯನ್ನು ಹೆಚ್ಚು ತಿನ್ನುತ್ತಾರೆ.

ಮಾತ್ರೆ ಹೆಚ್ಚು ತಿನ್ನುವುದು ಕೂಡ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡಬಹುದು ಆದರೆ ಮಾತ್ರ ತಿನ್ನುವುದು ಅನಿವಾರ್ಯವಾಗಿದೆ. ಬನ್ನಿ ಇಂದು ಮಾತ್ರೆಯ ಪ್ಯಾಕೇಜಿಂಗ್ ಕುರಿತಂತೆ ನಿಮಗೆ ಗೊತ್ತಿಲ್ಲದ ಹಾಗೂ ನಿಮಗೆ ಆಶ್ಚರ್ಯವನ್ನುಂಟು ಮಾಡುವ ಕೆಲ ವಿಸ್ಮಯಕಾರಿ ಮಾಹಿತಿಗಳನ್ನು ನಿಮಗೆ ಹೇಳಲು ಹೊರಟಿದ್ದೇವೆ. ಈ ಮಾಹಿತಿಗಳನ್ನು ನೀವು ತಿಳಿದ ಮೇಲೆ ಒಂದು ಕ್ಷಣ ಆಶ್ಚರ್ಯಚಕಿತರಾಗೋದು ಖಂಡಿತ. ಬನ್ನಿ ವಿಸ್ಮಯಕಾರಿ ಹಾಗೂ ನಿಮಗೆ ಗೊತ್ತಿಲ್ಲದ ಅಂಶಗಳನ್ನು ಚಾಚುತಪ್ಪದೆ ವಿವರವಾಗಿ ವಿವರಿಸುತ್ತೇವೆ ಬನ್ನಿ.

ಹೌದು ನೀವು ಆಸ್ಪತ್ರೆಗೆ ಹೋದಾಗ ವೈದ್ಯರು ನಿಮಗೆ ಗೊತ್ತಿಲ್ಲದ ಲಿಪಿಯಲ್ಲಿ ಹಾಳೆಯ ಮೇಲೆ ಗೀಚಿ ಅದು ಯಾವುದೋ ಮಾತ್ರೆ ಹೆಸರನ್ನು ಬರೆದುಕೊಡುತ್ತಾರೆ. ನಿಮಗೆ ಅದು ಅರ್ಥವಾಗದಿದ್ದರೂ ಸಹ ಮೆಡಿಕಲ್ ಶಾಪ್ ಗಳಿಗೆ ಹೋಗಿ ಮಾತ್ರೆಯನ್ನು ತಂದು ದೈನಂದಿನ ಜೀವನದಲ್ಲಿ ಉಪಯೋಗಿಸುತ್ತೀರಾ. ಅದರ ಮಾತ್ರೆಯಲ್ಲಿ ಮಾತ್ರ ಪ್ಯಾಕೇಜಿಂಗ್ ಕುರಿತು ವಿವರವಾಗಿ ನೋಡಿದ್ದೀರಾ. ಹೌದು ಪ್ಯಾಕೇಜಿನಲ್ಲಿದೆ ಕೆಲವು ಮಾತ್ರಗಳ ಪ್ಯಾಕೇಜಿಂಗ್ ಸ್ವಲ್ಪ ಸ್ಥಳವನ್ನು ಬಳಸಿ ಕೊಂಡಿರುತ್ತದೆ. ಹೌದು ಕೆಲ ಮಾತ್ರೆಗಳ ಪಾಕೆಟ್ ಮಾತ್ರೆಗಳು ಕಡಿಮೆ ಇದ್ದರೂ ಜಾಗವನ್ನು ತುಂಬಾ ಇಟ್ಟುಕೊಂಡಿರುತ್ತವೆ ಯಾಕೆಂದು ಗೊತ್ತೇ. ಇದಕ್ಕೆ ಹಲವಾರು ವೈಜ್ಞಾನಿಕ ಹಾಗೂ ಸಾಮಾನ್ಯ ವಿವರಣೆಗಳಿವೆ. ಬನ್ನಿ ಅದು ಒಂದೊಂದು ಹೇಳುತ್ತೇವೆ.

ಈ ಕುರಿತಂತೆ ಹೇಳುವುದಾದರೆ ಮೊದಲಿಗೆ ಮಾತ್ರೆಯ ಜೀವನ ಅವಧಿಯನ್ನು ಈ ತರಹದ ಪ್ಯಾಕೇಜ್ಗಳು ಹೆಚ್ಚಿಸುತ್ತದೆ. ಮಾತ್ರೆ ಸುತ್ತಲಿರುವ ಕಾಲೇಜ್ ಆಗವು ಯಾವುದೇ ಹೊರಗಡೆಯ ತೊಂದರೆಗಳು ಇದನ್ನು ದಾಟಿ ಮಾತ್ರೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ ಹಾಗಾಗಿ ಮಾತ್ರೆಯ ಜೀವನಾವಧಿ ಇನ್ನಷ್ಟು ಹೆಚ್ಚು ಕಾಲ ಉಳಿಯುತ್ತದೆ. ಕೆಲವೊಮ್ಮೆ ಇದು ಮಾರ್ಕೆಟಿಂಗ್ ಗಿಮಿಕ್ ಗಳು ಎಂದು ಹೇಳಬಹುದು. ಯಾಕೆಂದ್ರೆ ನಮ್ಮ ಜನರಿಗೆ ಜಾಸ್ತಿ ಹಣದಲ್ಲಿ ಕಡಿಮೆ ಸಿಕ್ಕರೆ ಅದು ಒಳ್ಳೆಯ ಗುಣಮಟ್ಟದ ವಸ್ತು ಎಂಬ ಆಲೋಚನೆ ಕೂಡ ಇದೆ.

ಅದಕ್ಕಾಗಿಯೇ ಮಾತ್ರೆ ತಯಾರಿಕೆ ಕಂಪೆನಿಗಳು ಈ ತರಹದ ಪ್ಯಾಕೇಜಿಂಗ್ ಮಾಡಿ ಜನರಿಗೆ ಈ ಸಂಪೂರ್ಣ ಸುರಕ್ಷಿತ ಹಾಗೂ ಅತ್ಯುತ್ತಮ ಗುಣಮಟ್ಟವುಳ್ಳ ಮಾತ್ರ ಎಂಬ ಮನವರಿಕೆ ಮಾಡುತ್ತದೆ. ಇನ್ನೊಂದು ಈ ತರಹದ ಪ್ಯಾಕೇಜಿಂಗ್ ಮಾಡುವುದರಿಂದ ಮಾತ್ರೆಗಳನ್ನು ಭಾಗ ಮಾಡಲು ಈಜಿ ಆಗುತ್ತದೆ ಎಂಬುದು ಕೆಲವರ ಅಭಿಪ್ರಾಯ. ಕೆಲವೊಮ್ಮೆ ಒಂದು ಪಾಕೆಟ್ ನಲ್ಲಿ ಕೇವಲ ಒಂದೇ ಮಾತ್ರೆಯನ್ನು ಖಾಲಿ ಜಾಗಗಳನ್ನು ಇರಿಸಿದಾಗ ಅದು ಇನ್ನಷ್ಟು ಸುರಕ್ಷಿತವಾಗಿರುತ್ತದೆ ಎಂಬ ಭಾವನೆ ಕೂಡ ಇದೆ.

ಇನ್ನೊಂದು ಇವುಗಳನ್ನು ಖಾಲಿ ಜಾಗದಲ್ಲಿ ಬೇರೆ ಬೇರೆ ಏರಿಸಿದಾಗ ಇವುಗಳ ನಡುವೆ ರಾಸಾಯನಿಕ ಕ್ರಿಯೆಗಳ ನಡೆಯೋದೆ ಈ ಮಾತ್ರೆಗಳು ಹಾಳಾಗುವುದಿಲ್ಲ ಎಂಬ ಉದ್ದೇಶದ ಕಾರಣದಿಂದಲೂ ಕೂಡ ಹೀಗೆ ಮಾಡಲಾಗುತ್ತದೆ. ಇನ್ನೊಂದು ಮುಖ್ಯ ಕಾರಣವೆಂದರೆ ಹೀಗೆ ಸಿಕ್ಕುವ ಖಾಲಿ ಜಾಗದಲ್ಲಿ ಇದರ ಜೀವನದಿ ಹಾಗೂ ಬೆಲೆಯನ್ನು ಕೂಡ ಬರೆಯಲಾಗುತ್ತದೆ. ಈ ವಿಷಯಗಳು ನಿಮಗೆ ಮೊದಲು ಗೊತ್ತಿತ್ತೇ ಈ ವಿಷಯ ನಿಮಗೆ ಇನ್ನಷ್ಟು ಉಪಯೋಗಕಾರಿ ಆಗಬಹುದೇ ಎಂಬ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.